ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಯಾವ ಸಮಸ್ಯೆ ಇರಬಹುದು ಮತ್ತು ಅದರ ಪರಿಹಾರ ಎಂಬುದರ ಸಂಪೂರ್ಣ ಮಾಹಿತಿ ಇದೆ ಲೇಖನದಲ್ಲಿ ಕೊಟ್ಟಿರುತ್ತೇನೆ ಕೊನೆವರೆಗೂ ಓದಿ.
ರೈತರ ಖಾತೆಗೆ ಬರ ಪರಿಹಾರದ ಹಣ ಎರಡು ಸಾವಿರ ರೂಪಾಯಿಗಳನ್ನು ಮೊದಲ ಕೆತ್ತಿನಲ್ಲಿ ಹಾಕುತ್ತಿದ್ದಾರೆ ಇದರ ಹಣ ನಿಮ್ಮ ಖಾತೆಗೆ ಇನ್ನು ಜಮಾ ಆಗಿಲ್ಲ ಅಂತ ಅಂದರೆ ಯಾವ ಕೆಲಸ ನೀವು ಮಾಡಿಸಬೇಕು ಮತ್ತು ಯಾವ ತಪ್ಪು ನೀವು ಮಾಡಿದ್ದೀರಾ ಎಂಬ ಮಾಹಿತಿಯನ್ನು ನೀಡಿರುತ್ತೆ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಎಲ್ಲಾ ರೀತಿಯ ಉದ್ಯೋಗದ ಮಾಹಿತಿಗಳು ಹಾಗೂ ಇತರೆ ಸುದ್ದಿಗಳು ಕೂಡ ದೊರಕುತ್ತವೆ ಈಗಲೇ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
ಸ್ನೇಹಿತರೆ ಬರ ಪರಿಹಾರದ ಹಣ ಜಮಾ ಆಗಿಲ್ಲ ಅಂದರೆ ನಿಮ್ಮ ಹೆಸರಲ್ಲಿ FID ಇರುವುದಿಲ್ಲ, ಆದಕಾರಣ ನೀವು ಎಫ್ ಐಡಿಯನ್ನು ಮಾಡಿಸಬೇಕಾಗಿತ್ತು. ಇದಕ್ಕೂ ಮೊದಲು ಈ ಹಿಂದಿನ ದಿನಗಳಲ್ಲಿ ಗ್ರಾಮ ಲೆಕ್ಕಿಗರ ಕಡೆಯಿಂದ ನೀವು FID ಮಾಡಿಸಿಲ್ಲ ಎಂದರ್ಥ.
ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಕೂಡಲೇ ನೀವು ಐಡಿಯನ್ನು ಕ್ರಿಯೇಟ್ ಮಾಡಿದ್ದು ಮಾತ್ರ ನಿಮಗೆ ಬರ ಪರಿಹಾರದ ಹಣ ಜಮಾ ಆಗುತ್ತದೆ. ಎಫ್ ಐ ಡಿ ಇಲ್ಲ ಅಂತ ಅಂದರೆ ನಿಮ್ಮ ಖಾತೆಗೆ ಬರ ಪರಿಹಾರದ ಹಣ ಜಮಾ ಆಗುವುದೇ ಇಲ್ಲ.
ನಿಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಯ ಸಂಪರ್ಕಿಸಿ ಹಾಗೂ ನಿಮ್ಮ ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಿ ಕೊಳ್ಳಿರಿ FID ಯಾನ್ನು ಕ್ರಿಯೇಟ್ ಮಾಡಿಕೊಳ್ಳಿ.
ಇದೇ ತಿಂಗಳು 5 ನೇ ತಾರೀಕು ಪರ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಿತ್ತು ಅದರ ಬಗ್ಗೆ ಪರಿಶೀಲಿಸಿಕೊಳ್ಳುವುದು ಹೇಗೆ ಅಂತ ನಿಮಗೀಗಾಗಲೇ ತಿಳಿದಿದೆ ಅದನ್ನು ಬಳಸಿಕೊಂಡು ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಹಾಗೂ ನಿಮ್ಮ ಹೋಬಳಿಯನ್ನು ಸೆಲೆಕ್ಟ್ ಮಾಡಿಕೊಂಡು ನೀವು ನಿಮ್ಮ ಗ್ರಾಮದಲ್ಲಿರುವ ಎಲ್ಲರ ಹೆಸರುಗಳನ್ನು ಪರಿಶೀಲಿಸಿ ಕೊಳ್ಳಬಹುದು ಅಥವಾ ನಿಮ್ಮ ಹೆಸರುಗಳನ್ನು ಕೂಡ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಬರ ಪರಿಹಾರದ ಹಣ ಪರಿಶೀಲಿಸಿಕೊಳ್ಳಲು ಬೇಕಾಗುವ ಲಿಂಕ್
https://fruitspmk.karnataka.gov.in/MISReport/FarmerDeclarationReport.aspx