E-KYC for gruhalakshmi scheme: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ನಿಮಗೆ ಗೃಹಲಕ್ಷ್ಮಿ ಬಂದಿದ್ಯ ಅಥವಾ ಈ ತಿಂಗಳ ಮಾತ್ರ ಬಂದಿಲ್ಲ ಈ ಕೆಲಸ ಮಾಡಿ ನಿಮಗೆ ಪಕ್ಕ ಗೃಹಲಕ್ಷ್ಮಿ ಹಣ ಸಿಗುತ್ತದೆ. ಹಾಗಾದ್ರೆ ಯಾವುದು ಆ ಕೆಲಸ ನನ್ನ ಎಲ್ಲಿ ಮಾಡಬೇಕು ಮತ್ತು ಹೇಗೆ ಮಾಡಬೇಕು ಗುರು ಲಕ್ಷ್ಮಣ ಪಡೆದುಕೊಳ್ಳಬೇಕಾದರೆ ಯಾವ ಕ್ರಮಗಳನ್ನು ವಹಿಸಬೇಕೆಂಬುದನ್ನು ಈ ಲೇಖನದ ಮೂಲಕ ಕೊಟ್ಟಿರುತ್ತೇನೆ ಕೊನೆಯವರೆಗೂ ಓದಿ.
ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದ್ರೆ ನೀವು ಕೆವೈಸಿ ಮಾಡಿಸಿಲ್ಲ ಅಂತ ಅರ್ಥ. ಹಾಗಾಗಿ ನೀವು ಗುರು ಲಕ್ಷ್ಮಿ ಹಣ ಬಂದಿದೆಯ ಇಲ್ವಾ ಅಂತ ಮೊದ್ಲು ಚೆಕ್ ಮಾಡಿಕೊಳ್ಳಿ ನಂತರ ನೀವು ಕೆವೈಸಿ ಮಾಡಿಸಬೇಕಾ ಎಂದು ನಿರ್ಣಯಿಸಿ ಕೆವೈಸಿ ಮಾಡಿಸಲು ಎಲ್ಲಿಗೆ ಹೋಗಬೇಕು ಮತ್ತು ಕೆವೈಸಿಯನ್ನು ಹೇಗೆ ಮಾಡಬೇಕು ಎಂದು ಈ ಕೆಳಗ ನೀಡಿರುತ್ತೇನೆ.
ಸ್ನೇಹಿತರೆ ಇದೇ ರೀತಿಯ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ ಅಲ್ಲಿ ಹಲವಾರು ಮಾಹಿತಿಗಳು ಇರುತ್ತವೆ ಈಗಲೇ ವಾಟ್ಸಪ್ ಗ್ರೂಪನ್ನು ಜಾಯಿನ್ ಆಗಿ.
ಕೆವೈಸಿಯನ್ನು ಮಾಡಿಸಲು ನೀವು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರ ಅಥವಾ ಗ್ರಾಮವನ್ನು ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ಗೃಹಲಕ್ಷ್ಮಿ ಕೆವೈಸಿ ಮಾಡಿಸಿ. ಹಾಗೂ ನಿಮ್ಮ ಗ್ರಾಮ ಪಂಚಾಯಿತಿಯನ್ನು ಕೂಡ ಸಂಪರ್ಕಿಸಿ ಅಲ್ಲಿ ನಿಮಗೆ ಕೆವೈಸಿಯನ್ನು ಮಾಡಿಕೊಳ್ಳಲಾಗುತ್ತದೆ ನೆಗೆಟಿವ್ ಲಕ್ಷಣ ಬಂದಿಲ್ಲ ಅಂದ್ರೆ ಇದು ಒಂದು ಉತ್ತಮ ಉಪಾಯವಾಗಿದೆ. ನೀವು ಕೆವೈಸಿ ಮಾಡಿಸಿ. ನಿಮಗೆ ಪಕ್ಕ ಗೃಹಲಕ್ಷ್ಮಿ ಹಣ ದೊರಕುತ್ತದೆ.
ನಿಮಗೆ ಗೃಹಲಕ್ಷ್ಮಿ ಹಣ ಬಂದಿದೆಯ ಇಲ್ವಾ ಅಂತ ತಿಳಿದುಕೊಳ್ಳಲು ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಅಂತ ಒಂದು ಅಪ್ಲಿಕೇಶನ್ ಇದೆ ಅದನ್ನು ಇನ್ಸ್ಟಾಲ್ ಮಾಡಿಕೊಂಡು ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ವೆರಿಫೈ ಮಾಡಿ ಅವಲಂಬರಿಗೆ ಓಟಿಪಿ ಕಳುಹಿಸುತ್ತಾರೆ ಅದನ್ನು ವೇರಿಫೈ ಮಾಡಿ ನೀವು ನಿಮ್ಮ ಖಾತೆಗೆ ಹಣ ಬಂದಿದೆಯ ಇಲ್ವಾ ಅಂತ ತಿಳಿದುಕೊಳ್ಳಬೇಕಾದದ್ದು ಅಗತ್ಯವಾಗಿದೆ.
ನಿಮ್ಮ ಖಾತೆಗೆ ಹಣ ಏನಾದರೂ ಬಂದಿದ್ದಿಲ್ಲ ಅಂದ್ರೆ ಮೇಲೆ ಕೊಟ್ಟಿರುವ ಕ್ರಮಗಳನ್ನು ಅನುಸರಿಸಿ ನೀವು ಕೆವೈಸಿಯನ್ನು ಮಾಡಿಸಿ ನಿಮಗೆ ಪಕ್ಕ ಗೃಹಲಕ್ಷ್ಮಿ ಹಣ ಸಿಗುತ್ತದೆ. ಇಲ್ಲಿಯವರೆಗೂ ಲೇಖನವನ್ನು ಓದಿದಕ್ಕಾಗಿ ಧನ್ಯವಾದಗಳು.