ಮಂಡ್ಯ ಜಿಲ್ಲೆ DCC ಬ್ಯಾಂಕ್ ನಲ್ಲಿ ಉದ್ಯೋಗವಕಾಶ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

DCC Bank Recruitment: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಗಮ ನೇಮಕಾತಿ ಅಧಿಸೂಚನೆ.!

ನಮಸ್ಕಾರ ಸ್ನೇಹಿತರೆ, ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank) ನಲ್ಲಿ ಈಗಾಗಲೇ ಹಲವಾರು ಜನರು ಕೆಲಸ ಮಾಡುತ್ತಿದ್ದು ಖಾಲಿ ಇರುವ ಹುದ್ದೆಗಳಿಗೆ ಇನ್ನು ಬಹಳಷ್ಟು ಜನ ಬೇಕಾಗಿದ್ದಾರೆ ಅದಕ್ಕಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ

  • ಚಾಲಕರು ಒಟ್ಟು (02) ಎರಡು ಹುದ್ದೆಗಳು ಖಾಲಿ ಇವೆ
  • ಕಿರಿಯ ಸಹಾಯಕ ಒಟ್ಟು 70 ಹುದ್ದೆಗಳು ಖಾಲಿ ಇವೆ
  • ಪರಿಚಾರಕ ಒಟ್ಟು 21 ಹುದ್ದೆಗಳು ಖಾಲಿ ಇವೆ
  • ಮ್ಯಾನೇಜರ್ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ ಒಂದು (01) ಇದೆ.

ಶೈಕ್ಷಣಿಕ ಅರ್ಹತೆಗಳೇನು?

  • ಚಾಲಕರು SSLC ಪಾಸ್ ಆಗಿರಬೇಕಾಗಿದೆ
  • ಕಿರಿಯ ಸಹಾಯಕ SSLC ಪಾಸ್ ಆಗಿರಬೇಕಾಗಿದೆ
  • ಪರಿಚಾರಕ SSLC ಪಾಸ್ ಆಗಿರಬೇಕಾಗಿದೆ
  • ಮ್ಯಾನೇಜರ್ ಎಂ ಟೆಕ್ (MTech) ಇನ್ ಕಂಪ್ಯೂಟರ್ ಸೈನ್ಸ್ ಮಾಡಿರಬೇಕು

ವಯೋಮಿತಿ ಎಷ್ಟಿರಬೇಕು?

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 45 ವರ್ಷದೊಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಸಂಬಳದ ವಿವರ ಈ ಕೆಳಗಿನಂತಿವೆ

  • ಕಿರಿಯ ಸಹಾಯಕ ಈ ಹುದ್ದೆಗೆ ಸುಮಾರು ₹35,000 ರಿಂದ ₹50,000 ರೂಪಾಯಿಗಳಾಗಿರುತ್ತವೆ ಎಂದು ತಿಳಿಸಲಾಗಿದೆ
  • ಚಾಲಕರು ಈ ಹುದ್ದೆಗೆ ಸುಮಾರು ₹28,000 ರಿಂದ ₹53,000 ರೂಪಾಯಿಗಳಾಗಿರುತ್ತವೆ ಎಂದು ತಿಳಿಸಲಾಗಿದೆ
  • ಪರಿಚಾರಕ ಈ ಹುದ್ದೆಗೆ ಸುಮಾರು ₹25,000 ದಿಂದ ₹39,000ರೂಪಾಯಿಗಳಾಗಿರುತ್ತವೆ ಎಂದು ತಿಳಿಸಲಾಗಿದೆ
  • ಮ್ಯಾನೇಜರ್ ಈ ಹುದ್ದೆಗೆ ಸುಮಾರು ₹45,000ದಿಂದ ₹90,000 ರೂಪಾಯಿಗಳಾಗಿರುತ್ತವೆ ಎಂದು ತಿಳಿಸಲಾಗಿದೆ

ಅರ್ಜಿ ಶುಲ್ಕದ ವಿವರ ಹೀಗಿದೆ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

ಹುದ್ದೆಗಳು ಖಾಲಿ ಇರುವ ಸ್ಥಳವೆಂದರೆ
ಮಂಡ್ಯ ಜಿಲ್ಲೆಯಲ್ಲಿ ಈ ಹುದ್ದೆಗಳು ಖಾಲಿಯಿವೆ
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ
ಗೆಳೆಯರೇ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮಂಡ್ಯ ಜಿಲ್ಲೆಯ ಸಹಕಾರ ಕೇಂದ್ರ ಬ್ಯಾಂಕಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಗಳ PDF ಅನ್ನು ಡೌನ್ಲೋಡ್ ಮಾಡಿ ಅಲ್ಲಿ ಇರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಭೇಟಿ ನೀಡಬೇಕು

ನಿಮಗೆ ಒಂದು ಹುದ್ದೆಗಳ ಅಪ್ಲಿಕೇಶನ್ ಮಾಡಿ ಅಲ್ಲಿ ಇರುವ ಎಲ್ಲಾ ವಿವರವನ್ನು ಸರಿಯಾಗಿ ತುಂಬಿದ ಮೇಲೆ ಕೊನೆಯಲ್ಲಿ ನೀವು ಸಲ್ಲಿಸಿದ ಎಲ್ಲಾ ಇವರು ಸರಿಯಾಗಿ ಇದೆ ಎಂದು ನೋಡಿಕೊಂಡು ಅರ್ಜಿಯನ್ನು ಕೂಡ ನೀವು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://mandyadccbank.com/

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಅರ್ಜಿ ಸಲ್ಲಿಸಲು
ಫೆಬ್ರುವರಿ 16 2024 ರಂದು ಕೊನೆಯ ದಿನಾಂಕವಾಗಿದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *