free computer courses:ರೇಷನ್ ಕಾರ್ಡ್ ಹೊಂದಿದಂತವರಿಗೆ ಉಚಿತ ಕಂಪ್ಯೂಟರ್ ತರಬೇತಿ ದೊರೆಯಲಿದೆ ! ಕೂಡಲೇ ಅರ್ಜಿ ಸಲ್ಲಿಸಿ.

free computer courses: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಉಚಿತ ತರಬೇತಿಯ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಒದಗಿಸುತ್ತಿದ್ದೇವೆ. ನೀವು ಕೂಡ ಈ ಒಂದು ತರಬೇತಿಯನ್ನು ಪಡೆಯಲು ರೇಷನ್ ಕಾರ್ಡ್ಗಳನ್ನು ಕೂಡ ಹೊಂದಿರಬೇಕು. ಯಾರೆಲ್ಲಾ ರೇಷನ್ ಕಾರ್ಡ್ಗಳನ್ನು ಹೊಂದಿರುತ್ತಾರೆ ಅಂತಹ ಅಭ್ಯರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿಯನ್ನು ಕೂಡ ನೀಡಲಾಗುತ್ತದೆ. ಈ ಮಾಹಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.

ಸಾಕಷ್ಟು ವಿದ್ಯಾರ್ಥಿಗಳು ಈಗಾಗಲೇ ಪದವಿಯನ್ನು ಮುಗಿಸಿ ಸೂಕ್ತ ಕರವಾದಂತಹ ಕೆಲಸವನ್ನು ಕೂಡ ಹುಡುಕುತ್ತಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಸೂಕ್ತ ಕರವಾದ ಕೆಲಸವೂ ಕೂಡ ದೊರೆಯುವುದಿಲ್ಲ. ಆ ಕಾರಣದಿಂದ ಅವರು ಮುಂದಿನ ಶಿಕ್ಷಣವನ್ನು ಮುಂದುವರಿಸದೆ ಬೇರೆ ಕೆಲಸವನ್ನು ಕೂಡ ಮಾಡುತ್ತಿರುತ್ತಾರೆ. ಆದರೆ ಅವರು ಕಂಪ್ಯೂಟರ್ ಶಿಕ್ಷಣವನ್ನು ಪಡೆದುಕೊಂಡು ಮುಂದಿನ ಕೆಲಸವನ್ನು ಕೂಡ ನಿರ್ವಹಿಸುವಂತಹ ಸಾಮರ್ಥ್ಯವನ್ನು ಕೂಡ ಹೊಂದಬೇಕೆಂದರೆ ನೀವು ಉಚಿತವಾದಂತಹ ತರಬೇತಿಯನ್ನು ಕೂಡ ಪಡೆದುಕೊಳ್ಳಿರಿ.

ರುಡ್ ಸೆಟ್ ಸಂಸ್ಥೆ ಕಡೆಯಿಂದ ಉಚಿತ ತರಬೇತಿ !

ಹೌದು ಸ್ನೇಹಿತರೆ ರುಡ್ ಸೆಟ್ ಸಂಸ್ಥೆ ಕಡೆಯಿಂದ ನಿಮಗೆ ಕಂಪ್ಯೂಟರ್ ಡಿಟಿಪಿ, ಗ್ರಾಫಿಕ್ ಡಿಸೈನಿಂಗ್ ಇನ್ನಿತರ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಈ ಒಂದು ತರಬೇತಿಯು 45 ದಿನಗಳವರೆಗೆ ನಡೆಯುತ್ತದೆ. ಆ ದಿನಗಳಲ್ಲಿ ನೀವು ಕೂಡ ಈ ಉಚಿತ ತರಬೇತಿಯನ್ನು ಪಡೆಯಬಹುದು.

 

ನೀವು ಉಚಿತ ತರಬೇತಿಯನ್ನು ಪಡೆಯಲು ಮೊದಲಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕು. ಜೂನ್ ತಿಂಗಳ ಒಳಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಿ. ಆನಂತರ ನೀವು ಸಂಸ್ಥೆ ನೀಡುವಂತಹ ತರಬೇತಿಯನ್ನು ಕೂಡ ಪಡೆದುಕೊಂಡು ನಿಮ್ಮದೇ ಆದಂತಹ ಸ್ವಉದ್ಯೋಗವನ್ನು ಕೂಡ ಪ್ರಾರಂಭಿಸಬಹುದು.

ಅರ್ಜಿ ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ಈ ವಯೋಮಿತಿ ಹೊಂದಿದಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ಅವಕಾಶವಿದೆ. ಅಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಕೆ ಮಾಡಿರಿ. ಹಾಗೂ ಈ ಅಭ್ಯರ್ಥಿಗಳಿಗೆ ಇಂಗ್ಲಿಷ್ ಮತ್ತು ಕನ್ನಡ ಓದಲು ಬರೆಯಲು ಬರಬೇಕು. ಅಂತವರು ಮಾತ್ರ ಉಚಿತ ತರಬೇತಿಯನ್ನು ಕೂಡ ಪಡೆದುಕೊಂಡು ಸ್ವಉದ್ಯೋಗವನ್ನು ಆರಂಭಿಸಬಹುದು.

ಈ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ !

ಯಾರೆಲ್ಲ ರೇಷನ್ ಕಾರ್ಡ್ಗಳನ್ನು ಹೊಂದಿರುತ್ತಾರೋ ಅಂತವರಿಗೆ ಮಾತ್ರ ಈ ಉಚಿತ ತರಬೇತಿಯೂ ಕೂಡ ದೊರೆಯುತ್ತದೆ. ನೀವು ಗ್ರಾಮೀಣ ಪ್ರದೇಶದಲ್ಲಾದರೂ ಇರಬಹುದು. ಅಥವಾ ನಗರ ಪ್ರದೇಶದಲ್ಲಾದರೂ ಇರಬಹುದು ಆದರೆ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಗ್ರಾಮೀಣ ಯುವಕ ಯುವತಿಯರಿಗೆ ಹೆಚ್ಚಿನ ಆದ್ಯತೆಯನ್ನು ಸಂಸ್ಥೆ ನೀಡುತ್ತದೆ. ಆದ ಕಾರಣ ನೀವು ಕೂಡ ಈ ಒಂದು ಗ್ರಾಮೀಣ ಪ್ರದೇಶದಲ್ಲಿಯೇ ಇದ್ದೀರಿ ಎಂದರೆ ನೀವು ಕಡ್ಡಾಯವಾಗಿ ಈ ತರಬೇತಿಯನ್ನು ಕೂಡ ಪಡೆದುಕೊಳ್ಳುತ್ತೀರಿ.

ಈ ಒಂದು ತರಬೇತಿಯನ್ನು ಕಲಿಯುವ ಮುಖಾಂತರ ನಿಮ್ಮದೇ ಆದ ಸ್ವಂತ ಉದ್ಯೋಗವನ್ನು ಕೂಡ ಪ್ರಾರಂಭಿಸಬಹುದು. ನೀವು ವಿದ್ಯಾರ್ಥಿಗಳೇ ಆಗಿರಲಿ ಹಾಗೂ ಹೆಚ್ಚಿನ ವಯೋಮಿತಿ ಆದಂತಹ ಅಭ್ಯರ್ಥಿಗಳೇ ಆಗಿರಲಿ ನಿಮಗಾಗಿಯೇ ಉಚಿತ ತರಬೇತಿಯನ್ನು ರುಡ್ ಸಂಸ್ಥೆಯು ಕೂಡ ಆಯೋಜಿಸಿದೆ ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಿರುತ್ತಾರೋ ಅಂತವರಿಗೆ ಮಾತ್ರ ಈ ಒಂದು ಅವಕಾಶವನ್ನು ಒದಗಿಸಿಕೊಡುತ್ತಿದೆ. ಈ ಉಚಿತ ತರಬೇತಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಸಂಖ್ಯೆಗೆ ಫೋನ್ ಮಾಡುವ ಮುಖಾಂತರ ತಿಳಿಯಿರಿ.

ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ 9740982585 ಈ ನಂಬರಿಗೆ ಕರೆ ಮಾಡುವ ಮುಖಾಂತರ ಮಾಹಿತಿಯನ್ನು ತಿಳಿದುಕೊಳ್ಳಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *