ಫೋನಿನಲ್ಲಿಯೇ ವೋಟರ್ ಲಿಷ್ಟನ್ನು ಡೌನ್ಲೋಡ್ ಮಾಡಿ, ನಿಮ್ಮ ಹೆಸರು ಇದೆಯಾ ಎಂದು ಈ ರೀತಿ ಚೆಕ್ ಮಾಡಿ.

ನಮಸ್ಕಾರ ಸ್ನೇಹಿತರೆ… ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಕೂಡ ಆರಂಭವಾಗಲಿದೆ. ಏಪ್ರಿಲ್ 26ರಂದು ಆರಂಭವಾಗುತ್ತಿರುವಂತಹ ಲೋಕಸಭಾ ಚುನಾವಣೆ ಮೇ ವರೆಗೂ ಕೂಡ ಒಂದೊಂದು ನಿಗದಿ ಜಿಲ್ಲೆಗಳಲ್ಲಿ ನಡೆಯುತ್ತದೆ. ನೀವು ವೋಟರ್ ಕಾರ್ಡ್ಗಳನ್ನು ಹೊಂದಿದ್ದರೆ ಮಾತ್ರ ಈ ಒಂದು ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಸಾಧ್ಯ. ಕೆಲವೊಮ್ಮೆ ಕೆಲ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ದಿನದಂದು ವೋಟರ್ ಲಿಸ್ಟಿನಲ್ಲಿ ಅವರ ಹೆಸರು ಇರೋದಿಲ್ಲ ಆ ದಿನದಂದು ನೋಡುವ ಮುನ್ನವೇ ನೀವು ಈ ಪ್ರಸ್ತುತ ದಿನಗಳಲ್ಲಿ ಚೆಕ್ ಮಾಡಿಕೊಂಡು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ನೀವು ಮತವನ್ನು ಚಲಾಯಿಸಬಹುದು ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ವೋಟರ್ ಲಿಸ್ಟ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ ?

ಪ್ರಸ್ತುತ ದಿನಗಳಲ್ಲಿ ಎಲ್ಲಾ ಕೆಲಸವೂ ಕೂಡ ಫೋನಿನ ಮುಖಾಂತರವೇ ಆಗುತ್ತದೆ. ಆಹಾರ ಧಾನ್ಯಗಳನ್ನು ಕೂಡ ಪಡೆಯಲು ಫೋನಿನ ಮುಖಾಂತರವೇ ಆರ್ಡರ್ ಮಾಡುತ್ತಾರೆ. ಅದೇ ರೀತಿಯಾಗಿ ಸರ್ಕಾರಿ ಯೋಜನೆಯ ಮಾಹಿತಿ ಪಡೆಯಲು ಕೂಡ ಫೋನಿನ ಮುಖಾಂತರವೇ ನೋಡುತ್ತಾರೆ. ಈ ರೀತಿಯ ಎಲ್ಲಾ ಮಾಹಿತಿಗಳನ್ನು ಹೊಂದಿರುತ್ತದೆ ಫೋನ್. ನಿಮ್ಮ ಹತ್ತಿರದಲ್ಲಿರುವಂತಹ ಫೋನಿನ ಮುಖಾಂತರವೇ ನೀವು ನಿಮ್ಮ ವೋಟರ್ ಐಡಿ ನಂಬರ್ ಗಳನ್ನು ಬಳಸಿ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಕೂಡ ನೀವೇ ನೋಡಬಹುದಾಗಿದೆ.

ಆ ಮತದಾರರ ದಿನದಂದೇ ನೀವು ಮತವನ್ನು ಚಲಾಯಿಸಲು ಮುಂದಾಗುವಿರಿ ಎಂದರೆ, ಹಲವಾರು ಗಲಿಬಿಲಿ ಕೂಡ ಆ ಸಂದರ್ಭದಲ್ಲಿ ಆಗಬಹುದು. ಏಕೆಂದರೆ, ನಿಮ್ಮ ಹೆಸರು ಹಾಗೂ ನಿಮ್ಮ ವೋಟರ್ ಐಡಿ ಇದ್ದರೆ ಮಾತ್ರ ನಿಮ್ಮನ್ನು ಮತ ಚಲಾವಣೆಯ ದಿನದಂದು ಮತ ಚಲಾಯಿಸಲು ಕೂಡ ಬಿಡುತ್ತಾರೆ. ಇಲ್ಲದಿದ್ದರೆ ನಿಮ್ಮನ್ನು ಮತ ಹಾಕಲು ಬಿಡುವುದಿಲ್ಲ.

ಈ ರೀತಿಯಾಗಿ ಹಲವಾರು ವರ್ಷಗಳಿಂದಲೇ ಈ ಒಂದು ನಿಯಮ ಕೂಡ ಜಾರಿಯಲ್ಲಿಯೇ ಇದೆ. ಯಾರು ವೋಟರ್ ಲಿಸ್ಟ್ ನಲ್ಲಿ ಹೆಸರನ್ನು ಹೊಂದಿ ಹಾಗೂ ವೋಟರ್ ಕಾರ್ಡ್ಗಳನ್ನು ಕೂಡ ತಮ್ಮ ಜೊತೆಯಲ್ಲಿ ತೆಗೆದು ಕೊಂಡು ಬಂದಿರುತ್ತಾರೆ ಅಂತವರಿಗೆ ಮಾತ್ರ ಮತ ಚಲಾಯಿಸಲು ಅವಕಾಶ.

ವೋಟರ್ ಲಿಸ್ಟ್ ಡೌನ್ಲೋಡ್ ಮಾಡುವ ಮಾಹಿತಿ.

  • ಮೊದಲಿಗೆ ಈ Click Here ಒಂದು ಲಿಂಕನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ ಜಿಲ್ಲೆ ಯಾವುದು ವಿಧಾನಸಭಾ ಕ್ಷೇತ್ರ ಯಾವುದು ? ಹಾಗೂ ಯಾವ ಭಾಷೆಯಲ್ಲಿ ನೀವು ಮುಂದಿನ ಲಿಸ್ಟ್ ನೋಡುವ ಪ್ರಕ್ರಿಯೆಯನ್ನು ನೋಡುವಿರಿ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
  • ಆಯ್ಕೆ ಮಾಡಿಕೊಂಡ ಬಳಿಕವೇ ಆ ಒಂದು ಕ್ಷೇತ್ರದ ಮತದಾರರ ಪಟ್ಟಿ ಕೂಡ ನಿಮ್ಮ ಮುಂದೆ ಇರುತ್ತದೆ.
  • ಅದರಲ್ಲಿ ನಿಮ್ಮ ವೋಟರ್ ಐಡಿ ಗೆ ಬರುವಂತಹ ಮತದಾರರ ಸಂಖ್ಯೆ ಹಾಗೂ ಪಟ್ಟಿ ಯಾವುದು ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
  • ನಿಮ್ಮ ವೋಟರ್ ಐಡಿಯಲ್ಲಿರುವಂತಹ ಸಂಖ್ಯೆಯನ್ನು ನೋಡುವ ಮುಖಾಂತರ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಕೂಡ ನೋಡಬಹುದು.
  • ನಿಮ್ಮ ವೋಟರ್ ಕಾರ್ಡ್ ನಲ್ಲಿರುವಂತಹ ಮಾಹಿತಿ ಅಲ್ಲಿಯೂ ಕೂಡ ನಿಗದಿ ಪ್ರಸ್ತುತ ಪುಟದಲ್ಲಿ ಇದೆ ಎಂದರೆ ನೀವು ಕೂಡ ಮತವನ್ನು ಚಲಾಯಿಸಬಹುದು ಎಂದರ್ಥ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *