free housing scheme: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಇದುವರೆಗೂ ಕೂಡ ಸ್ವಂತ ಮನೆಗಳನ್ನು ಹೊಂದಿಲ್ಲವೋ ಅಂತವರಿಗೆ ಸರ್ಕಾರದಿಂದಲೇ ಉಚಿತ ಮನೆಗಳು ಕೂಡ ವಿತರಣೆ ಆಗುತ್ತದೆ. ಆ ಮನೆಗಳನ್ನು ಕೂಡ ಪಡೆದುಕೊಂಡು ತಮ್ಮ ಜೀವನವನ್ನು ಎಂದಿನಂತೆ ಸಾಗಿಸಬಹುದು. ನೀವು ಯಾವುದೇ ರೀತಿಯ ಮನೆಯ ಬಾಡಿಗೆ ಆಗಲಿ ಅಥವಾ ಮನೆಯ ಭೋಗ್ಯದ ಹಣವನ್ನು ಕೂಡ ನೀಡುವಂತಿಲ್ಲ.
ನೀವು ಉಚಿತವಾಗಿ ಆ ಮನೆಗಳಲ್ಲಿಯೂ ಕೂಡ ಇರಬಹುದಾಗಿದೆ. ಯಾರೆಲ್ಲ ಇದುವರೆಗೂ ಮನೆಗಳನ್ನು ಹೊಂದಿಲ್ಲ ಅಂತವರಿಗೆ ಸರ್ಕಾರ ಸ್ವಂತ ಮನೆಗಳನ್ನೇ ನೀಡುತ್ತಿದೆ. ಆ ಮನೆಯನ್ನು ಯಾವ ರೀತಿ ಪಡೆಯಬೇಕು ಆ ಮನೆಗೆ ಏನೆಲ್ಲಾ ಸೌಲಭ್ಯಗಳು ಇರುತ್ತವೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆಯನ್ನು ಮಾಡಲು ಲೇಖನವನ್ನು ಕೊನೆವರೆಗೂ ಓದಿರಿ.
ಭಾರತದಲ್ಲಿ ಮನೆ ರಹಿತ ಅಭ್ಯರ್ಥಿಗಳು ಇದ್ದಾರಾ ?
ಕೆಲವರಿಗೆ ಎಷ್ಟು ಅಭ್ಯರ್ಥಿಗಳು ಸ್ವಂತ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಹಾಗೂ ಬಾಡಿಗೆ ಮನೆಗಳಲ್ಲಿ ಎಷ್ಟು ಜನ ಇದ್ದಾರೆ ಎಂಬುದು ಕೂಡ ತಿಳಿದಿರುವುದಿಲ್ಲ ಅಂತವರಿಗೆ ಈ ಒಂದು ಉಪಯುಕ್ತ ಮಾಹಿತಿಯನ್ನು ಕೂಡ ಒದಗಿಸುತ್ತದೆ. ಹಾಗೂ ಕೆಲವರಿಗೆ ಸ್ವಂತ ಮನೆಗಳು ಕೂಡ ಇಲ್ಲ ಅಂಥವರಿಗೂ ಕೂಡ ಯಾವ ರೀತಿ ಉಚಿತ ಮನೆಗಳನ್ನು ಪಡೆಯಬೇಕು ಎಂಬ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ಆದಕಾರಣ ಲೇಖನವನ್ನು ನೀವು ಕೂಡ ಕೊನೆವರೆಗೂ ಓದುವ ಮುಖಾಂತರ ಒಂದು ಅರ್ಜಿಯನ್ನು ಕೂಡ ಸರ್ಕಾರಕ್ಕೆ ಸಲ್ಲಿಕೆ ಮಾಡಿ.
ರಾಜೀವ್ ಗಾಂಧಿ ವಸತಿ ಯೋಜನೆ !
ರಾಜೀವ್ ಗಾಂಧಿ ವಸತಿ ಯೋಜನೆ ಮುಖಾಂತರ ಹಲವಾರು ವರ್ಷಗಳಿಂದಲೂ ಕೂಡ ಎಂದಿನಂತೆ ಭಾರತೀಯರು ಮಾತ್ರ ಅರ್ಜಿ ಸಲ್ಲಿಕೆ ಮಾಡಿ ವಸತಿಗಳನ್ನು ಕೂಡ ಈಗಾಗಲೇ ಪಡೆಯುತ್ತಿದ್ದಾರೆ. ಅವರಂತೆ ನೀವು ಕೂಡ ಪಡೆಯಬೇಕು ಎಂದರೆ ಸರ್ಕಾರಕ್ಕೆ ಅರ್ಜಿಯನ್ನು ಕೂಡ ಕಡ್ಡಾಯವಾಗಿ ಸಲ್ಲಿಸತಕ್ಕದ್ದು, ಯಾರೆಲ್ಲಾ ಅರ್ಜಿ ಸಲ್ಲಿಸುತ್ತಾರೋ ಅಂತವರಿಗೆ ಸರ್ಕಾರ ಮನೆಗಳನ್ನು ಕೂಡ ನೀಡುತ್ತದೆ. ಮನೆಗಳ ವೆಚ್ಚವು ಕೂಡ ಲಕ್ಷಾಂತರ ರೂಪಾಯಿಗೆ ದಾಟಿರುತ್ತದೆ.
