Crop Insurance Money Status: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ ಆಗಿದ್ದು ಅದನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣ ಮಾಹಿತಿ ದೊರಕುತ್ತದೆ.
2023ರಲ್ಲಿ ಮಳೆ ಬಾರದ ಕಾರಣ ರಾಜ್ಯ ಸರ್ಕಾರವು ಒಟ್ಟು 122 ತಾಲೂಕು ಬರಪೀಡಿತ ತಾಲೂಕುಗಳು ಆಗಿವೆ ಎಂದು ಘೋಷಣೆ ಮಾಡಿತ್ತು. ಅದಾದ ನಂತರ ಸರ್ಕಾರವು ಎಲ್ಲಾ ಬರ ಬೇಡಿತು ಪ್ರದೇಶಗಳಿಗೆ ಹಿಂಗಾರು ಬೆಳೆ ವಿಮೆಯ ಹಣವನ್ನು ತುಂಬಲು ಸಿದ್ಧವಾಗಿದೆ.
ರೈತರಿಗೆ ಉಚಿತ ಸೋಲಾರ್ ಪಂಪ್! ಈಗಲೇ ಅರ್ಜಿ ಸಲ್ಲಿಸಿ ಉಚಿತ ಸೋಲಾರ್ ಪಂಪ್ ಪಡೆದುಕೊಳ್ಳಿ!
ಈಗಾಗಲೇ ಮುಂಗಾರು ಬೆಳೆ ವಿಮೆಯ ಹಣವು ರೈತರ ಖಾತೆಗೆ ಜಮಾ ಆಗಿದ್ದು ಇನ್ನೇನು ಹಿಂಗಾರು ಬೆಳೆಯ ಬೆಳಗಿಮೆಯು ರೈತರ ಖಾತೆಗೆ ಜಮಾ ಆಗಲಿದೆ. ಹಾಗೂ 2023ರ ಹಿಂಗಾರು ಬೆಳೆಯ ಬೆಳೆ ವಿಮೆಯ ಇನ್ನೇನು ರೈತರ ಖಾತಿಗೆ ಜಮಾ ಆಗಲಿದ್ದು ನಿಮ್ಮ ಖಾತೆಯನ್ನು ನೀವು ಪರಿಶೀಲಿಸಿಕೊಳ್ಳಿ.
ಬೆಳೆ ವಿಮೆ ಹಣವನ್ನು ಪರಿಶೀಲಿಸಿಕೊಳ್ಳುವುದು ತುಂಬಾ ಸುಲಭವಾಗಿದೆ ಅದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಅದಕ್ಕೆ ಬೇಕಾಗುವ ಲಿಂಕನ್ನು ಈ ಕೆಳಗೆ ನೀಡಿರುತ್ತೇನೆ ಅದರ ಮೇಲೆ ಒತ್ತುವ ಮೂಲಕ ನೀವು ನಿಮ್ಮ ಹಣ ಪರಿಶೀಲಿಸಿಕೊಳ್ಳಿ.
ಬೆಳೆ ವಿಮೆಯ ಹಣ ಪರಿಶೀಲಿಸಿಕೊಳ್ಳಲು ಬೇಕಾಗುವ ಲಿಂಕ್:
https://samrakshane.karnataka.gov.in/
ಈ ಮೇಲಿರುವ ಲಿಂಕನ್ನು ಬಳಸಿಕೊಂಡು ನೀವು ಯಾವ ಬೆಳೆ ಎಂಬುದನ್ನು ಸೆಲೆಕ್ಟ್ ಮಾಡಿಕೊಂಡು ನೀವು ನಿಮ್ಮ ಖಾತೆ ಹಣವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ನೀವು ಯಾವ ಬೆಳೆಸುತ್ತೇನೆ ಅದನ್ನು ಆಯ್ಕೆ ಮಾಡಿಕೊಂಡು ಕ್ಯಾಚಾ ಕೊಡನ್ನು ಸರಿಯಾಗಿ ತುಂಬಿ ಗೋ ಎಂದು ಕೊಟ್ಟು ನಿಮ್ಮ ಹಣ ಪರಿಶೀಲಿಸಿಕೊಳ್ಳಿ.
ವಿದ್ಯಾರ್ಥಿಗಳಿಗೆ ಸಿಗಲಿದೆ ₹15,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಲು ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ!
ಅದಾದ ನಂತರ ನೀವು ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಬೆಳಗೆ ಹಣ ಜಮಾ ಆಗಿದೆಯಾ? ಯಾವ ಬ್ಯಾಂಕ್ ಗೆ ಆಗಿದೆ ಎಂಬ ಪ್ರಶ್ನೆಗೆ ಉತ್ತರ ನಿಮ್ಮ ಮುಂದೆ ಕಾಣಿಸುತ್ತದೆ.
ಇದೇ ತರಹದ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಹಾಗೂ ನಮ್ಮ ಟೆಲಿಗ್ರಾಂ ಗ್ರೂಪ್ ಕೂಡ ಜಾಯಿನ್ ಆಗಿ ಅಲ್ಲಿ ಇದೇ ತರಹದ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಹಾಕುತ್ತಲೇ ಇರುತ್ತೇವೆ. ಹಾಗೂ ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ನೋಟಿಫಿಕೇಶನ್ ಮುಖಾಂತರ ದಿನನಿತ್ಯವು ಸುದ್ದಿಗಳು ದೊರಕುತ್ತವೆ.
8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವವರು ತಕ್ಷಣವೇ ಈ ಕೆಲಸವನ್ನು ಮಾಡಿ!