BMTC Recruitment 2024: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಬಿಎಂಟಿಸಿಯಲ್ಲಿ ಖಾಲಿ ಇರುವ 253 ಹುದ್ದೆಗಳಿಗೆ ಯಾವಾಗ ನೇಮಕಾತಿ ಅಧಿಸೂಚನೆಯನ್ನು ಹೊರಡಿಸುತ್ತಾರೆ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ನೀಡುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.
[BMTC Recruitment 2024] ಬಿಎಂಟಿಸಿ ಇಲಾಖೆಯಲ್ಲಿ 2053 ಹುದ್ದೆಗಳಿಗೆ ಅರ್ಜಿ ಆಹ್ವಾನ:
ಬಿಎಂಟಿಸಿ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 253 ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಯಾವಾಗ ಹೊರಡಿಸುತ್ತಾರೆ ಮತ್ತು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇನೆ ಲೇಖನವನ್ನು ಅಚ್ಚುಕಟ್ಟಾಗಿ ಕೊನೆಯವರೆಗೂ ಓದಿ ನಂತರ ಅರ್ಜಿ ಸಲ್ಲಿಸಬಹುದು.
[BMTC Recruitment 2024] ಖಾಲಿ ಇರುವ ಹುದ್ದೆಗಳ ವಿವರ ಇಲ್ಲಿದೆ!
- ಒಟ್ಟು ಬಿಎಂಟಿಸಿ ಯಲ್ಲಿ 2053 ಹುದ್ದೆಗಳು ಖಾಲಿ ಇವೆ.
- ನಿರ್ವಾಹಕ ಹುದ್ದೆಗಳು 2500 ಹುದ್ದೆಗಳು ಖಾಲಿ ಇದೆ ಹಾಗೂ ಸಹಾಯಕ ಲೆಕ್ಕಿಗ ಕೂಡ 1 ಹುದ್ದೆ ಖಾಲಿ ಇದೆ.
- ಸ್ಟಾಫ್ ನರ್ಸ್ ಕೂಡ 1 ಹುದ್ದೆ ಖಾಲಿ ಇದೆ.
- ಫಾರ್ಮಸಿಸ್ಟ್ ಕೂಡ 1 ಹುದ್ದೆ.
ವಯೋಮಿತಿ ಎಷ್ಟಿರಬೇಕು? ಎಂದು ತಿಳಿದುಕೊಳ್ಳಿ.
- ಅಧಿಸೂಚನೆಯ ಪ್ರಕಾರ 18 ವರ್ಷದಿಂದ 35 ವರ್ಷಗಳ ಒಳಗಿರಬೇಕು ಎಂದು ಕೂಡ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾಗಿರುವ ದಾಖಲೆಗಳೇನು..?
- ಆಧಾರ್ ಕಾರ್ಡ್(Adhar Card)
- ಅಭ್ಯರ್ಥಿಯ ಭಾವಚಿತ್ರ(Passport size Photo)
- ಮೊಬೈಲ್ ನಂಬರ್(Mobile number)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ(Caste and income Certificate)
- ನಿವಾಸದ ಪ್ರಮಾಣ ಪತ್ರ(Address Proof)
ಅಭ್ಯರ್ಥಿಯು ಗ್ರಾಮೀಣ ಅಥವಾ ಕನ್ನಡ ಮಾಧ್ಯಮ ಅಭ್ಯರ್ಥಿ ಆಗಿರಬೇಕು ಅಂತಹ ಅಭ್ಯರ್ಥಿಗಳ ಪ್ರಮಾಣ ಪತ್ರ ಕೂಡ ನೀಡಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಹೇಗೆ ಸಲ್ಲಿಸಬೇಕು..?
ಸ್ನೇಹಿತರೆ, ವಿಶೇಷ ಸೂಚನೆ ಇಲ್ಲದೆ ನೋಡಿ: ಆದಷ್ಟು ಶೀಘ್ರದಲ್ಲಿಯೇ BMTC ಯಲ್ಲಿ ಒಟ್ಟು 2053 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ನಾವು ಕೂಡ ತಕ್ಷಣ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಹೀಗಾಗಿ ಜಾಲತಾಣದ ಚಂದಾದಾರರಾಗಿ.
ಬಿಎಂಟಿಸಿ ಅಧಿಕೃತ ಜಾಲತಾಣ