Fixed Deposit: ಈ ಬ್ಯಾಂಕಿನಲ್ಲಿ FD ಮಾಡಿದ ದಾಖಲೆ ಇದ್ದವರಿಗೆ ಸಿಹಿ ಸುದ್ದಿ! ಇಲ್ಲಿದೆ ವಿವರ!

Fixed Deposit

Fixed Deposit: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಈ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಅವರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿರುತ್ತದೆ. ಅದೇ ನಂಬರನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ!

ಇದನ್ನು ಓದಿ: Hostel Application 2024: ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ವಿವರ!

ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ, ಅಥವಾ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ. ನಿಮಗೆ ಇದೇ ತರಹದ ಸುದ್ದಿಗಳು ದಿನನಿತ್ಯವೂ ಕೂಡ ದೊರಕುತ್ತದೆ. ಹಾಗೂ ನಮ್ಮ ಜಾಲತಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಯೋಜನೆಗಳ ಮಾಹಿತಿಗಳು ಕೂಡ ದೊರಕುತ್ತವೆ. 

ಸ್ನೇಹಿತರೆ, ಸಾಕಷ್ಟು ಸಲ ಜನರು ಅರ್ಜೆಂಟಿಗೆ ಹಣದ ಅವಶ್ಯಕತೆ ಬಂದಾಗ ಯಾವತ್ತೂ ಕೂಡ ತಮ್ಮ ಸೇವಿಂಗ್ಸ್ ಅನ್ನು ಬಳಸಿಕೊಳ್ಳಲು ಯೋಚನೆ ಮಾಡುವುದಿಲ್ಲ ಎಂದು ಹೇಳಬಹುದು. ಬದಲಾಗಿ ಲೋನ್ (Loan) ಪಡೆದುಕೊಳ್ಳುವ ಯೋಚನೆ ಮಾಡುತ್ತಾರೆ. ಹಾಗೂ ನೀವು ಕೂಡ ಒಂದು ವೇಳೆ ಹಣದ ಅವಶ್ಯಕತೆ ಇದ್ದರೆ ಹಾಗೂ ನೀವೇನಾದರೂ ಈಗಾಗಲೇ ಫಿಕ್ಸ್ಡ್ ಡೆಪಾಸಿಟ್ (Fixed Deposit) ಮಾಡಿ ಇದ್ರೆ, ನೀವೇನಾದರೂ ಅದನ್ನು ಮುರೆಯುವ ಯೋಚನೆ ಮಾಡಿದರೆ ಸ್ವಲ್ಪ ಕಾಯಿರಿ.

ಹೌದು ಸ್ನೇಹಿತರೆ, ನೀವು ಮಾಡಿರುವ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲ ಪಡೆದುಕೊಂಡು ನೀವು ನಿಮ್ಮ ಆರ್ಥಿಕ ಅಗತ್ಯತೆಗಳ ತೀರಿಸಿಕೊಳ್ಳಬೇಕಾದರೆ ಸುಲಭವಾದ ಅವಶ್ಯಕತೆಗಳು ಇಲ್ಲಿ ಇದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

 ಫಿಕ್ಸೆಡ್ ಡೆಪಾಸಿಟ್ (Fixed Deposit) ಮುರಿದರೆ ಆಗುವ ನಷ್ಟಗಳೇನು?

ಸ್ನೇಹಿತರೆ ಒಂದು ವೇಳೆ ನೀವು ಏನಾದರೂ ಎರಡು ವರ್ಷಕ್ಕೆ ಫಿಕ್ಸೆಡ್ ಡೆಪಾಸಿಟ್ ಹೊಡಿಕೆಯನ್ನು ಮಾಡಿದ್ದರೆ ಬ್ಯಾಂಕ್ ಅದರ ಮೇಲೆ ನಿಮಗೆ 7% ಬಡ್ಡಿ ದರವನ್ನು ನೀಡ್ತಾ ಇದೆ ಎಂದು ಅಂದುಕೊಳ್ಳಿ. ಆದರೆ ಒಂದು ವರ್ಷಕ್ಕೆ ಅಂತ ಬಂದಾಗ ಬ್ಯಾಂಕ್ ನಿಮಗೆ 6.5% ಬಡ್ಡಿ ನೀಡುತ್ತಾ ಇರಬಹುದು. ಹಾಗಾಗಿ ನೀವೇನಾದರೂ ಈ ಸಮಯದಲ್ಲಿ ಫಿಕ್ಸೆಡ್ ಡೆಪಾಸಿಟನ್ನು ಮುರಿದರೆ ಆಗ 1% ಪೆನಾಲ್ಟಿಯನ್ನು ಕೂಡ ನೀವು ಕಟ್ಟಬೇಕಾಗುತ್ತದೆ ಎಚ್ಚರವಿರಲಿ. ನಿಮಗೆ ಸಿಗುವಂತ ಬಡ್ಡಿಯ ಪ್ರತಿಶತ 5.5% ಆಗಿರುತ್ತದೆ.

ಹಾಗಾದರೆ ಫಿಕ್ಸೆಡ್ ಡೆಪಾಸಿಟ್ ಯಾವಾಗ ಮುರಿಯಬೇಕು? 

ಸ್ನೇಹಿತರೆ ನೀವೇನಾದರೂ ಒಂದು ವೇಳೆ ಡೆಪಾಸಿಟ್ ಮಾಡಿ ಕೆಲವೇ ತಿಂಗಳು ಆಗಿದ್ದರೆ ಆ ಸಂದರ್ಭದಲ್ಲಿ ನಿಮಗೆ ಏನಾದರೂ ಅರ್ಜೆಂಟಿಗೆ ಹಣ ಬೇಕಾದರೆ, ಹಣವನ್ನು ಸೆರೆಂಡರ್ ಮಾಡಿ ನೀವು ನಿಮ್ಮ ಫ್ರೆಂಡ್ ಡೆಪಾಸಿಟ್ ಹಣವನ್ನು ವಾಪಸ್ಸು ಪಡೆದುಕೊಳ್ಳುವುದು ಒಳ್ಳೆಯದು. ಒಂದು ವೇಳೆ 70% ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿ ಕೆಲವೇ ಸಮಯಗಳಲ್ಲಿ ಅಗತ್ಯತೆಗಳಿಗೆ ಬೇಕಾಗಿದ್ದರೆ ಫಿಕ್ಸೆಡ್ ಡೆಪಾಸಿಟ್ ಹಣವನ್ನು ನಿಮ್ಮ ಅಗತ್ಯತೆಗಳಿಗೆ ಪೂರೈಸಿಕೊಳ್ಳಲು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ. 

ಇದನ್ನು ಓದಿ: ಸ್ನೇಹಿತರೆ ಈ ಒಂದು ಲೇಖನದಲ್ಲಿ ಯಾವಾಗ ನೀವು ಫಿಕ್ಸೆಡ್ ಡೆಪಾಸಿಟ್ ಹಣವನ್ನು ಮುರಿದರೆ ಒಳ್ಳೆಯ ಲಾಭ ಸಿಗುತ್ತದೆ. ಆಗ ಯಾವಾಗ ನೀವು ಫಿಕ್ಸೆಡ್ ಡೆಪಾಸಿಟ್ ಹಣವನ್ನು ಮುರಿಯುವುದರಿಂದ ನಷ್ಟವನ್ನು ಅನುಭವಿಸುತ್ತೀರಾ ಎಂಬ ಮಾಹಿತಿಯನ್ನು ತಿಳಿಸಿರುತ್ತೇನೆ ಅಂದುಕೊಂಡಿದ್ದೇನೆ.

ಇದನ್ನು ಓದಿ: KSRTC ಉಚಿತ ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಮಹಿಳೆಯರಿಗೆ ಬಂತು ಕಹಿ ಸುದ್ದಿ.!! ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *