ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಕೆನರಾ ಬ್ಯಾಂಕ್ ಖಾತೆ ಹೊಂದಿದಂತಹ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇದೆ. ಆ ಒಂದು ಸಿಹಿ ಸುದ್ದಿಯ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ. ಆದ್ದರಿಂದ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಹಣವನ್ನು ಪಡೆಯಲು ಮುಂದಾಗಿರಿ. ಎಲ್ಲಾ ಸಾಮಾನ್ಯ ಜನರು ಕೆನರಾ ಬ್ಯಾಂಕ್ ಗಳಲ್ಲೂ ಕೂಡ ಖಾತೆಯನ್ನು ಹೊಂದಿರುತ್ತಾರೆ. ಈ ಕೆನರಾ ಬ್ಯಾಂಕ್ ಗಳಿಂದ ಕೆಲಸ ನಿರ್ವಹಿಸುವಂತಹ ಸಂಬಳಕ್ಕೂ ಕೂಡ ಈ ಒಂದು ಖಾತೆಯನ್ನೇ ನೀಡಿರುತ್ತಾರೆ. ಈ ಖಾತೆಗೆ ಪ್ರತಿ ತಿಂಗಳು ಕೂಡ ಹಣ ಬಂದು ಜಮಾ ಆಗುತ್ತದೆ. ಅಂತಹ ಅಭ್ಯರ್ಥಿಗಳು ಈ ಒಂದು ಕೆನರಾ ಬ್ಯಾಂಕ್ ಕಡೆಯಿಂದ ಹೆಚ್ಚಿನ ಲಾಭದಾಯಕವಾದ ಹಣವನ್ನು ಕೂಡ ಪಡೆಯಬಹುದು. ಆ ಯೋಜನೆಯ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಕೆನರಾ ಬ್ಯಾಂಕ್ ದಾರರಿಗೆ ಸಿಗುತ್ತೆ 3.27 ಲಕ್ಷ ಹಣ.
ಹೌದು ಸ್ನೇಹಿತರೆ ಎಲ್ಲಾ ಬ್ಯಾಂಕುಗಳಲ್ಲೂ ಕೂಡ ಒಂದೊಂದು ರೀತಿಯ ಹೊಸ ಹೊಸ ವಿವಿಧವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಆ ಯೋಜನೆಗಳಲ್ಲಿ ಕಡಿಮೆ ಬಡ್ಡಿ ದರವನ್ನು ಕೂಡ ನೀಡುತ್ತಾರೆ. ಆದರೆ ಈ ಒಂದು ಕೆನರಾ ಬ್ಯಾಂಕ್ ಸಿಬ್ಬಂದಿಗಳು ಕೆನರಾ ಬ್ಯಾಂಕ್ ಗ್ರಾಹಕರಿಗಾಗಿಯೇ ಈಗಾಗಲೇ ಯೋಜನೆಯನ್ನು ಕೂಡ ಜಾರಿಗೊಳಿಸಿದ್ದಾರೆ. ಆ ಯೋಜನೆಯ ಹೆಸರು ಫಿಕ್ಸುಡ್ ಡೆಪಾಸಿಟ್ FD ಯೋಜನೆ. ಈ ಯೋಜನೆ ಮುಖಾಂತರ ಎಲ್ಲಾ ಅಭ್ಯರ್ಥಿಗಳು ಕೂಡ 27 ಸಾವಿರದವರೆಗೆ ಬಡ್ಡಿ ಹಣವನ್ನು ಕೂಡ ಪಡೆದುಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ…
FD ಖಾತೆಯನ್ನು ಆರಂಭಿಸುವುದು ಹೇಗೆ ?
ಮೊದಲಿಗೆ ಕೆನರಾ ಬ್ಯಾಂಕಿನಲ್ಲಿ ಒಂದು ಖಾತೆಯನ್ನು ನೀವು ತೆರೆಯಬೇಕು. ಆ ಒಂದು ಖಾತೆ ಮುಖಾಂತರ FD ಯೋಜನೆಗೆ ಹಣವನ್ನು ಕೂಡ ಡೆಪಾಸಿಟ್ ಮಾಡಬೇಕಾಗುತ್ತದೆ. ಪ್ರಸ್ತುತ ನಿಗದಿದಿನದಲ್ಲಿ ನೀವು ಡೆಪಾಸಿಟ್ ಮಾಡಬೇಕೆಂಬ ಹಣವನ್ನು ಕೂಡ ಇಲ್ಲಿ ಡೆಪಾಸಿಟ್ ಮಾಡಿ ಆನಂತರ ಒಂದು ವರ್ಷ ಆದ ಬಳಿಕ 27 ಸಾವಿರದವರೆಗೆ ಬಡ್ಡಿ ಹಣವನ್ನು ಕೂಡ ಪಡೆಯಬಹುದು. ನೀವು ಹಾಕಿರುವಂತಹ ಡೆಪಾಸಿಟ್ ಹಣ ಹಾಗೂ ಬಡ್ಡಿ ಹಣವು ಕೂಡ ಆ ದಿನದಲ್ಲಿ ನಿಮಗೆ ಇಂಪಾವತಿ ಆಗುತ್ತದೆ. ಆ ಒಂದು ಹಣದಿಂದ ನೀವು ದಿನನಿತ್ಯದ ಕೆಲಸಗಳಿಗೆ ಅಥವಾ ಇನ್ನಿತರ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೂ ಕೂಡ ಬಳಕೆ ಮಾಡಬಹುದಾಗಿದೆ.
ಎಲ್ಲರಿಗೂ ಕೂಡ 27 ಸಾವಿರ ಹಣ ಬಡ್ಡಿ ದರವಾಗಿ ದೊರೆಯುವುದಿಲ್ಲ ಯಾರು ಮೂರು ಲಕ್ಷ ಹಣವನ್ನು ಮಾತ್ರ 444 ದಿನಕ್ಕೆ ಠೇವಣಿ ಮಾಡುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಮಾತ್ರ 27 ಸಾವಿರ ಹಣ ಬಡ್ಡಿ ಆಗಿ ಖಾತೆಗೆ ಜಮಾ ಆಗುತ್ತದೆ. ನೀವು ಎಫ್ ಡಿ ಅಕೌಂಟ್ ತೆರೆದಿರುವುದರಿಂದ ಹೆಚ್ಚಿನ ಲಾಭವನ್ನು ಕೂಡ ಪಡೆಯಬಹುದು. ಇದೇ ರೀತಿಯಾಗಿ ಹೆಚ್ಚಿನ ಮೊತ್ತದ ಹಣವನ್ನು ಕೂಡ ನೀವು ಇಲ್ಲಿ ಠೇವಣಿ ಮಾಡಬಹುದಾಗಿದೆ. 7.25% ಬಡ್ಡಿಯನ್ನು ವರ್ಷಕ್ಕೊಮ್ಮೆ ಅಥವಾ ಆ 444 ದಿನದ ಹಣವನ್ನು ಕೂಡ ಪಾವತಿ ಮಾಡುತ್ತದೆ ಕೆನರಾ ಬ್ಯಾಂಕ್.
ನೀವೇನಾದರೂ ಹಿರಿಯ ನಾಗರಿಕರಾಗಿದ್ದೀರಿ ಎಂದರೆ, ನಿಮಗೆ ಅಧಿಕವಾದ ಹಣ ಕೂಡ ದೊರೆಯುತ್ತದೆ. ಎಲ್ಲಾ ಸಾಮಾನ್ಯ ಜನರಿಗೆ 7.25% ಬಡ್ಡಿ ದರ ಇದ್ದರೆ, ನಿಮಗೆ ಮಾತ್ರ 7.75% ರಷ್ಟು ಹಣ ಪಾವತಿ ಆಗುತ್ತದೆ. ಆ ಬಡ್ಡಿ ದರದ ಒಟ್ಟು ಮೊತ್ತ 3,29,000 ನೋಡಿದ್ರಲ್ಲ ಸ್ನೇಹಿತರೆ ಯಾವ ರೀತಿ ಈ ಒಂದು ಎಫ್ ಡಿ ಯೋಜನೆಗೆ ಹಣವನ್ನು ಠೇವಣಿ ಮಾಡಬಹುದು.
ಹಾಗೂ ಯಾವ ನಿಗದಿ ದಿನಾಂಕದ ಒಳಗೆ ಹಣವನ್ನು ಕೂಡ ಹಿಂಪಡೆದುಕೊಳ್ಳಬಹುದು. ಎಂಬುದರ ಮಾಹಿತಿಯನ್ನು ಈಗಾಗಲೇ ತಿಳಿದುಕೊಂಡಿದ್ದೀರಿ. ಇನ್ನೇಕೆ ತಡ ಮಾಡುವಿರಿ, ನಿಮ್ಮ ಹತ್ತಿರದ ಕೆನರಾ ಬ್ಯಾಂಕಿನಲ್ಲಿ ಹೊಸ ಖಾತೆಯನ್ನು ಆರಂಭಿಸಿರಿ. ಅಥವಾ ಈಗಾಗಲೇ ಇರುವಂತಹ ಖಾತೆಯೊಂದಿಗೆ ಯೋಜನೆಗೂ ಕೂಡ ಹಣವನ್ನು ಠೇವಣಿ ಮಾಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…