ಆ ಲಕ್ಷಾಂತರ ಬೆಲೆ ಬಾಳುವಂತಹ ಕಚ್ಚಾ ಮನೆಗಳನ್ನು ನಿಮಗೆ ನಿರ್ಮಿಸಿ ಕೊಡಲಾಗುತ್ತದೆ. ಇದೇ ರೀತಿಯ ಉಚಿತ ವಸತಿಯನ್ನು ನೀಡುವಂತಹ ಯೋಜನೆಗಳು ಸಾಕಷ್ಟು ಇವೆ. ಆ ಯೋಜನೆಗಳೆಲ್ಲವೂ ಕೂಡ ಒಟ್ಟುಗೂಡಿಸಿ ಸುಮಾರು 52,000 ಮನೆಗಳನ್ನು ಕೂಡ ಈ ವರ್ಷದಂದು ನಿರ್ಮಾಣ ಮಾಡಿದೆ. ನೀವು ಕೂಡ ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದರೆ ನಿಮಗೆ ಕೆಲವೇ ದಿನಗಳಲ್ಲಿ ಮನೆಗಳು ಕೂಡ ಹಂಚಿಕೆಯಾಗುತ್ತವೆ.
ನೀವು ಇನ್ನೂ ಕೂಡ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲವೆಂದರೆ ನಿಮಗೆ ಮುಂದಿನ ದಿನಗಳಲ್ಲಿ ಅರ್ಜಿಸಲಿಕ್ಕೆ ಕೂಡ ಆಗಿ ಉಚಿತ ಮನೆಗಳು ಕೂಡ ದೊರೆಯುತ್ತದೆ. ಆ ಮನೆಗಳನ್ನು ಕೂಡ ನೀವು ಪಡೆದುಕೊಂಡು ನೆಮ್ಮದಿಯಾದಂತಹ ಜೀವನವನ್ನು ಕೂಡ ಸಾಧಿಸಬಹುದು. ಯಾವುದೇ ರೀತಿಯ ಮನೆ ಮಾಲೀಕರ ತೊಂದರೆಗಳು ಸಮಸ್ಯೆಗಳು ಯಾವುದು ಕೂಡ ಇರುವುದಿಲ್ಲ.
ನಿಮಗೆ ನಿರ್ಮಿಸಿ ಕೊಡುವಂತಹ ಮನೆಯ ವೆಚ್ಚ 7.5 ಲಕ್ಷ ಈ ಒಂದು ಹಣವನ್ನು ವೆಚ್ಚವಾಗಿ ನಿಮಗೆ ಸರ್ಕಾರ ನಿರ್ಮಾಣ ಮಾಡಿರುತ್ತದೆ. ಆದರೆ ಸಹಾಯಧನವಾಗಿ ಸರ್ಕಾರದ ಕಡೆಯಿಂದ 3.5 ಲಕ್ಷ ಹಣ ದೊರೆಯುತ್ತದೆ. ಇನ್ನುಳಿದಿರುವಂತಹ 3 ಲಕ್ಷ ಹಣವನ್ನು ರಾಜ್ಯ ಸರ್ಕಾರ ಕೂಡ ಬರಿಸುತ್ತದೆ. ಇನ್ನು ಮನೆ ಪಡೆಯುವಂತಹ ಅಭ್ಯರ್ಥಿಗಳು ಒಂದು ಲಕ್ಷ ಹಣವನ್ನು ಮಾತ್ರ ಸರ್ಕಾರಕ್ಕೆ ನೀಡಿ ಉಚಿತ ಮನೆಗಳನ್ನು ಕೂಡ ಪಡೆಯಬಹುದು.
ಈ ಒಂದು ಪ್ರಸ್ತುತ ದಿನಗಳಲ್ಲಿ ಒಂದು ಲಕ್ಷ ಹಣ ನೀಡಿದ್ರೆ ಎಲ್ಲಿಯೂ ಕೂಡ ಸ್ವಂತ ಮನೆಗಳು ದೊರೆಯುವುದಿಲ್ಲ. ಆದರೆ ಸರ್ಕಾರದಿಂದ ಈ ಉಚಿತ ಮನೆಗಳು ಹಂಚಿಕೆ ಆಗುತ್ತದೆ. ನೀವು ಬರೋಬ್ಬರಿ ಒಂದು ಲಕ್ಷ ನೀಡಿದ್ರೆ ಸಾಕು ನಿಮಗೆ 7.5 ಲಕ್ಷದ ಮನೆ ನಿಮ್ಮದಾಗುತ್ತದೆ.
ಅರ್ಜಿ ಸಲ್ಲಿಕೆಗೆ ದಾಖಲಾತಿಗಳು ಕಡ್ಡಾಯ !
- ಅಭ್ಯರ್ಥಿಯ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ರೇಷನ್ ಕಾರ್ಡ್
ಇನ್ನಿತರ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ನೀವೇನಾದರೂ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡುವಿರಿ ಎಂದರು ಕೂಡ ಸರ್ಕಾರ ನಿಮಗೆ ಅವಕಾಶವನ್ನು ನೀಡಿದೆ. ಈ ಒಂದು ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು. ಸರ್ಕಾರ ನಿಮ್ಮ ಅರ್ಜಿಯನ್ನು ಸಲ್ಲಿಕೆ ಮಾಡಿಕೊಂಡು ಕೆಲವೇ ದಿನಗಳಲ್ಲಿ ಮನೆ ಹಂಚಿಕೆಯ ಫಲಿತಾಂಶವನ್ನು ಕೂಡ ತಿಳಿಸುತ್ತದೆ ಆ ಫಲಿತಾಂಶದ ಮೇರೆಗೆ ನಿಮಗೆ ಮನೆಗಳು ಕೂಡ ದೊರೆಯುತ್ತವೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…