ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಹಾಸ್ಟೆಲ್ ನಲ್ಲಿ ಇರಲು ಬಯಸುತ್ತಿದ್ದೀರಾ ಅಂತವರಿಗೆ ಅರ್ಜಿಯನ್ನು ಕೂಡ ಆಹ್ವಾನ ಮಾಡಲಾಗಿದೆ. ಉಚಿತ ಹಾಸ್ಟೆಲ್ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಕೆಯನ್ನು ಕೂಡ ಕಡ್ಡಾಯವಾಗಿ ಮಾಡಬೇಕು. ಅರ್ಜಿ ಸಲ್ಲಿಕೆಯ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ. ನೀವು ಕೂಡ ಅಷ್ಟರಲ್ಲಿಯೇ ಇದ್ದು ನಿಮ್ಮ ಶಿಕ್ಷಣವನ್ನು ಮುಂದುವರಿಸುತ್ತೀರಿ ಎಂದರೆ ಈ ಒಂದು ಲೇಖನವನ್ನು ಕಡ್ಡಾಯವಾಗಿ ಓದಿರಿ.
ಉಚಿತ ಹಾಸ್ಟೆಲ್ ನಿಲಯಕ್ಕೆ ಅರ್ಜಿ ಆಹ್ವಾನ !
ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾತಿ ಕೂಡ ಪ್ರಾರಂಭವಾಗಿದೆ. ಈ ಪ್ರವೇಶಾತಿಯು ಒಂದೊಂದು ನಿಗದಿ ಶಿಕ್ಷಣಕ್ಕೂ ಕೂಡ ದೊರೆಯಲಿದೆ. ಯಾವ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ನಿಲಯಕ್ಕೆ ಸೇರಿಕೊಳ್ಳುತ್ತಾರೋ ಅಂತವರು ಜೂನ್ 5ರ ಒಳಗೆ ಅರ್ಜಿ ಸಲ್ಲಿಕೆಯ ಕೂಡ ಮಾಡಬೇಕು ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉಚಿತ ಹಾಸ್ಟೆಲ್ ಕೂಡ ದೊರೆಯಲಿದೆ. ಅಂತವರು ಉಚಿತ ನಿಲಯಗಳಲ್ಲಿಯೇ ಇದ್ದು ಶಿಕ್ಷಣವನ್ನು ಕೂಡ ಮುಂದುವರಿಸಬಹುದು.
ಬೆಂಗಳೂರಿನಲ್ಲಿ ಈ ಉಚಿತ ಹಾಸ್ಟೆಲ್ ಇದೆ ಯಾರೆಲ್ಲ ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದುಕೊಂಡಿರುತ್ತಾರೆ. ಅಂತವರಿಗೆ ಇದು ಉತ್ತಮವಾದಂತಹ ಅವಕಾಶವೇ ಎಂದು ಹೇಳಬಹುದು. ವಿದ್ಯಾರ್ಥಿಗಳಿಗೆಂದ ವೀರಶೈವ ಅಭಿವೃದ್ಧಿ ಸಂಸ್ಥೆಯು ಉಚಿತ ನಿಲಯಕ್ಕೆ ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆ. ಈ ಉಚಿತ ಹಾಸ್ಟೆಲ್ ನಲ್ಲಿ ಪಿಯುಸಿ ಓದುವಂತಹ ವಿದ್ಯಾರ್ಥಿಗಳು ಹಾಗೂ ಡಿಪ್ಲೋಮೋ ಶಿಕ್ಷಣವನ್ನು ಪಡೆಯುವಂತಹ ವಿದ್ಯಾರ್ಥಿಗಳಿಗೆ ಹಾಗೂ ಐಟಿಐ ಶಿಕ್ಷಣವನ್ನು ಮುಂದುವರಿಸುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿಯನ್ನು ತೆಗೆದುಕೊಳ್ಳುತ್ತದೆ.
ನೀವು ಮುಂದಿನ ಶಿಕ್ಷಣವನ್ನು ಕೂಡ ಈ ಬೆಂಗಳೂರಿನಲ್ಲಿಯೇ ಇದ್ದು ವಿದ್ಯಾಭ್ಯಾಸವನ್ನು ಮುಂದುವರಿಸುತ್ತೀರಿ ಎಂದರೆ ಮೊದಲಿಗೆ ನೀವು ಈ ಉಚಿತ ಹಾಸ್ಟೆಲನ್ನು ಪಡೆಯಲು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬೇಕಾಗುತ್ತದೆ. ಬಿ ಎಸ್ ಸಿ ನರ್ಸಿಂಗ್ ಬಿಬಿಎ ಇನ್ನಿತರ ಮುಂತಾದ ಕೋರ್ಸ್ ಗಳನ್ನು ಪ್ರವೇಶಾತಿ ಪಡೆಯುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಹಾಸ್ಟೆಲ್ ಪ್ರವೇಶ ದೊರೆಯಲಿದೆ.
ಯಾವ ವಿದ್ಯಾರ್ಥಿಗಳು ಈ ಉಚಿತ ಪ್ರವೇಶವನ್ನು ಪಡೆಯುತ್ತಾರೆ ?
ಸ್ನೇಹಿತರೆ ಬೇರೆ ರಾಜ್ಯದಿಂದ ಬಂದಿರುವಂತಹ ವಿದ್ಯಾರ್ಥಿಗಳಿಗೆ ಹಾಗೂ ಕರ್ನಾಟಕದಲ್ಲಿಯೇ ಇದ್ದು ಬೇರೆ ಜಿಲ್ಲೆಗಳಿಂದ ಬಂದಿರುವಂತಹ ವಿದ್ಯಾರ್ಥಿಗಳಿಗೆ ಅದರಲ್ಲೂ ವೀರಶೈವ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ಮಾಡಿಕೊಟ್ಟಿದೆ ನೀವು ಕೂಡ ವೀರಶೈವ ವರ್ಗಕ್ಕೆ ಸೇರುವಿರಿ ಎಂದರೆ ನೀವು ಕಡ್ಡಾಯವಾಗಿ ಈ ಒಂದು ಉಚಿತ ಪ್ರವೇಶಾತಿಗೆ ಅರ್ಜಿ ಕೂಡ ಸಲ್ಲಿಕೆ ಮಾಡಬಹುದು.
ಮೇ 31ರೊಳಗೆ ಪಿಯುಸಿ ವಿದ್ಯಾರ್ಥಿಗಳು ಡಿಪ್ಲೋಮೋ ಹಾಗೂ ಐಟಿಐ ವಿದ್ಯಾರ್ಥಿಗಳು ಮತ್ತು ಬಿ ಎಸ್ ಸಿ ಪದವಿ ವಿದ್ಯಾರ್ಥಿಗಳು ಅರ್ಜಿಯನ್ನು ಕೂಡ ತೆಗೆದುಕೊಂಡು ಜೂನ್ 5 ಸಲಿಕೆ ಮಾಡತಕ್ಕದ್ದು ಅರ್ಜಿ ಪಡೆಯುವಂತಹ ವಿಳಾಸವನ್ನು ಕೂಡ ನಾವು ಈ ಕೆಳಕಂಡ ಮಾಹಿತಿಯಲ್ಲಿ ಒದಗಿಸುತ್ತೇವೆ. ಆ ಒಂದು ವಿಳಾಸಕ್ಕೆ ಭೇಟಿ ನೀಡುವ ಮುಖಾಂತರ ಅರ್ಜಿ ನಮೂನೆ ತೆಗೆದುಕೊಂಡು ಅರ್ಜಿಯನ್ನು ಭರ್ತಿ ಮಾಡಿ ಜೂನ್ 5 ರ ಒಳಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿದೆ ಆನಂತರ ನಿಮಗೆ ಉಚಿತವಾದಂತಹ ಹಾಸ್ಟೆಲ್ ಪ್ರವೇಶಾತಿ ಕೂಡ ದೊರೆಯುತ್ತದೆ.
ನೀವು ಕೂಡ ಬೆಂಗಳೂರಿನಲ್ಲಿಯೇ ಇದ್ದು ಶಿಕ್ಷಣವನ್ನು ಮುಂದುವರಿಸುತ್ತೀರಿ ಎಂದರೆ ನಿಮಗೂ ಕೂಡ ಈ ಒಂದು ಉಚಿತ ವಸತಿ ದೊರೆಯುತ್ತದೆ ಆದ ಕಾರಣ ನೀವು ಕೂಡ ಒಂದು ಅರ್ಜಿ ಸಲ್ಲಿಕೆ ಮಾಡುವ ಮೂಲಕ ಈ ಒಂದು ವಸತಿಯನ್ನು ಪಡೆದು ನಿಮ್ಮ ಶಿಕ್ಷಣವನ್ನು ಕೂಡ ಮುಂದುವರಿಸಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…