BMTC Recruitment 2024: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ : ಬೆಂಗಳೂರು ಮಹಾನಗರ ಸಾರಿಗೆಯ ಸಂಸ್ಥೆಯಲ್ಲಿ ಖಾಲಿ ಇರುವಂತಹ ನಿರ್ವಾಹಕ ಹಾಗೂ ಸಹಾಯಕ ಲೆಕ್ಕಿಗ ಸ್ಟಾಫ್ ನರ್ಸ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ನಿಗದಿ ಪಡಿಸಿದ ದಿನಾಂಕದ ಒಳಗಾಗಿ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ವಯೋಮಿತಿ ವೇತನ ಶ್ರೇಣಿ ಹಾಗೂ ಅರ್ಜಿ ಶುಲ್ಕ ಸೇರಿದಂತೆ ಅನೇಕ ಮಾಹಿತಿಯನ್ನು ಕೆಳಗಡೆ ನೀಡಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ನಂತರ ನೀವು ಅರ್ಜಿಯನ್ನು ಸಲ್ಲಿಸಿ
ಹುದ್ದೆಯ ವಿವರ :
ಸಂಸ್ಥೆ ಹೆಸರು:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ವೇತನ ಶ್ರೇಣಿ:
18,660/ರೂ – ರಿಂದ 25,300/- ರೂ.
ಒಟ್ಟು ಹುದ್ದೆಗಳ ಸಂಖ್ಯೆ:
2503
ಉದ್ಯೋಗಗಳ ಸ್ಥಳ:
ಬೆಂಗಳೂರಿನಲ್ಲಿ
ವಿದ್ಯಾರ್ಹತೆ:
ಈ ಹುದ್ದೆಯ ಅಧಿಸೂಚನೆ ಪ್ರಕಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12th (ಆರ್ಟ್ಸ್ ಕಾಮರ್ಸ್ ಸೈನ್ಸ್ ನಲ್ಲಿ ಉತ್ತಿರ್ಣರಾಗಿರಬೇಕು ಮತ್ತು 10+2 ICSE/CBSE ಯಲ್ಲಿ ಉತ್ತಿರ್ಣರಾಗಿರಬೇಕು ಡಿಪ್ಲೋಮಾದಲ್ಲಿ ಸಹ ಉತ್ತಿರ್ಣರಾಗಿರಬೇಕು
ಹುದ್ದೆಗಳ ವಿವರ:
*ಮಿಕ್ಕುಳಿದ ವೃಂದ : 2286
*ಸ್ಥಳೀಯ ವೃಂದ : 199 ಹಾಗೂ
*ಹಿಂಬಾಕಿ 15 ಹುದ್ದೆಗಳು
ವೇತನ ಶ್ರೇಣಿ:
18,660/ರೂ – ರಿಂದ 25,300/- ರೂ.
ವಯೋಮಿತಿ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03ವರ್ಷ
SC/ST ಅಭ್ಯರ್ಥಿಗಳಿಗೆ: 05ವರ್ಷ
PWBD ಅಭ್ಯರ್ಥಿಗಳಿಗೆ:10ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು ಪ್ರವರ್ಗ
(2ಎ / 2ಬಿ / 3ಎ / 3ಬಿ) ₹750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾಜಿ ಸೈನಿಕ ಮತ್ತು ಅಂಗವಿಕಲರಿಗೆ ₹500/-
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:10/3/2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:10/4/2024
ಪ್ರಮುಖ ಲಿಂಕ್: http://kea.kar.nic.in/
ಇಲ್ಲಿವರೆಗೆ ಓದಿದ್ದಕ್ಕೆ ಧನ್ಯವಾದಗಳು: