Bara Parihara Payment Check: ನಮಸ್ಕಾರ ಗೆಳೆಯರೇ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಇದೇ ತಿಂಗಳು ಅಂದರೆ ಜನವರಿ 5ನೇ ತಾರೀಕು ರೈತರಿಗೆ ಬರ ಪರಿಹಾರದ ಹಣ ಜಮಾ ಆಗಿದ್ದು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಇಲ್ಲ ಅಂತ ತಿಳಿದುಕೊಳ್ಳಲು ನಿಮಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಕೂಡ ಇಲ್ಲೇ ನೀಡಿರುತ್ತೇನೆ.
ಬರ ಪರಿಹಾರದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೂಡ ಕೊನೆಯವರೆಗೂ ಓದಿ, ಈ ಲೇಖನದಲ್ಲಿ ಬರ ಪರಿಹಾರ ರೂಪಾಯಿ ಹಣ ಪರಿಶೀಲಿಸಿಕೊಳ್ಳಲು ನೇರವಾದ ಲಿಂಕನ್ನು (direct link) ನೀಡಿರುತ್ತೇನೆ. ಅದರ ಮೂಲಕ ನೀವು ನಿಮ್ಮ ಖಾತೆಗೆ ನಿಮ್ಮ ಗ್ರಾಮದ ಹೆಸರನ್ನು ಸೆಲೆಕ್ಟ್ ಮಾಡಿಕೊಳ್ಳುವ ಮೂಲಕ ಯಾವ ಅಭ್ಯರ್ಥಿಯ ಖಾತೆಗೆ ಎಷ್ಟೊಂದು ಹಣ(money) ಆಗಿದೆ ಎಂಬ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ.
ರೈತರಿಗೆ ಹೊರ ಪರಿಹಾರದ ನೆರವಿಗಾಗಿ ಮೊದಲು ರೂ.2000 ಹಣವನ್ನು (money) ಸರ್ಕಾರ ನೀಡುತ್ತಿದೆ. ಈ ಹಣ(money) ನಿಮ್ಮ ಖಾತೆಗೆ ಬಂದಿದೆ ತಿಳಿದುಕೊಳ್ಳಲು ಈ ಕೆಳಗೆ ಲಿಂಕ್ ನ ನೀಡಿರುತ್ತೇನೆ. ಅದನ್ನು ಭೇಟಿ ನೀಡುವ ಮೂಲಕ ಪರಿಶೀಲಿಸಿಕೊಳ್ಳಿರಿ.
ಬರ ಪರಿಹಾರದ ಹಣವನ್ನು ಪರಿಶೀಲಿಸಿಕೊಳ್ಳಲು ಬೇಕಾಗುವ ಲಿಂಕ್ ಕೆಳಗೆ ನೋಡಿ.
https://fruitspmk.karnataka.gov.in/MISReport/FarmerDeclarationReport.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ನಿಮ್ಮ ಜಿಲ್ಲೆ ,ತಾಲೂಕು ಮತ್ತು ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳುವ ಮೆನು ತೆರೆಯುತ್ತದೆ ಎಲ್ಲವನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ ಅವಾಗ ನಿಮಗೆ ನಿಮ್ಮ ಗ್ರಾಮದಲ್ಲಿರುವ ರೈತರ ಪಟ್ಟಿಯನ್ನು ಕೂಡ ತೋರಿಸುತ್ತದೆ.
ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಅಂತ ತಿಳಿದುಕೊಳ್ಳಿ ಮತ್ತು ನಿಮ್ಮ FID ನಂಬರ್ ಕೂಡ ಬರುತ್ತದೆ ಅಲ್ಲಿ ನಿಮ್ಮ FID ನಂಬರ್ ಅನ್ನು ಪರಿಶೀಲಿಸಿಕೊಳ್ಳಿ.
ಬರ ಪರಿಹಾರದ ಹಣವನ್ನು ಪರಿಶೀಲಿಸಿಕೊಳ್ಳುವುದು ಈ ರೀತಿಯದಾಗಿರುತ್ತದೆ ಮತ್ತು ಮೇಲೆ ಇರುವ ಲಿಂಕನ್ನು ಬಳಸಿಕೊಂಡು ನೀವು ಬರ ಪರಿಹಾರದ ಹಣವನ್ನು ಪರಿಶೀಲಿಸಿಕೊಳ್ಳಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಇಲ್ಲ ಅಂತ ನೀವು ಕೂಡ ತಿಳಿದುಕೊಳ್ಳಿ.
ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಮತ್ತು ಅವರಿಗೂ ಕೂಡ ಬರ ಪರಿಹಾರದ ಹಣವನ್ನು ಪರಿಶೀಲಿಸಿಕೊಳ್ಳಲು ಈ ಒಂದು ಲೇಖನವನ್ನು ಹಂಚಿಕೊಳ್ಳಿ ಮತ್ತು ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.