Bele Vime Money: ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ! ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!

Bele Vime Money: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ಹಾಗೂ ರೈತರಿಗೆ ತಿಳಿಸುವುದೇನೆಂದರೆ ನೀವೇನಾದರೂ ಬೆಳೆ ವಿಮೆ ಮಾಡದಿದ್ದರೆ ನಿಮ್ಮ ಖಾತೆಗೆ ಬೆಳಗೆಮೆಯ ಹಣವು ಜಮಾ ಆಗಿರುತ್ತದೆ. ಯಾವ ರೀತಿ ಪರಿಶೀಲಿಸಿಕೊಳ್ಳಬೇಕು? ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ಓದಿ.

Table of Contents

ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ಹಾಗೂ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ. ನಮ್ಮ ಜಾಲತಾಣದಲ್ಲಿ ರೈತರಿಗೆ ಸಂಬಂಧಿಸಿದಂತೆ ಸುದ್ದಿಗಳು ಕೂಡ ತಿರಣಿಕೆ ಕೂಡ ದೊರಕುತ್ತವೆ. ನೀವು ಇಲ್ಲಿ ಉಚಿತವಾಗಿ ಮಾಹಿತಿ ಪಡೆಯಬಹುದಾಗಿರುತ್ತದೆ. 

Bele Vime Money Check 

ಸ್ನೇಹಿತರೆ ರಾಜ್ಯದ ಜನತೆಯು ಈ ಹಿಂದೆ ಮಾಡಿರುವಂತಹ ಮುಂಗಾರು ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಹಾಗೂ ಬೆಳೆ ವಿಮೆ ಹಣವನ್ನು ಪರಿಶೀಲಿಸಿಕೊಳ್ಳಲು ಡೈರೆಕ್ಟ್ ಲಿಂಕ್ ಕೂಡ ಇಲ್ಲಿ ಇರುತ್ತದೆ. ನೀವು ನಿಮ್ಮ ಬೆಳೆವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಕೂಡ ಇಲ್ಲಿ ಮಾರ್ಗದರ್ಶನವನ್ನು ನೀಡಲಾಗಿರುತ್ತದೆ ಅದನ್ನು ಅನುಸರಿಸಿ ನೀವು ನಿಮ್ಮ ಬೆಳೆ ವಿಮೆಯ ಹಣವನ್ನು ಪರಿಶೀಲಿಸಿಕೊಳ್ಳಿ.

ಸ್ನೇಹಿತರೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ನೀವೇನಾದರೂ ಬೆಳೆವಿಮೆ ಮಾಡಿಸಿದ್ದರೆ, ತಾವು ಮಾಡಿಸಿಕೊಂಡಿರುವ ಬೆಳೆ ವಿಮೆ ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಮತ್ತು ಅದರ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡಿಕೊಳ್ಳುವುದು? ಮೊಬೈಲ್ ನಲ್ಲಿ ಇದನ್ನು ಚೆಕ್ ಮಾಡಿಕೊಳ್ಳುವ ಸುಲಭ ವಿಧಾನವನ್ನು ತಿಳಿಸಿರುತ್ತೇನೆ ನೋಡಿ. 

ಸ್ನೇಹಿತರೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ನೀವು ಬೆಳೆ ವಿಮೆಯನ್ನು ಮಾಡಿಸಿದರೆ, ನೀವು ಸರ್ಕಾರದ ಅಧಿಕೃತ ಜಾಲತಾಣವಾದ ‘ಸಂರಕ್ಷಣೆ’ ಜಾಲತಾಣಕ್ಕೆ ಭೇಟಿ ನೀಡಿ. ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದು ಅದಕ್ಕೆ ಬೇಕಾಗುವ ಡೈರೆಕ್ಟ್ ಲಿಂಕ್ ಈ ಕೆಳಗೆ ನೀಡಿದ್ದೇನೆ ನೋಡಿ.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಬೇಕಾಗುವ ಲಿಂಕ್. 

https://samrakshane.karnataka.gov.in/CropHome.aspx

ಈ ಮೇಲೆ ನೀಡಿರುವ ಜಾಲತಾಣದ ಲಿಂಕ್ ಅನ್ನು ನೀವು ಬಳಸಿಕೊಂಡು ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಇದೀಗ ಮೊಬೈಲ್ ನಲ್ಲೆ  ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಎಂದು ಹೇಳಬಹುದು. ಅರ್ಜಿ ಸಲ್ಲಿಸಿರುವಂತಹ ಅಭ್ಯರ್ಥಿಗಳು ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಿ.

Also Read This: Bank Loans: ವೈಯಕ್ತಿಕ ಸಾಲ ಹಾಗೂ ಮನೆ ಮೇಲೆ ಸಾಲ ಪಡೆದುಕೊಳ್ಳುವವರಿಗೆ ಗುಡ್ ನ್ಯೂಸ್! ಇಲ್ಲಿದೆ ವಿವರ!

WhatsApp Group Join Now
Telegram Group Join Now
error: Content is protected !!