Free Laptop: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಈಗಿನ ಟೆಕ್ನಾಲಜಿ ಯುಗದಲ್ಲಿ ಲ್ಯಾಪ್ಟಾಪ್ ಒಂದು ಅತ್ಯವಶ್ಯಕವಾಗಿರುವ ಸಾಧನ ಆಗಿರುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಕೂಡ ಲ್ಯಾಪ್ಟಾಪ್ ಅನ್ನು ಅತಿಯಾಗಿ ಬಳಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಉಪಯೋಗ ಆಗುತ್ತಲೇ ಬಂದಿದೆ. ಆದ್ದರಿಂದ ಉಚಿತ ಲ್ಯಾಪ್ಟಾಪ್ ಹೇಗೆ ಪಡೆದುಕೊಳ್ಳಬೇಕು? ಎಂಬುದನ್ನು ತಿಳಿಸಿಕೊಡುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.
Table of Contents
ಪ್ರಸ್ತುತ ಈಗಿನ ದಿನಮಾನಗಳಲ್ಲಿ ಈ ಕಾಮರ್ಸ್ ಕಂಪನಿಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವಂತಹ ಫ್ಲಿಪ್ಕಾರ್ಟ್ ವತಿಯಿಂದ ಲ್ಯಾಪ್ಟಾಪ್ ವಿತರಣೆಗೆ ಫ್ಲಿಪ್ಕಾರ್ಟ್ ಕಂಪನಿಯು ಮುಂದಾಗಿರುತ್ತದೆ. ಇದನ್ನು ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
Free Laptop Scheme
ಈ ಯೋಜನೆಯು ಲ್ಯಾಪ್ಟಾಪ್ಗಳು ಹಾಗೂ ಗೇಮಿಂಗ್ ಕನ್ಸೋಲ್ಗಳು ಮತ್ತು ಟ್ಯಾಬ್ಲೆಟ್ ಗಳು, ಮಾನಿಟರ್ ಗಳು, ಸ್ಮಾರ್ಟ್ ವಾಚ್ ಗಳು ಹಾಗೂ ವಯರ್ಲೆಸ್ ಇಯರ್ ಫೋನ್ ಗಳು ಪರಿಕರಗಳಂತಹ ವಿವಿಧ ಉತ್ಪನ್ನಗಳ ಬಹಳ ಕಡಿಮೆ ಬೆಲೆಗೆ ವಿಶೇಷ ಆಫರ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ 2024ರ ಆವೃತ್ತಿಯಲ್ಲಿ ನಡೆಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿತ್ತು ಆದರೆ ಈಗ ಎರಡನೇ ಬಾರಿ ಅಭಿಯಾನ ಕೈಗೊಳ್ಳಲಾಗಿರುತ್ತದೆ. ಇದು ಜೂನ್ 21ರಿಂದ ಜೂನ್ 27ರ ನಡುವೆ ನಡೆಯುತ್ತಿದೆ.
ವಿದ್ಯಾರ್ಥಿಗಳು ಫ್ಲಿಪ್ಕಾರ್ಟ್ ನಲ್ಲಿ ಸೂಪರ್ ಕಾಯಿನ್ಸ್ ಹಾಗೂ ನೋ ಕಾಸ್ಟ್ ಇಎಂಐ ಗಳನ್ನು ಅಪ್ಗ್ರೇಡ್ ಪ್ರಕ್ರಿಯೆ ಸುಲಭಗೊಳಿಸಲು ಹಳೆಯ ಲ್ಯಾಪ್ಟಾಪ್ ಗಳಿಗೆ ಆಕರ್ಷಕವಾದ ಡೀಲ್ ಗಳನ್ನು ಸೇರಿದಂತೆ ವಿವಿಧ ಆಯ್ಕೆ ಮೂಲಕ ಅನುಕೂಲಗಳನ್ನು ಪಡೆಯಬಹುದಾಗಿರುತ್ತದೆ. ಹೀಗಾಗಿ ರೂಪಿಸಿದ ಹೆಚ್ಚುವರಿ ಕೊಡುಗೆಗಳು ಇದ್ದು ವಿವಿಧ ಕ್ರೆಡಿಟ್ ಕಾರ್ಡ್ ಗಳಲ್ಲಿ 12 ತಿಂಗಳವರೆಗೆ ಯಾವುದೇ ಅಧಿಕ ವೆಚ್ಚವಿಲ್ಲದೆ ಇಎಂಐ ಜೊತೆಗೆ ಲ್ಯಾಪ್ಟಾಪ್ಗಳು ಹಾಗೂ ಇನ್ನಿತರ ಉಪಕರಣಗಳನ್ನು 6000 ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿರುತ್ತದೆ.
How to Get Free Laptop From Flipkart
ಬಹು ವಿಧಾನಗಳ ಮೂಲಕ ಪಾವತಿ ಮಾಡುವ ಅವಕಾಶವನ್ನು ಕಂಪನಿಯು ನೀಡಿರುತ್ತದೆ. ಫ್ಲಿಪ್ಕಾರ್ಟ್ ವಹಿವಾಟುಗಳನ್ನು ಅತ್ಯಂತ ಸುಲಭವಾಗಿಸಲು ಕ್ಯಾಶ್ ಆನ್ ಡೆಲಿವರಿ ಹಾಗೂ ಯುಪಿಐ ಮೂಲಕ ವಿವಿಧ ಆಯ್ಕೆಗಳನ್ನು ನೀಡುತ್ತಿದೆ ಇಂದಿನ ಯುವ ಪೀಳಿಗೆ ಗ್ರಾಹಕರಿಗೆ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಪ್ರೀಮಿಯಂ ಉತ್ಪನ್ನಗಳನ್ನು ಹೆಚ್ಚಿನ ಆದ್ಯತೆಗೆ ನೀಡುತ್ತಿದ್ದಾರೆ.
ಉತ್ತಮ ಕಾರ್ಯಕ್ಷಮತೆ ಮುಖ್ಯವಾದರೂ ಖರೀದಿಸುವ ವಸ್ತು ಹಾಗೂ ಅವರ ಜೀವನಶೈಲಿ ಮತ್ತು ಬಜೆಟ್ಟಿಗೆ ಸರಿ ಹೊಂದಬೇಕೆಂದು ಅವರು ಅಂದುಕೊಳ್ಳುತ್ತಿರುತ್ತಾರೆ ಈ ರೀತಿ ಯೋಚಿಸುವ ವಿದ್ಯಾರ್ಥಿಗಳಿಗೆ ಫ್ಲಿಪ್ಕಾರ್ಟ್ ನ ಈ ಒಂದು ಉತ್ತಮವಾದ ಕೊಡುಗೆಯು ಲಾಭದಾಯಕವಾಗಲಿದೆ ಹೆಚ್ಚಿನ ಮಾಹಿತಿಗಾಗಿ ಫ್ಲಿಪ್ಕಾರ್ಟ್ ನವರ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.