electric vehicle subsidy scheme: ಎಲ್ಲಿ ನೋಡಿದರೂ ಕೂಡ ವಾಯು ಮಾಲಿನ್ಯ ಹೆಚ್ಚುತ್ತಿದೆ. ಈ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸರ್ಕಾರ ಹೊಸ ಯೋಜನೆಯನ್ನು ಕೂಡ ಜಾರಿ ತಂದಿದೆ. ಆ ಯೋಜನೆ ಮುಖಾಂತರ ನಿಮಗೂ ಕೂಡ 10,000 ವರೆಗೆ ಹಣ ದೊರೆಯುತ್ತದೆ. 10,000 ದಿಂದ 50,000 ದ ವರೆಗೂ ಕೂಡ ಹಣವನ್ನು ಪಡೆದು ವಾಹನಗಳನ್ನು ಕೂಡ ಈ ಯೋಜನೆ ಮುಖಾಂತರ ಖರೀದಿಸಬಹುದು. ಹಾಗಾದ್ರೆ ಈ ಯೋಜನೆ ಅಡಿಯಲ್ಲಿ ಯಾರಿಗೆಲ್ಲ ವಾಹನಗಳು ದೊರೆಯುತ್ತವೆ ಯಾವ ರೀತಿಯ ವಾಹನಗಳು ದೊರೆಯುತ್ತವೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಸ್ವಾವಲಂಬಿ ಸಾರಥಿ ಯೋಜನೆ !
ಕರ್ನಾಟಕದ ರಾಜಧಾನಿಯಲ್ಲಿ ಈಗಾಗಲೇ ವಾಯುಮಾಲಿನ್ಯವೂ ಕೂಡ ಹೆಚ್ಚಾಗಿದೆ. ಏಕೆಂದರೆ ಜನಸಾಮಾನ್ಯರು ಎಲ್ಲಿ ನೋಡಿದರೂ ಕೂಡ ವಾಹನವುಗಳನ್ನು ಬಳಸಿಕೊಂಡೇ ಓಡಾಡುತ್ತಾರೆ. ಆ ವಾಹನಗಳು ಇಲ್ಲದೆ ಇದ್ದರೆ ಎಲ್ಲಿಯೂ ಕೂಡ ಹೋಗೋದೇ ಇಲ್ಲ, ಆ ರೀತಿಯ ಒಂದು ಸಂದರ್ಭ ಈಗಿನ ಕಾಲದಲ್ಲಿ ಎದುರಾಗಿದೆ. ಆ ಒಂದು ವಾಯು ಮಾಲಿನ್ಯವನ್ನು ಕ್ರಮೇಣವಾಗಿ ಕಡಿಮೆ ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧಾರ ಮಾಡಿದೆ. 2023ನೇ ಸಾಲಿನಲ್ಲಿಯೇ ಸ್ವಾವಲಂಬಿ ಸಾರಥಿ ಯೋಜನೆಯನ್ನು ಕೂಡ ಎಲ್ಲಾ ಸಾಮಾನ್ಯ ಜನರಿಗಾಗಿ ಜಾರಿಗೊಳಿಸಿದ್ದು,
ಅದೇ ರೀತಿ ಸಾಕಷ್ಟು ಲಕ್ಷಾಂತರ ಫಲಾನುಭವಿಗಳು ಈ ಯೋಜನೆ ಮುಖಾಂತರ ಹಣವನ್ನು ಪಡೆದು ಈಗಾಗಲೇ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ವಿದ್ಯುತ್ ಟ್ರೆಸಿಕಲ್ ಇನ್ನಿತರ ವಾಹನಗಳನ್ನು ಖರೀದಿಸುವಂತಹ ಅಭ್ಯರ್ಥಿಗಳಿಗೆ ಹೆಚ್ಚಿನ ಸಹಾಯಧನವನ್ನು ನೀಡುವ ಮುಖಾಂತರ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತಿದೆ ಸರ್ಕಾರ. ಈ ರೀತಿಯ ಒಂದು ನಿರ್ಧಾರವನ್ನು ಕೂಡ 2023ನೇ ಸಾಲಿನಲ್ಲಿಯೇ ಮಾಡಿದ್ದು, ಆದರೆ ಸಾಕಷ್ಟು ಜನರು ಕ್ರಮೇಣವಾಗಿ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ವಾಹನಗಳನ್ನು ಖರೀದಿ ಮಾಡಿದ್ದಾರೆ. ಈ ರೀತಿ ಮಾಡುವುದರಿಂದಲೂ ಕೂಡ ಕ್ರಮೇಣವಾಗಿ ವಾಯುಮಾಲಿನ್ಯವನ್ನು ಕಡಿಮೆ ಆಗುತ್ತದೆ. ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಹಾಗೂ ವಾಯುಮಾಲಿನ್ಯವನ್ನು ಉಂಟುಮಾಡುವಂತಹ ವಾಹನಗಳು ಕೂಡ ಇದಲ್ಲ. ಚಾರ್ಜರ್ ಗಾಡಿಗಳು ಇವಾಗಿರುತ್ತವೆ. ನೀವು ಚಾರ್ಜ್ ಮಾಡಿದರೆ ಸಾಕು ನಿಮಗೆ ಹೆಚ್ಚಿನ ಅಧಿಕವಾದ ಮೊತ್ತವನ್ನು ಉಳಿಸುವಂತಹ ಗಾಡಿಗಳು ಇವಾಗುತ್ತವೆ. ನೀವೇನಾದರೂ ಚಾರ್ಜರ್ ಗಾಡಿಗಳನ್ನು ಖರೀದಿಸಲು ಬಯಸುವಿರಿ ಎಂದರೆ ನಿಮಗೆ ಸರ್ಕಾರವೇ 10,000 ದಿಂದ 50,000 ವರೆಗೂ ಕೂಡ ಹಣವನ್ನು ಸಬ್ಸಿಡಿ ಆಗಿ ನಿಡುತ್ತದೆ. ಅಂತಹ ಫಲಾನುಭವಿಗಳು ಈ ಪ್ರಸ್ತುತ ತಿಂಗಳವರೆಗೂ ಕೂಡ ಈ ವಾಹನಗಳನ್ನು ಖರೀದಿ ಮಾಡಬಹುದಾಗಿದೆ.
ಯಾರು ಹೆಚ್ಚಿನ ಅಸಕ್ತಿಯನ್ನು ತೋರಿ, ಈ ರೀತಿ ಯೋಜನೆಗಳಿಂದ ಪಡೆಯಲು ಬಯಸುತ್ತಿರುವ ಅಂಥವರಿಗೆ ಸಬ್ಸಿಡಿ ಹಣದ ಜೊತೆಗೆ ವಾಹನ ಖರೀದಿ ಕೂಡ ಆಗುತ್ತದೆ. ಆ ಒಂದು ವಾಹನದ ಮುಖಾಂತರ ನಿಮ್ಮ ದಿನನಿತ್ಯ ಜೀವನವನ್ನು ಕೂಡ ನಿವಾರಿಸಿಕೊಳ್ಳಬಹುದು. ಅಂದರೆ ವೃತ್ತಿ ಜೀವನ ಕೂಡ ಪ್ರಾರಂಭವಾಗಲಿದೆ. ನೀವು ಈ ಒಂದು ವಾಹನಗಳನ್ನೇ ಇಟ್ಟು ಕೊಂಡು ನಿಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡುತ್ತೀರಿ ಎಂದರು ಕೂಡ ವಾಹನಗಳು ದೊರೆಯುತ್ತವೆ.
ಆ ವಾಹನಗಳಿಂದಲೂ ಕೂಡ ಕೆಲಸ ಮಾಡುವ ಮುಖಾಂತರ ಹೆಚ್ಚಿನ ಅಧಿಕವಾದ ಹಣವನ್ನು ಪ್ರತಿದಿನವೂ ಕೂಡ ಪಡೆಯಿರಿ. ಪಡೆದುಕೊಂಡ ಹಣದಿಂದ ನಿಮ್ಮ ಜೀವನವನ್ನು ಮುಂದುವರೆಸಿರಿ ಮತ್ತಷ್ಟು ವೃದ್ಧಿಸಿಕೊಳ್ಳಲು ಸರಕಾರದ ಯೋಜನೆಗಳಿಂದ ಕೂಡ ಹಣವನ್ನು ಪಡೆದುಕೊಳ್ಳಿ.
2023 ನೇ ಸಾಲಿನಲ್ಲಿ ಸರ್ಕಾರವು ಈ ಒಂದು ಯೋಜನೆ ಅಡಿಯಲ್ಲಿ ಕೋಟ್ಯಂತರ ಹಣವನ್ನು ಕೂಡ ವೆಚ್ಚವಾಗಿ ಮೀಸಲಿಟ್ಟಿತ್ತು, ಅದೇ ರೀತಿಯ ಆ ಒಂದು ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾರ್ಜರ್ ವಾಹನಗಳು ಖರೀದಿಯಾಗಲಿಲ್ಲ. ಸಾಕಷ್ಟು ಜನ ಮಾತ್ರ ಖರೀದಿ ಮಾಡಿದ್ದಾರೆ. ಆದರೆ 2024ನೇ ಸಾಲಿನಲ್ಲಿ ಮಾತ್ರ ಸರಕಾರ ಹೆಚ್ಚಿನ ಒಂದು ಸಬ್ಸಿಡಿ ನೀಡುವ ಮುಖಾಂತರ, ಎಲ್ಲ ವಾಹನ ಸವಾರರಿಗೆ ಗುಡ್ ನ್ಯೂಸ್ ಅನ್ನು ಕೂಡ ನೀಡಿದೆ. ಸಬ್ಸಿಡಿ ಮೂಲಕ ಹಣವನ್ನು ಪಡೆದು ನೀವು ಕೂಡ ಅತ್ಯುತ್ತಮವಾದ ದ್ವಿಚಕ್ರ ವಾಹನ ಅಥವಾ ತ್ರಿಚಕ್ರ ವಾಹನವನ್ನು ಖರೀದಿ ಮಾಡಿ ವಾಯು ಮಾಲಿನ್ಯವನ್ನು ಕೂಡ ಕಡಿಮೆ ಮಾಡಬಹುದು.
ಯಾವ ರೀತಿಯ ವಿವಿಧ ವಾಹನಗಳಿಗೆ ಎಷ್ಟು ಹಣ ಹಂಚಿಕೆಯಾಗಿದೆ ?
ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಕ್ಕೆ 10 ಸಾವಿರ ಹಣವನ್ನು ಕೇಂದ್ರ ಸರ್ಕಾರವು ನಿಮಗೆ ನೀಡುತ್ತದೆ. ಈ ಒಂದು ಹಣವು ಸಬ್ಸಿಡಿ ಯಾಗಿ ನಿಮ್ಮ ಖಾತೆಗೆ ಜಮಾ ಆಗಲಿದೆ. ಮತ್ತು ಎಲೆಕ್ಟ್ರಿಕಲ್ ತ್ರಿಚಕ್ರ ವಾಹನಗಳನ್ನು ಖರೀದಿ ಮಾಡುತ್ತೀರಿ ಎಂದರೆ, ನಿಮಗೆ ಕಡ್ಡಾಯವಾಗಿ 25,000 ಹಣವನ್ನು ಮಾತ್ರ ಸರ್ಕಾರ ಸಬ್ಸಿಡಿ ಆಗಿ ನೀಡುತ್ತದೆ. ಆ ಒಂದು ಹಣದಿಂದ ನೀವು ಎಲೆಕ್ಟ್ರಿಕಲ್ ತ್ರಿಚಕ್ರ ವಾಹನವನ್ನು ಖರೀದಿ ಮಾಡಬಹುದು. ಹಾಗೂ ಐವತ್ತು ಸಾವಿರ ಹಣವನ್ನು ಪಡೆದು ಎಲೆಕ್ಟ್ರಿಕಲ್ ಟ್ರೇಸಿಕಲ್ ವಾಹನವನ್ನು ಖರೀದಿ ಮಾಡಬಹುದು.