ಪ್ರತಿಯೊಂದು ಕುಟುಂಬದ ಅಭ್ಯರ್ಥಿಗಳು ಈಗಾಗಲೇ ಗೃಹಜೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ದಿನನಿತ್ಯವೂ ಕೂಡ ವಿದ್ಯುತ್ಗಳನ್ನು ಬಳಕೆ ಮಾಡುವ ಮುಖಾಂತರ, ಇನ್ನೂರು ಯೂನಿಟ್ ಗಳವರೆಗೆ ವಿದ್ಯುತ್ಗಳನ್ನು ಪ್ರತಿ ತಿಂಗಳು ಕೂಡ ಬಳಕೆ ಮಾಡುವಂತಹ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಎದುರಾಗಿದೆ. ಅಂತಹ ಅಭ್ಯರ್ಥಿಗಳಿಗೆ ಈ ಒಂದು ಲೇಖನದಲ್ಲಿ ತಿಳಿಸಿರುವ ಹಾಗೆ ಮಾರ್ಗಸೂಚಿಯನ್ನು ಪಾಲಿಸುವ ಮುಖಾಂತರವೂ ಕೂಡ ನೀವು 200 ಯೂನಿಟ್ ಗಳ ಒಳಗೆ ವಿದ್ಯುತ್ ಗಳನ್ನು ಕೂಡ ಬಳಕೆ ಮಾಡಬಹುದು. ಹಾಗೂ ಗೃಹಜೋತಿ ಯೋಜನೆ ಮುಖಾಂತರವೇ ವರ್ಷವಾರು ಯಾವ ರೀತಿ 200 ಯೂನಿಟ್ ಗಳವರೆಗೆ ವಿದ್ಯುತ್ಗಳನ್ನು ಪಡೆದುಕೊಳ್ಳಬೇಕು ಎಂಬ ಮಾಹಿತಿಯು ಕೂಡ ಈ ಲೇಖನದಲ್ಲಿ ಲಭ್ಯವಿದೆ. ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಎಷ್ಟು ವರ್ಷಗಳವರೆಗೆ ಗೃಹಜ್ಯೋತಿ ಯೋಜನೆ ಅಸ್ತಿತ್ವದಲ್ಲಿರುತ್ತದೆ.
ಸ್ನೇಹಿತರೆ ಈ ಯೋಜನೆಗಳು ಸರ್ಕಾರದಿಂದ ಜಾರಿಯಾಗಿರುವ ಕಾರಣದಿಂದ ಯಾವ ಸಂದರ್ಭದಲ್ಲಿ ಆದರೂ ಕೂಡ ಈ ಉಚಿತ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಬಹುದು ಸರ್ಕಾರ. ಆದ್ದರಿಂದ ನೀವು ಕೂಡ ಎಚ್ಚರಿಕೆಯಿಂದಲೇ ಉಚಿತ ವಿದ್ಯುತ್ಗಳನ್ನು ಪ್ರತಿ ತಿಂಗಳು ಕೂಡ ಬಳಕೆ ಮಾಡಿರಿ. ಒಂದೊಂದು ಪ್ರಸ್ತುತ ಕಾಲದಲ್ಲೂ ಕೂಡ ಬೇರೆ ರೀತಿಯ ಶುಲ್ಕಗಳು ಕೂಡ ಅನ್ವಯವಾಗುತ್ತವೆ. ಅಂದರೆ ಪ್ರಸ್ತುತವಾಗಿ ಈ ಸಂದರ್ಭದಲ್ಲಿ ಬೇಸಿಗೆಕಾಲ ಇದೆ.
ಈ ಒಂದು ಬೇಸಿಗೆ ಕಾಲದಲ್ಲಿ ಎಲ್ಲರಿಗೂ ಕೂಡ ಮನೆಯಲ್ಲಿರುವಂತಹ ಸಂದರ್ಭ ಇದ್ದೇ ಇರುತ್ತದೆ. ಆ ಸಂದರ್ಭದಲ್ಲಿ ಮನೆಯಲ್ಲಿ ಇರಲು ಎಲ್ಲರೂ ಕೂಡ ಫ್ಯಾನ್ಗಳನ್ನು ಕೂಡ ಹಾಕಿಕೊಂಡು ತಮ್ಮ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಾರೆ. ಈ ರೀತಿ ಮಾಡುವುದರಿಂದಲೂ ಕೂಡ ಅವರಿಗೆ 200 ಯೂನಿಟ್ ಗಳಿಗಿಂತ ಹೆಚ್ಚಿನ ಶುಲ್ಕವು ಕೂಡ ಬಿಲ್ ಪಾವತಿಯಾಗುತ್ತದೆ. ಅಂತಹ ಅಭ್ಯರ್ಥಿಗಳು ಯಾವ ಒಂದು ತಪ್ಪನ್ನು ವಿದ್ಯುತ್ ಬಳಕೆಯಲ್ಲಿ ಮಾಡುತ್ತಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
ವಿದ್ಯುತ್ ಇಲಾಖೆ ಹೊರ ಹಾಕಿದ ಮಾಹಿತಿ ಯಾವುದು ?
ಪ್ರಸ್ತುತ ದಿನಗಳಲ್ಲಿ ವಿದ್ಯುತ್ ಇಲಾಖೆಯು ಈ ಒಂದು ಉಚಿತ ವಿದ್ಯುತ್ ಬಳಕೆದಾರರಿಗೂ ಕೂಡ ಮಾಹಿತಿಯನ್ನು ನೀಡಿದೆ ಅಂದರೆ, ಪ್ರಸ್ತುತವಾಗಿ ಎಲ್ಲಾ ಅಭ್ಯರ್ಥಿಗಳು ಕೂಡ ಅವರ ಮನೆಗಳಲ್ಲಿ ಗೃಹಜೋತಿ ಯೋಜನೆಯ ಮುಖಾಂತರ ಅರ್ಜಿ ಸಲ್ಲಿಕೆ ಮಾಡಿ ಪ್ರತಿ ತಿಂಗಳು ಕೂಡ ಉಚಿತ ವಿದ್ಯುತ್ಗಳನ್ನು ಕೂಡ ಬಳಕೆ ಮಾಡುತ್ತಿದ್ದಾರೆ. ಅಂತಹ ಅಭ್ಯರ್ಥಿಗಳಿಗೆ ಇನ್ಮುಂದೆ ಹೆಚ್ಚುವರಿ ಶುಲ್ಕಗಳು ಕೂಡ ಅನ್ವಯವಾಗುತ್ತದೆ. ಪ್ರತಿ ಯೂನಿಟ್ ಗೂ ಕೂಡ ಒಂದೊಂದು ರೀತಿಯ ಹಣ ಅನ್ವಯವಾಗಲಿದೆ. ಆದ್ದರಿಂದ ಅಭ್ಯರ್ಥಿಗಳು ಯಾವ ರೀತಿಯ ಒಂದು ಕ್ರಮವನ್ನು ತೆಗೆದುಕೊಂಡು ಹೆಚ್ಚುವರಿ ಶುಲ್ಕ ಬರದೆ ತಮ್ಮ ಮನೆಯನ್ನು ನಿರ್ವಹಿಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಪ್ರಸ್ತುತ ದಿನಗಳಲ್ಲಿ ಬೇಸಿಗೆಯ ತಾಪಮಾನವೇ ಹೆಚ್ಚು.
ಈ ಒಂದು ಕಾಲ ಬೇಸಿಗೆಕಾಲ ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ಕೂಡ ತಮ್ಮ ಮನೆಗಳಲ್ಲಿ ಎಸಿ ಹಾಗೂ ಕೂಲರ್ ಮತ್ತು ಫ್ಯಾನ್ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಯಾವ ರೀತಿಯ ತಪ್ಪುಗಳನ್ನು ಮಾಡುತ್ತಾರೆ ಎಂದರೆ, ಟಿವಿ ನೋಡುವ ಸಂದರ್ಭದಲ್ಲಿ ಕರೆಂಟ್ ಹೋದರೆ ಟಿವಿಯನ್ನು ಆಫ್ ಮಾಡಲು ಮುಂದಾಗುವುದಿಲ್ಲ. ಈ ರೀತಿ ಮಾಡುವುದರಿಂದಲೂ ಕೂಡ ಹೆಚ್ಚುವರಿ ಶುಲ್ಕ ಬಂದರು ಬರಬಹುದು. ಹಾಗೂ ಇನ್ನೂ ಕೆಲ ಅಭ್ಯರ್ಥಿಗಳು ಟಿವಿಗಳನ್ನು ರಿಮೋಟ್ ನಲ್ಲಿ ಆಫ್ ಮಾಡುತ್ತಾರೆ. ಈ ರೀತಿ ಆಫ್ ಮಾಡುವುದರಿಂದ ಸ್ವಿಚ್ ಆನ್ ಆಗಿರುತ್ತದೆ. ಆ ರೀತಿಯ ಒಂದು ತಪ್ಪನ್ನು ನೀವು ಮಾಡಬೇಡಿ ಒಂದೊಮ್ಮೆ ಸ್ವಿಚ್ ಆಫ್ ಮಾಡಿದರೆ ಸಾಕು ಟಿವಿ ಕೂಡ ಆಫ್ ಆಗುತ್ತದೆ.
ಹಾಗೂ ದಿನನಿತ್ಯವೂ ಕೂಡ ಫೋನ್ ಬಳಕೆ ಮಾಡುವಂತಹ ಅಭ್ಯರ್ಥಿಗಳು ಚಾರ್ಜ್ಗಳನ್ನು ಕೂಡ ಹಾಕಿಕೊಳ್ಳಬೇಕಾಗುತ್ತದೆ. ಆ ಚಾರ್ಜ್ ಮಾಡುವ ಸಂದರ್ಭದಲ್ಲಿ ಕೂಡ ಸ್ವಿಚ್ ಆಫ್ ಮಾಡುವುದೇ ತಮ್ಮ ಮೊಬೈಲನ್ನು ತೆಗೆದುಕೊಂಡು ಹೋಗುತ್ತಾರೆ. ಆ ಸಂದರ್ಭದಲ್ಲಿ ಕೂಡ ಸ್ವಿಚ್ಡ್ ಮೋಡ್ ಆನ್ ಆಗಿ ಹೆಚ್ಚುವರಿ ಶುಲ್ಕ ಪ್ರತಿ ತಿಂಗಳು ಕೂಡ ಬಂದೇ ಬರುತ್ತದೆ. ಈ ರೀತಿಯ ಎಲ್ಲಾ ತಪ್ಪುಗಳನ್ನು ಮಾಡುವ ಮುಖಾಂತರವೂ ಕೂಡ ವಿದ್ಯುತ್ ಬಿಲ್ ಎಚ್ಚಳವಾಗಿಯೇ ಬರುತ್ತದೆ. ಈ ರೀತಿ ಮಾಡುವುದನ್ನು ಯಾವ ರೀತಿ ಕ್ರಮೇಣವಾಗಿ ಕಡಿಮೆ ಮಾಡಬೇಕು ಎಂದರೆ, ಮೊದಲು ನೀವು ಎಸಿಗಳನ್ನು ಅಥವಾ ಕೂಲರ್ಗಳನ್ನು ಬಳಕೆ ಮಾಡುವಿರಿ ಎಂದರೆ, ನೀವು ಕೂಲರ್ ಸಂಪೂರ್ಣವಾಗಿ ಕೂಲ್ ಆದ ನಂತರ ಸ್ವಿಚ್ಡ್ ಆಫ್ ಮಾಡಿರಿ.
ಆನಂತರ ಒಂದು ದಿನಗಳವರೆಗೂ ಕೂಡ ಕೂಲಾಗಿಯೇ ಮನೆಯ ವಾತಾವರಣ ಕೂಡ ಇರುತ್ತದೆ. ಹಾಗೂ ಫೈವ್ ಸ್ಟಾರ್ ರೇಟಿಂಗ್ ಇರುವಂತಹ ಎಸಿಗಳನ್ನು ಖರೀದಿಸಿರಿ. ಫೈವ್ ಸ್ಟಾರ್ ರೇಟಿಂಗ್ ಇರುವಂತಹ ಕೂಲರ್ಗಳನ್ನು ಖರೀದಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತದೆ ಎಂದರೆ, ಪ್ರಸ್ತುತವಾಗಿ ಎಲ್ಲಾ ದಿನಗಳಲ್ಲಿ ಕೂಲರ್ಗಳು ಖರೀದಿ ಆಗುತ್ತದೆ ಆ ಖರೀದಿಸುವಂತಹ ಅಭ್ಯರ್ಥಿಗಳಿಗೆ 40% ಗಳಷ್ಟು ಮಾತ್ರ ವಿದ್ಯುತ್ ಶುಲ್ಕ ಬೀಳುತ್ತದೆ. ಆದರೆ ನೀವೇನಾದರೂ ಫೈವ್ ಸ್ಟಾರ್ ರೇಟಿಂಗ್ ಇರುವಂತಹ ಕೂಲರ್ಗಳನ್ನು ಖರೀದಿಸಿದರೆ ನಿಮಗೆ 40% ಕಡಿತವಾಗಿ 10%ಗಳಷ್ಟು ಮಾತ್ರ ವಿದ್ಯುತ್ ಶುಲ್ಕ ಅನ್ವಯವಾಗುತ್ತದೆ. ಈ ರೀತಿಯ ಖರೀದಿ ಮಾಡುವ ಮುಖಾಂತರವಾದರೂ ನಿಮ್ಮ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು.