ಕನ್ನಡ ಮಾತನಾಡಲು ಬಂದ್ರೆ ಸಾಕು ಸರ್ಕಾರಿ ನೌಕರಿ ನಿಮ್ಮದಾಗುತ್ತೆ, ಯಾವುದೇ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ನೇಮಕಾತಿಯಾಗಿ.

ನಮಸ್ಕಾರ ಸ್ನೇಹಿತರೆ… ಎಲ್ಲಾ ಅಭ್ಯರ್ಥಿಗಳು ಕೂಡ ಕೆಲಸದ ವಯೋಮಿತಿಯಾದ ನಂತರ ಪ್ರತಿನಿತ್ಯವೂ ಕೂಡ ಒಂದೊಳ್ಳೆ ಉದ್ಯೋಗಕ್ಕೆ ದಿನನಿತ್ಯವೂ ಹೋಗಬೇಕಾಗುತ್ತದೆ. ಆ ದಿನನತ್ಯದ ಕೆಲಸವು ನಿಮ್ಮ ಶಿಕ್ಷಣಕ್ಕೆ ಅನುಗುಣವಾಗಿದ್ದರೆ ನೀವು ಉತ್ಸುಕತೆಯಿಂದ ಸಂತೋಷದಿಂದಲೇ ಆ ಒಂದು ಕೆಲಸವನ್ನು ಮಾಡುತ್ತೀರಿ. ಆದರೆ ಇತ್ತೀಚಿನ ದಿನಗಳಲ್ಲಂತೂ ಖಾಸಗಿ ವಲಯಗಳಲ್ಲು ಕೂಡ ಕೆಲಸ ಸಿಗುವುದು ಕಷ್ಟಕರವಾದ ಮಾತು. ಏಕೆಂದರೆ ಎಲ್ಲರು ಕೂಡ ಹೆಚ್ಚಿನ ಶಿಕ್ಷಣವನ್ನು ಓದಿದ್ರು ಕೆಲಸ ಸಿಕ್ತಾ ಇಲ್ಲ, ಈ ರೀತಿಯ ಒಂದು ಕೆಲಸಗಳ ಹಿಂದೆ ಹೋಗುತ್ತೇನೆ ಎಂದರೆ ಆಗುವುದಿಲ್ಲ. ಈ ಒಂದು ಲೇಖನದ ಮುಖಾಂತರ ಕನ್ನಡ ಮಾತನಾಡಲು ಬರುವವರಿಗೆ ಸರ್ಕಾರಿ ಉದ್ಯೋಗ ಕೂಡ ದೊರೆಯುತ್ತದೆ.

ಕೆಲಸದ ಕೌಶಲ್ಯಗಳು ಇದ್ದರೂ ಕೂಡ ಕೆಲಸ ಸಿಗುತ್ತಿಲ್ಲವೇ ?

ಸ್ನೇಹಿತರೆ ಎಲ್ಲಾ ಮಾನವರಿಗೂ ಕೂಡ ಅವರದೇ ಆದ ಒಂದೊಂದು ರೀತಿಯ ಕೌಶಲ್ಯಗಳು ಇದ್ದೇ ಇರುತ್ತದೆ. ಆ ಒಂದು ಕೌಶಲ್ಯಗಳನ್ನು ಬಳಸಿಕೊಂಡು ನಿಮಗೆ ಯಾವ ಕೆಲಸ ಸೂಕ್ತಕರವಾಗುತ್ತದೆ ಎಂಬುದನ್ನು ಕೂಡ ತೆಗೆದುಕೊಂಡು ಆ ಒಂದು ಕೆಲಸದ ಹಿಂದೆ ಹೋಗಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲೊಂದು ಕೆಲಸ ಸಿಗುವುದು ಕಷ್ಟವಾಗಿದೆ.

ಸರ್ಕಾರಿ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೂ ಕೂಡ ಸರ್ಕಾರಿ ಕೆಲಸಗಳಲ್ಲಿ ಕಡಿಮೆ ಶಿಕ್ಷಣ ಓದಿದಂತಹ ಅಭ್ಯರ್ಥಿಗಳಿಗೂ ಕೂಡ ರಾಜ್ಯ ಸರ್ಕಾರಿ ನೌಕರಿ ದೊರೆಯುತ್ತದೆ. ಈ ಒಂದು ಲೇಖನದಲ್ಲಿ ತಿಳಿಸುವ ಉದ್ಯೋಗಕ್ಕೆ ನೀವು ಯಾವುದೇ ಶಿಕ್ಷಣವನ್ನು ಕೂಡ ಪಡೆಯದಿದ್ದರೂ ಸರ್ಕಾರಿ ನೌಕರಿ ದೊರೆಯುತ್ತದೆ. 25 ಸಾವಿರ ವೇತನವನ್ನು ಪ್ರತಿ ತಿಂಗಳು ಕೂಡ ನೀಡಲಾಗುತ್ತದೆ.

ಇದನ್ನು ಓದಿ :- LPG ಗ್ಯಾಸ್ ಗ್ರಾಹಕರಿಗೆ ಗುಡ್ ನ್ಯೂಸ್ ! ಇನ್ಮುಂದೆ ಗ್ಯಾಸ್ ಗಳ ಜೊತೆಗೆ ಉಚಿತ ಈ ಸೇವೆಯು ಕೂಡ ಲಭ್ಯ.

ಸರ್ಕಾರಿ ಹುದ್ದೆಗಳ ಮಾಹಿತಿ :- 

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 11,307 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕೂಡ ರಾಜ್ಯ ಸರ್ಕಾರ ಮುಂದಾಗಿದೆ. ಯಾವುದೇ ಶಿಕ್ಷಣವನ್ನು ಕೂಡ ಈ ಅಭ್ಯರ್ಥಿಗಳು ಪಡೆಯದಿದ್ದರೂ ಈ ಹುದ್ದೆಗಳು ನೇಮಕಾತಿ ಕೂಡ ಆಗುತ್ತದೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಬಂದ್ರೆ ಸಾಕು ಈ ಉದ್ಯೋಗವು ಅವರಿಗೆ ದೊರೆಯುತ್ತದೆ. ನೀವು ಪಿಯುಸಿ ಅಥವಾ ಎಸೆಸೆಲ್ಸಿ ಶಿಕ್ಷಣವನ್ನು ಓದಿದ್ದೀರಾ ಎಂದರು ಕೂಡ ಈ ಉದ್ಯೋಗ ದೊರೆಯುತ್ತದೆ. ಓದಿಲ್ಲ ಎನ್ನುವವರಿಗೂ ಕೂಡ ಈ ಒಂದು ಸರ್ಕಾರಿ ಉದ್ಯೋಗ ದೊರೆಯುತ್ತದೆ. ಈ ಹುದ್ದೆಗಳ ಹೆಸರು ಪೌರಕಾರ್ಮಿಕರ ಹುದ್ದೆಗಳು.

ಆನ್ಲೈನ್ ಮುಖಾಂತರವಾದರೂ ಅರ್ಜಿ ಸಲ್ಲಿಸಬಹುದು. ಅಥವಾ ಆಫ್ಲೈನ್ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದರೆ ನೇರವಾಗಿ ಪೋಸ್ಟ್ ಆಫೀಸ್ ಗಳ ಮುಖಾಂತರವೇ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿರಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15 ಆಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ಅರ್ಹತೆಯನ್ನು ಹೊಂದಿರಬೇಕು ?
  • ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಬರಬೇಕು.
  • ಯಾವುದೇ ಶಿಕ್ಷಣವನ್ನು ಓದಿಲ್ಲದಿದ್ದರೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
  • 18ರಿಂದ 56 ವರ್ಷದ ವಯೋಮಿತಿಗಳನ್ನು ಹೊಂದಿರಬೇಕು. ಅಂದರೆ ಈ ವಯಸ್ಸಿನ ಮಿತಿಮೀರಿರಬಾರದು.
  • ಅರ್ಜಿ ಭರ್ತಿ ಮಾಡಿರುವಂತಹ ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಪುರಸಭೆಯಲ್ಲಿ ಸಲಿಕೆ ಮಾಡಬೇಕಾಗುತ್ತದೆ.

ಸಂಬಳದ ಮಾಹಿತಿ !

ಅರ್ಜಿ ಸಲ್ಲಿಕೆ ಮಾಡಿ ನೇಮಕಾತಿಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಬರೋಬ್ಬರಿ 17,000 ದಿಂದ 28,950 ಹಣವನ್ನು ಪ್ರತಿ ತಿಂಗಳು ಕೂಡ ನೀಡಲಾಗುತ್ತದೆ. ಈ ಒಂದು ವೇತನ ಮುಂದಿನ ದಿನಗಳಲ್ಲಿ ಹೆಚ್ಚಾದರೂ ಆಗಬಹುದು. ಅಧಿಕವಾದ ಸಂಬಳವನ್ನು ಮುಂದಿನ ದಿನಗಳಲ್ಲಿ ನೀವು ಕೂಡ ಪಡೆಯಬಹುದಾಗಿದೆ. ಇನ್ನೇಕೆ ತಡ ಮಾಡುವಿರಿ ಈ ಒಂದು ಸರ್ಕಾರಿ ಉದ್ಯೋಗಕ್ಕೆ ಬೆಳಗ್ಗೆ 10 ರಿಂದ 5:30 ತನಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗಳಿಗೆ ಈ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಿ ನಿಗದಿ ದಿನಾಂಕ ಮುಕ್ತಾಯದ ಅವಧಿಯಲ್ಲಿ ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *