ನಮಸ್ಕಾರ ಸ್ನೇಹಿತರೇ ಇವತ್ತಿನ ಒಂದು ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ, ಬಿಎಂಟಿಸಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ವಿವರವನ್ನು ಕೂಡ ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿಯೇ ಇವತ್ತಿನ ಮಾಹಿತಿಯಲ್ಲಿ ತಿಳಿಸುತ್ತಿದ್ದೇನೆ. ಲೇಖನವನ್ನು ಸಂಪೂರ್ಣವಾಗಿ ಓದುವ ಮುಖಾಂತರ ನೀವು ಕೂಡ ತತ್ಸಮಾನ ವಿದ್ಯಾಹರ್ತೆಯನ್ನು ಓದಿದ್ದರೆ ಮಾತ್ರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿ. ಈಗಾಗಲೇ ಸಾಕಷ್ಟು ಜನರು ಇದೇ ರೀತಿಯ ಸರ್ಕಾರಿ ನೌಕರಿಯನ್ನು ಹುಡುಕುತ್ತಿರುತ್ತಾರೆ.
ಅವರಿಗೆ ಸೂಕ್ತಕರವಾದ ಸರ್ಕಾರಿ ನೌಕರಿ ಸಿಕ್ಕಿರುವುದಿಲ್ಲ, ಅಂತಹ ಅಭ್ಯರ್ಥಿಗಳು ಕೂಡ ಈ ಒಂದು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡಿ. ಪ್ರಯತ್ನವನ್ನು ಕೂಡ ಮಾಡಬಹುದು, ಸಿಕ್ಕರು ಸಿಗಬಹುದು ಬಿಎಂಟಿಸಿಯಲ್ಲಿ ಖಾಲಿ ಇರುವಂತಹ ಮ್ಯಾನೇಜರ್ ಹುದ್ದೆಗಳು ನಿಮಗೂ ಕೂಡ ಭರ್ತಿಯಾಗುತ್ತವೆ. ಈ ಒಂದು ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಬಿಎಂಟಿಸಿ ನೇಮಕಾತಿ 2024 !
ಮಾರ್ಚ್ ತಿಂಗಳಿನಲ್ಲಿ ಬಿಎಂಟಿಸಿ ಹುದ್ದೆಗಳಿಗೆ ಅರ್ಜಿಯನ್ನು ಕರ್ನಾಟಕ ಪರೀಕ್ಷಾ ಆಯೋಗ ಪ್ರಾಧಿಕಾರವು ಅಧಿಸೂಚನೆಯನ್ನು ಕೂಡ ಬಿಡುಗಡೆ ಮಾಡಿದ್ದು, ಏಪ್ರಿಲ್ 10ರೊಳಗೆ ನೀವು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕಾಗುತ್ತದೆ. ಒಟ್ಟು 2,896 ಹುದ್ದೆಗಳು ಖಾಲಿ ಇವೆ. ಈ ಒಂದು ಹುದ್ದೆಗೆ ಸಾಕಷ್ಟು ಅಭ್ಯರ್ಥಿಗಳು ಕೂಡ ಈಗಾಗಲೇ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿದ್ದಾರೆ.
ನೀವು ಕೂಡ ಅವರಂತೆ ಅರ್ಜಿ ಸಲ್ಲಿಸಿ ಈ ಒಂದು ಹುದ್ದೆಯನ್ನು ಪಡೆಯಲು ಬಯಸುವಿರಿ ಎಂದರೆ ಮಾತ್ರ ಈ ಒಂದು ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಮಾರ್ಗಸೂಚಿಯನ್ನು ಪಾಲಿಸಿ ಅರ್ಜಿಯನ್ನು ಕೂಡ ಆನ್ಲೈನ್ ನಲ್ಲಿ ಸಲ್ಲಿಕೆ ಮಾಡಿರಿ. ಯಾವ ಶಿಕ್ಷಣವನ್ನು ಓದಿದಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಯಾರು ಯಾವ ರೀತಿ ಆಯ್ಕೆಯಾಗುತ್ತಾರೆ ಎಂಬ ಮಾಹಿತಿಯನ್ನು ಈ ಒಂದು ಕೆಳಕಂಡ ಲೇಖನದಲ್ಲಿ ತಿಳಿದುಕೊಳ್ಳಿ.
ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾಹರ್ತೆ !
ಹತ್ತನೇ ತರಗತಿಯಲ್ಲಿ ತೆರ್ಗಡೆ ಹೊಂದಿರುವಂತಹ ಅಭ್ಯರ್ಥಿಗಳು ಈ ಒಂದು ಬಿಎಂಟಿಸಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿರುವಂತಹ ವಿದ್ಯಾರ್ಥಿಗಳು ಕೂಡ ಈ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಂತಹ ಎಲ್ಲರಿಗೂ ಕೂಡ ಉದ್ಯೋಗ ದೊರೆಯುವುದಿಲ್ಲ, ಯಾರು ಈ ಉದ್ಯೋಗಕ್ಕೆ ಅರ್ಹರಾಗಿರುತ್ತಾರೋ ಅಂತಹ ಅಭ್ಯರ್ಥಿಗಳು ಮಾತ್ರ ಈ ಹುದ್ದೆಯನ್ನು ಪಡೆದು ಬೆಂಗಳೂರಿನಲ್ಲಿಯೇ ಕೆಲಸವನ್ನು ನಿರ್ವಹಿಸುತ್ತಾರೆ.
ವಯೋಮಿತಿಯ ವಿವರ !
18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಬಿಎಂಟಿಸಿ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಯೋಮಿತಿಯ ಸಡಿಲಿಕೆಗಳು ಕೂಡ ಲಭ್ಯವಿರುತ್ತದೆ. ನೀವೇನಾದರೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರುತ್ತಿರಿ ಎಂದರೆ ನಿಮಗೆ ಐದು ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ಇದೆ. ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ರೀತಿಯಾಗಿ ಎಲ್ಲಾ ವರ್ಗಕ್ಕೂ ಕೂಡ ಹಂಚಿಕೆಯಾಗಿದೆ ವಯೋಮಿತಿ ಸಡಿಲಿಕೆಗಳು.
ಈ ಹುದ್ದೆಗಳಿಗೆ ಪರೀಕ್ಷೆಗಳು ಕೂಡ ಅನ್ವಯವಾಗುತ್ತದೆ.
ಹೌದು ಸ್ನೇಹಿತರೆ ಲಿಖಿತ ಪರೀಕ್ಷೆಗಳನ್ನು ನೀವು ಕೂಡ ಬರೆಯಬೇಕು ನಾಲ್ಕು ತಪ್ಪು ಉತ್ತರಗಳಿಗೆ ಮೈನಸ್ ಒಂದು ಅಂಕವನ್ನು ಮಾತ್ರ ಕಡಿತಗೊಳಿಸಲಾಗುತ್ತದೆ. ಇನ್ನುಳಿದ ಅಂಕವನ್ನು ನಿಮ್ಮ ಅಂಕಗಳಿಗೆ ಪರಿಗಣಿಸಿ ನಿಮ್ಮ ಫಲಿತಾಂಶವನ್ನು ಕೂಡ ಬಿಡುಗಡೆ ಮಾಡುತ್ತದೆ ಬಿಎಂಟಿಸಿ ಇಲಾಖೆ. ನೀವೇನಾದರೂ ಈ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ ಎಂದರೆ ಮಾತ್ರ ನಿಮಗೆ ಮುಂದಿನ ಸಂದರ್ಶನದ ಪರೀಕ್ಷೆಗೆ ಪಾಲ್ಗೊಳ್ಳಿ ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ ನೀವು ಇಲ್ಲಿಯೆ ವಿಫಲರಾದಿರಿ ಎಂದರ್ಥ.
ಅರ್ಜಿ ಶುಲ್ಕದ ಮಾಹಿತಿ !
ಇದು ಕೂಡ ಸರ್ಕಾರಿ ನೌಕರಿಯಾದ ಕಾರಣ ಅರ್ಜಿ ಶುಲ್ಕವನ್ನು ಕೂಡ ತೆಗೆದುಕೊಳ್ಳಲಿದೆ. ಎಲ್ಲಾ ಅಭ್ಯರ್ಥಿಗಳು ಕೂಡ ತಮ್ಮ ವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮಾತ್ರ 700 ಹಣವನ್ನು ಪಾವತಿ ಮಾಡಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 500 ಹಣವನ್ನು ಅರ್ಜಿ ಶುಲ್ಕವಾಗಿ ಸಲ್ಲಿಕೆ ಮಾಡಬೇಕಾಗುತ್ತದೆ.
ನೇಮಕಾತಿ ಸ್ಥಳ :-
ಸ್ನೇಹಿತರೆ ಈ ಒಂದು ಹುದ್ದೆಗಳು ಕರ್ನಾಟಕದ ರಾಜಧಾನಿಯಲ್ಲಿ ನೇಮಕಾತಿಯಾಗುತ್ತವೆ. ಅಂದರೆ ಬೆಂಗಳೂರಿನಲ್ಲಿ ಈ ಉದ್ಯೋಗಗಳು ಪೋಸ್ಟಿಂಗ್ ಆಗಲಿದೆ. ಅಲ್ಲಿಯೇ ಇದ್ದು ನೀವು ದಿನನಿತ್ಯ ಈ ಬಿಎಂಟಿಸಿ ಮ್ಯಾನೇಜರ್ ಹುದ್ದೆಯನ್ನು ಕಾರ್ಯನಿರ್ವಹಿಸಬೇಕಾಗುತ್ತದೆ. ಯಾರು ಬೆಂಗಳೂರಿನಲ್ಲಿ ಇರಲು ಇಷ್ಟಪಡುತ್ತೀರೋ ಅಂತಹ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿ ಕೆಲಸವನ್ನು ಪ್ರತಿದಿನವೂ ಕೂಡ ನಿರ್ವಹಿಸಿರಿ.
ವೇತನದ ಮಾಹಿತಿ
18,660 ರಿಂದ 25,300 ರೂ ಹಣವನ್ನು ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಕೂಡ ಪ್ರತಿ ತಿಂಗಳು ನೀಡಲಾಗುತ್ತದೆ ಯಾರು ನೇಮಕಾತಿಯಾಗುತ್ತಾರೋ ಅಂತಹ ಅರ್ಹರು ಮಾತ್ರ ಈ ರೀತಿಯ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆಯ ಮಾಹಿತಿ !
ಬಿಎಂಟಿಸಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಫೋನಿನ ಮುಖಾಂತರವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ಈ ಒಂದು https://mybmtc.karnataka.gov.in/ ಲಿಂಕನ್ನು ಕ್ಲಿಕ್ಕಿಸಿರಿ. ಬಳಿಕ ಅರ್ಜಿ ನಮೂನೆ ಕೂಡ ತೆರೆಯುತ್ತದೆ. ಆ ಒಂದು ಅರ್ಜಿ ನಮೂನೆಯಲ್ಲಿ ಕೇಳಲಾಗುವಂತಹ ಎಲ್ಲಾ ದಾಖಲಾತಿಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ನೀವು ಒಂದು ಪುಸ್ತಕದ ಹಾಳೆಯಲ್ಲಿ ನಿಮ್ಮ ಸಹಿಯೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿರಿ. ಈ ರೀತಿ ಮಾಡುವುದರಿಂದ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈ ಉದ್ಯೋಗ ದೊರೆತರೂ ದೊರೆಯಬಹುದು. ಹಾಗೂ ಸಂದರ್ಶನಗಳಿಗೂ ಕೂಡ ಪಾಲ್ಗೊಳ್ಳಿ ಎಂದು ನಿಮ್ಮನ್ನು ಕರೆದರೂ ಕರೆಯಬಹುದಾಗಿದೆ.
ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು…