cylinder price cut: ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ! ಗ್ಯಾಸ್ ಬೆಲೆಯಲ್ಲಿ 72 ರೂ ಇಳಿಕೆ.

cylinder price cut: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಯಾರೆಲ್ಲ ಇದುವರೆಗೂ ಕೂಡ ಎಲ್‌ಪಿಜಿ ಗ್ಯಾಸ್ ಗಳನ್ನು ಬಳಕೆ ಮಾಡುತ್ತಿದ್ದೀರಾ ಅಂತವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ. ಆ ಗುಡ್ ನ್ಯೂಸ್ ಏನು ಸರ್ಕಾರ ನೀಡಿರುವಂತಹ ಮಹತ್ವದ ಬದಲಾವಣೆ ಯಾವುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿಯೇ ತಿಳಿಸಲಾಗಿದೆ. ನೀವು ಕೂಡ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಒಂದು ಮಾಹಿತಿಯನ್ನು ತಿಳಿದು ನೀವು ಕೂಡ ಕಡಿಮೆ ದರದಲ್ಲಿ ಗ್ಯಾಸ್ ಗಳನ್ನು ಪಡೆಯಿರಿ.

ಎಲ್ ಪಿ ಜಿ ಗ್ಯಾಸ್ ದರದಲ್ಲಿ ಬದಲಾವಣೆ !

ಪ್ರತಿ ತಿಂಗಳು ಕೂಡ ಎಲ್ಪಿಜಿ ಗ್ಯಾಸ್ ದರದಲ್ಲಿ ಬದಲಾವಣೆ ಆಗುವಂತಹ ಸಾಧ್ಯತೆ ತುಂಬಾ ಇದೆ. ಅದೇ ರೀತಿ ಗ್ಯಾಸ್ ಸಿಲಿಂಡರ್ಗಳ ಬೆಲೆ 72 ಇಳಿಕೆ ಆಗಿದೆ. ಮೊದಲನೇ ದಿನದಂದೇ ಈ ಒಂದು ಬದಲಾವಣೆಯನ್ನು ಕಂಡಿದೆ. ಅದೇ ರೀತಿ ಪ್ರತಿ ತಿಂಗಳು ಕೂಡ ಮೊದಲನೇ ದಿನದಂದೇ ಎಲ್ಲಾ ಗ್ಯಾಸ್ ದರದಲ್ಲಿಯೂ ಕೂಡ ಬದಲಾವಣೆ ಆಗುವಂತಹ ಸಾಧ್ಯತೆ ತುಂಬಾ ಇದೆ. ಅದೇ ರೀತಿ 19 ಕೆಜಿಯ ಗ್ಯಾಸ್ದರ ಬದಲಾವಣೆಯಾಗಿದೆ. ಒಟ್ಟು ಕಡಿಮೆ ಆಗಿರುವಂತಹ ಮೊತ್ತ 72 ಈ 72 ಇಳಿಕೆ ಕಂಡಿರುವಂತಹ ಗ್ರಾಹಕರಿಗೆ ಶುಭ ಸುದ್ದಿ ಎಂದೇ ಹೇಳಬಹುದು.

ಇದುವರೆಗೂ ಎಷ್ಟು ಬಾರಿ ಗ್ಯಾಸ್ ದರದಲ್ಲಿ ಬದಲಾವಣೆಯಾಗಿದೆ.

ಸ್ನೇಹಿತರೆ 2024ನೇ ಸಾಲಿನಲ್ಲಿಯೇ ಇದುವರೆಗೂ ಮೂರು ಬಾರಿ ವಾಣಿಜ್ಯ ಗ್ಯಾಸ್ ಗಳ ಮೇಲೆ ಇಳಿಕೆ ಕಂಡಿದೆ. ಆದರೆ ಮುಂದಿನ ದಿನಗಳಲ್ಲಿಯೂ ಕೂಡ ಇದೇ ರೀತಿಯ ಗ್ಯಾಸ್ ದರದಲ್ಲಿಯೇ ಬದಲಾವಣೆ ಆಗುತ್ತದೆ ಎಂಬ ಮಾಹಿತಿಯನ್ನು ತೈಲ ಕಂಪನಿಗಳು ನೀಡಿವೆ. ಪ್ರತಿ ತಿಂಗಳು ಈ ರೀತಿ ಗ್ಯಾಸ್ ಗಳ ಬೆಲೆ ಬದಲಾಗುವುದರಿಂದ ಗ್ಯಾಸ್ ಖರೀದಿಸುವಂತಹ ಗ್ರಾಹಕರಿಗೆ ಉತ್ತಮವಾದಂತಹ ಬೆಲೆಗಳಿಗೆ ಸಿಗುತ್ತವೆ.

ಎಲ್ಲರೂ ಕೂಡ ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಗಳನ್ನು ಪಡೆಯಲು ಕೆಂಗೆಟ್ಟ ಜನರು ಆದರೆ ಈ ತಿಂಗಳಿನಲ್ಲಿ ನಿಟ್ಟುಸಿರನ್ನು ಬಿಟ್ಟಿದ್ದಾರೆ. ಏಕೆಂದರೆ ಗ್ಯಾಸ್ ದರದಲ್ಲಿಯೇ ಬದಲಾವಣೆ ಕಂಡಿದ್ದಾರೆ. ಆದ ಕಾರಣ ಎಲ್ಲರೂ ಕೂಡ ಮುಂದಿನ ದಿನಗಳಲ್ಲಿ ಕಡಿಮೆ ದರದ ವಾಣಿಜ್ಯ ಗ್ಯಾಸ್ ಗಳನ್ನು ಕೂಡ ಪ್ರತಿ ತಿಂಗಳು ಪಡೆಯಬಹುದಾಗಿದೆ.

ಎಲ್ ಪಿ ಜಿ ಗ್ಯಾಸ್ ನಲ್ಲಿ ಬದಲಾವಣೆ ಆಗಿದೆಯಾ.

ತೈಲ ಕಂಪನಿಗಳು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ದರಗಳಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಲ್ಲ ಏಕೆಂದರೆ ಹಲವಾರು ಬಾರಿ ಗ್ಯಾಸ್ ದರದಲ್ಲಿ ಬದಲಾವಣೆಯಾಗಿದೆ. ಆದ ಕಾರಣ ಈ ಎಲ್‍ಪಿಜಿ ಸಿಲಿಂಡರ್ಗಳಲ್ಲಿ ಯಾವುದೇ ರೀತಿಯ ಮೊತ್ತವನ್ನು ಕಡಿಮೆ ಮಾಡಿಲ್ಲ ಆದರೂ ಕೂಡ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ 300 ಹಣವನ್ನು ಸಬ್ಸಿಡಿ ಹಣವಾಗಿ ಪ್ರತಿ ತಿಂಗಳು ಕೂಡ ಅವರ ಖಾತೆಗೆ ಜಮಾ ಮಾಡುತ್ತಿದೆ. ಆ ಒಂದು ಹಣದಿಂದ ಅವರು ಪ್ರತಿಬಾರಿಯೂ ಗ್ಯಾಸ್ ಗಳನ್ನು ಖರೀದಿ ಮಾಡುತ್ತಾರೆ. ಎಂದರೆ ಅವರಿಗೆ ಬರೋಬ್ಬರಿ 600 ಹಣ ಮಾತ್ರ ಗ್ಯಾಸ್ ಗಳನ್ನು ಖರೀದಿಸುವಂತಹ ಮೊತ್ತ ಬೀಳುತ್ತದೆ.

ಅವರು ಕೂಡ ಸಬ್ಸಿಡಿ ಪಡೆಯುತ್ತಿದ್ದರೆ ಮಾತ್ರ ಈ ರೀತಿಯ ಒಂದು ಗ್ಯಾಸ್ ಗಳ ದರ ಅವರಿಗೆ ಅನ್ವಯವಾಗಲಿದೆ. ಆದರೆ ಕೆಲವರು ಗ್ಯಾಸ್ ಸಬ್ಸಿಡಿ ಹಣವನ್ನು ಕೂಡ ಪಡೆಯುತ್ತಿಲ್ಲ ಸರ್ಕಾರ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಗ್ಯಾಸ್ ಸಬ್ಸಿಡಿ ಹಣವನ್ನು ನೀಡುವುದಿಲ್ಲ ಯಾರೆಲ್ಲಾ ಅರ್ಹತೆಯನ್ನು ಹೊಂದಿರುತ್ತಾರೆ. ಅಂತವರಿಗೆ ಮಾತ್ರ 300 ಹಣವನ್ನು ಸಬ್ಸಿಡಿ ಆಗಿ ಪ್ರತಿ ತಿಂಗಳು ಅವರ ಖಾತೆಗೆ ಜಮಾ ಆಗುತ್ತದೆ.

805 ಮೊತ್ತಕ್ಕೆ 14.5 ಕೆಜಿಯ ಸಿಲಿಂಡರ್ ಗಳು ಕೂಡ ಜನಸಾಮಾನ್ಯರಿಗೆ ದೊರೆಯುತ್ತದೆ. ನೀವು ಯಾವುದೇ ರೀತಿಯ ಬದಲಾವಣೆಯನ್ನು ಈ ಎಲ್‍ಪಿಜಿ ಸಿಲಿಂಡರ್ ಲ್ಲಿ ಕಂಡಿಲ್ಲ ಆದಕಾರಣ ನೀವು ಪ್ರಸ್ತುತ ದಿನಗಳಲ್ಲಿ ಎಷ್ಟು ಹಣವನ್ನು ನೀಡಿ ಗ್ಯಾಸ್ ಗಳನ್ನು ಖರೀದಿ ಮಾಡುತ್ತಿದ್ದೀರಾ ಅಷ್ಟೇ ಹಣವನ್ನು ಕೂಡ ನೀವು ಮುಂದಿನ ದಿನಗಳಲ್ಲಿ ನೀಡಿ ಖರೀದಿಯನ್ನು ಕೂಡ ಮಾಡಬೇಕಾಗುತ್ತದೆ. ಆದರೆ ವಾಣಿಜ್ಯ ಸಿಲಿಂಡರ್ ಗಳನ್ನು ಪಡೆಯುವಂತಹ ಗ್ರಾಹಕರಿಗೆ ಕಡಿಮೆ ಮೊತ್ತದ ಹಣ ಮಾತ್ರ ಅನ್ವಯವಾಗುತ್ತದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now
error: Content is protected !!