Free Electricity Scheme: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ರಾಜ್ಯದಲ್ಲಿ ಬಹುತೇಕ ಎಲ್ಲರೂ 200 ಯೂನಿಟ್ ವಿದ್ಯುತ್ ಡೆದುಕೊಳ್ಳಲು ಸಾಧ್ಯವಾಗುತ್ತಿದೆ ಆದರೆ ಇದು ಪ್ರತಿಯೊಬ್ಬರಿಗೂ ಲಭ್ಯವಾಗುವಂತ ಯೋಜನೆ ಅಲ್ಲ.
ಸಾಕಷ್ಟು ಮನೆಗಳಿಗೆ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ಅವರಿಗೆ ಉಚಿತವಾಗಿ ವಿದ್ಯುತ್ ನೀಡುವ ಆಗುವುದಿಲ್ಲ ಹಾಗಾಗಿ ಪ್ರತಿ ತಿಂಗಳಿಗೆ 2000/- ರಿಂದ 3000/- ಗಳನ್ನು ಪಾವತಿ ಮಾಡಲೇಬೇಕು.
ಆದರೆ ಇನ್ನುಮುಂದೆ ಟೆನ್ಷನ್ ಬೇಡ ನೀವು ಕೂಡ ಉಚಿತವಾಗಿ ವಿದ್ಯುತ್ ಅನ್ನು ಪಡೆದುಕೊಳ್ಳಬಹುದು ಅದು ನೀವೇ ವಿದ್ಯುತ್ ಉತ್ಪಾದನಾ ಮಾಡುವುದರ ಮೂಲಕ.
ಪ್ರದಾನ ಮಂತ್ರಿ ಸೂರ್ಯೋದಯ ಯೋಜನೆ :
ಭಾರತ್ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದ್ದಾರೆ ಅವುಗಳಲ್ಲಿ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ನೀವೇ ಸ್ವಂತ ವಿದ್ಯುತ್ ಅನ್ನು ತಯಾರಿಸಬಹುದಾದ ಸೂರ್ಯೋದಯ ಯೋಜನೆಯನ್ನು ಕೂಡ ಒಂದು ಇದರಿಂದ ನೀವು ಜೀವನಪರ್ಯಂತ ಉಚಿತವಾಗಿ ವಿದ್ಯುತ್ ಅನ್ನು ಪಡೆದುಕೊಳ್ಳಲು ಸಾಧ್ಯವಿದೆ ಹೇಗೆ ಎನ್ನುವುದು ವಿವರವನ್ನು ನೋಡೋಣ.
ಮನೆಯಲ್ಲಿ ಸ್ಥಾಪಿಸಿ ಸೋಲಾರ್ ಪ್ಯಾನೆಲ್ ಅನ್ನು :
ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸುವುದರ ಮೂಲಕ 300 ಯೂನಿಟ್ ಬಳಕೆ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಹೆಚ್ಚಿನ ವಿದ್ಯುತ್ ಅನ್ನು ತಯಾರಿಕೆ ಮಾಡಿ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಮಾರಾಟ ಮಾಡಲು ಕೂಡ ಅವಕಾಶ ಇದೆ ಇದರಿಂದ ನೀವು ಕನಿಷ್ಠ 15000/- ಪ್ರತಿ ತಿಂಗಳು ಗಳಿಸುವುದಕ್ಕೆ ಸಾಧ್ಯವಾಗುತ್ತದೆ.
ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು 40% ವರೆಗೆ ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಂಡು ಉಳಿದ ಹಣವನ್ನು ನೀವು ಬ್ಯಾಂಕ್ ನಲ್ಲಿ ಸಾಲವಾಗಿ ಪಡೆಯಬಹುದು.
ಒಮ್ಮೆ ಸೋಲಾರ್ ಪ್ಯಾನೆಲ್ ಅನ್ನು ನಿಮ್ಮಲ್ಲಿ ಮನೆಯ ಮೇಲ್ಚಾವಣಯ ಮೇಲೆ ಅಳವಡಿಸಿದರೆ ಮುಂದಿನ 25 ವರ್ಷಗಳವರೆಗೆ ಅದರಲ್ಲಿ ಬಳಕೆ ಮಾಡಿಕೊಳ್ಳಬಹುದು ಬ್ಯಾಂಕ್ ನಲ್ಲಿರುವ ಸಾಲವನ್ನು ಮಾಡಿದ್ರೆ ಆದರಿಂದ ಆರು ವರ್ಷಗಳಲ್ಲಿ ಆ ಹಣವನ್ನು ತೀರಿಸಬಹುದು ಬಳಿಕ 20 ವರ್ಷಗಳ ವರೆಗೆ ಸಂಪೂರ್ಣವಾಗಿ ಉಚಿತವಾಗಿ ವಿದ್ಯುತ್ ಅನ್ನು ನೀವು ಬಳಕೆಯನ್ನು ಮಾಡಲು ಸಾಧ್ಯ.
ಸೌರ ವಿದ್ಯುತ್ ಅನ್ನು ಸ್ಥಾಪಿಸಲು ಬೇಕಾಗಿರುವವಂತ ದಾಖಲೆಗಳು!!
ನಿಮ್ಮ ಮನೆಯ ಮೇಲ್ಟಾವಣಿಯ ಮೇಲೆ 10 ಚದರ್ ಮೀಟರ್ ಗಳಷ್ಟು ಖಾಲಿಜಾಗ ಬೇಕು ಸೋಲಾರ್ ಪ್ಯಾನೆಲ್ ಅಳವಡಿಸಲು ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಸುವುದಕ್ಕೆ ಯಾವುದೇ ವೆಚ್ಚ ಇಲ್ಲ1 – 3 ಕಿಲೋ ವ್ಯಾಟ್ ಸೌರ ಫಲಕಗಳು ಅಳವಡಿಸಲು ಸರ್ಕಾರದಿಂದ 40% ವರೆಗೆ ಸಹಾಯಧನವನ್ನು ನೀಡುತ್ತಿದೆ ಗರಿಷ್ಠ 78,000ಗಳ ಸಹಾಯಧನವನ್ನು ಪಡೆಯಬಹುದು
ಸೌರ ಫಲಕಗಳು ಅಳವಡಿಸಲು ಬೇಕಾಗಿರುವವಂತ ದಾಖಲೆಗಳು ಅಂದರೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ಬ್ಯಾಂ ಕಿನ ಕೆವೈಸಿ ಡೀಟೇಲ್ಸ್ ರೇಷನ್ ಕಾರ್ಡ್ ಮೊಬೈಲ್ ನಂಬರ್ ಪಾಸ್ಪೋರ್ಟ್ ಅಳತೆಯ ಫೋಟೋಗಳು ಮೇಲ್ಟಾವಣಿಯ ಬಗ್ಗೆ ವಿವರ ವಿಳಾಸದ ಪುರಾವೆಗಳು
ಸೋಲಾರ್ ಪ್ಯಾನಲ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?
https://pmsuryaghar.gov.in/ ಸೈಟ್ಟೆ ಗೆ ಭೇಟಿ ನೀಡಿ ಮುಖಪುಟದಲ್ಲಿ ಕಾಣುವಂತ ಸೋಲಾರ್ ಪ್ಯಾನೆಲ್ ಸಬ್ಸಿಡಿಗಾಗಿ ಅರ್ಜಿಯನ್ನು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಅನ್ನುಮಾಡಿ ಅಲ್ಲಿ ಕಾಣಿಸುವಂತ ಕ್ಯೂಆರ್ ಕೋಡ್ ಸ್ಕಾನ್ ಮಾಡಿ SANDES ಅಪ್ಲಿಕೇಶನ್ ಡೌನ್ಫೋಡ್ ಮಾಡಿಕೊಳ್ಳಿ.
ಈಗ ನೀವು ಎಷ್ಟು ವ್ಯಾಟ್ ನ ಸೋಲಾರ್ ಅನ್ನು ಅಳವಡಿಸಲು ಬಯಸುತ್ತೀರಿ ಎನ್ನುವುದರ ಬಗ್ಗೆ ಆಯ್ಕೆಯನ್ನು ಮಾಡಿಕೊಳ್ಳಿ ನಂತರ ವಿವರಗಳನ್ನು ಭರ್ತಿಗೆ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗುತ್ತದೆ ಅದನ್ನ ನಮೂದಿಸಿ ನಂತರ ಸರಿಯಾದ ವಿವರಗಳನ್ನು ಮತ್ತು ದಾಖಲೆಗಳನ್ನು ನೀಡಿ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ.
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು