ರೈತರ ಖಾತೆಗೆ 3ನೇ ಕಂತಿನ ಬೆಳೆ ಪರಿಹಾರದ ಹಣ ಜಮಾ! ₹3,000 ಹಣ ಪಡೆದುಕೊಳ್ಳಲು ಹೀಗೆ ಮಾಡಿ!

Croploss Compensation: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರೈತರ ಖಾತೆಗೆ ಬರ ಪರಿಹಾರದ ಮೂರನೇ ಕಂತಿನ ಹಣವನ್ನು(Money) ಯಾವ ದಿನದಂದು ಜಮಾ ಮಾಡಲಾಗುತ್ತದೆ? ಮತ್ತು ಎಷ್ಟು ಜನ ಮಾಡಲಾಗುತ್ತದೆ? ಎಂಬ ಮಾಹಿತಿಯನ್ನು ತಿಳಿಸಿಕೊಟ್ಟಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

ಇದೇ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರಹದ ಮಾಹಿತಿಗಳು ದಿನ ನಿತ್ಯವೂ ಕೂಡ ಉಚಿತವಾಗಿ ಸಂಪೂರ್ಣವಾಗಿ ನಿಮಗೆ ದೊರಕುತ್ತದೆ.

Croploss Compensation 2024

ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಸಹಾಯಕಾರಿಯಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ. ಈ ಯೋಜನೆಯ ಮೂಲಕ ಮಳೆಯ ಅಭಾವದಿಂದ ನಾಶವಾದ ಬೆಳೆ ಪರಿಹಾರವನ್ನು(Bele Parihara)ರೈತರ ಖಾತೆಗೆ ಜಮಾ ಮಾಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಮೂಲಕ ಎಲ್ಲ ರೈತರ ಖಾತೆಗೆ ಈಗಾಗಲೇ ₹2,000 ಮಾಡಲಾಗಿದೆ.

ಮೂರನೇ ಕಂತಿನ ಪರಿಹಾರ ಎಷ್ಟು ಹಣ ಸಿಗುತ್ತದೆ?

ಮೂರನೇ ಕಂತಿನ ಬರ ಪರಿಹಾರದ ಹಣದಲ್ಲಿ FID ಯಲ್ಲಿ ನೀವು ಸಣ್ಣ ಅಥವಾ ಅತಿ ಸಣ್ಣ ಪ್ರಮಾಣದ ರೈತರ (Formers) ಸಾಲಿನಲ್ಲಿ ಇದ್ದರೆ ನಿಮ್ಮ ಖಾತೆಗೆ ₹3,000 ಬರ ಪರಿಹಾರವ ಪಡೆದುಕೊಳ್ಳಲಿದ್ದೀರಿ. ರೈತರ ಖಾತೆಗೆ ₹3,000 ಬರ ಪರಿಹಾರದ ಮೂರನೇ ಕಂತಿನ ಹಣ(Money)ವನ್ನು ಜಮಾ ಮಾಡಲಾಗುತ್ತದೆ.

ಸಣ್ಣ ಅಥವಾ ಅತಿ ಸಣ್ಣ ರೈತರ ಖಾತೆಗೆ ಮೂರನೇ ಕಂತಿನ ಬರ ಪರಿಹಾರದ(Bara Parihara Amount)ಹಣವು ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗಲಿದೆ. ಇಂತಹ ರೈತರ ಖಾತೆಗೆ ನೇರವಾಗಿ ₹3000 ಹಣವನ್ನು ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now
error: Content is protected !!