ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ವಿದ್ಯಾರ್ಥಿಗಳು ಯಾವ ರೀತಿ ಸರ್ಕಾರದ ಕಡೆಯಿಂದ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆಯಬಹುದು ಹಾಗೂ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ ಈ ಒಂದು ಯೋಜನೆಗೆ, ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆಯಲು ಈ ರೀತಿ ಅರ್ಜಿ ಸಲ್ಲಿಕೆ ಮಾಡಿರಿ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಎಐಸಿಟಿಇ ಉಚಿತ ಲ್ಯಾಪ್ಟಾಪ್ ಯೋಜನೆ 2024 !
ಸ್ನೇಹಿತರೆ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಲ್ಯಾಪ್ಟಾಪ್ಗಳನ್ನು ಪಡೆಯಲು ಹಲವಾರು ಸರ್ಕಾರಿ ಯೋಜನೆಗಳ ಮುಖಾಂತರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರುತ್ತಾರೆ. ಆದರೆ ಆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಲ್ಯಾಪ್ಟಾಪ್ಗಳು ಕೂಡ ಇನ್ನೂ ವಿತರಣೆ ಆಗಿರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಕೂಡ ಈ ಒಂದು ಲ್ಯಾಪ್ಟಾಪ್ಗಳನ್ನು ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಸಬಹುದು.
ಈ ಒಂದು ಲ್ಯಾಪ್ಟಾಪ್ಗಳನ್ನು ಬಳಕೆ ಮಾಡುವ ಮುಖಾಂತರ ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಬಹುದು. ಯಾವ ಶಿಕ್ಷಣವನ್ನು ಪ್ರಸ್ತುತವಾಗಿ ವಿದ್ಯಾಭ್ಯಾಸವನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆ ಮುಖಾಂತರ ಉಚಿತ ಲ್ಯಾಪ್ಟಾಪ್ಗಳು ದೊರೆಯುತ್ತವೆ, ಎಂಬುದನ್ನ ತಿಳಿದುಕೊಳ್ಳೋಣ ಬನ್ನಿರಿ.
ಉಚಿತ ಲ್ಯಾಪ್ಟಾಪ್ಗಳು ಯಾವ ವಿದ್ಯಾರ್ಥಿಗಳಿಗೆ ದೊರೆಯಲಿದೆ.
ಎಐಸಿಟಿಇ ಪ್ರಮಾಣ ಪತ್ರವನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾದ ಲ್ಯಾಪ್ಟಾಪ್ಗಳು ಈ ಒಂದು ಯೋಜನೆ ಮುಖಾಂತರ ದೊರೆಯುತ್ತದೆ. ಈ ಯೋಜನೆಯನ್ನು ಎಲ್ಲಾ ಸಾಮಾನ್ಯ ವ್ಯಕ್ತಿಗಳು ಕರೆಯುವಂತಹ ಹೆಸರು ಎಂದರೆ ಅದುವೇ ವಿದ್ಯಾರ್ಥಿಗಳಿಗೊಂದು ಲ್ಯಾಪ್ಟಾಪ್ ಯೋಜನೆ ಎಂಬ ಹೆಸರಿನಲ್ಲಿ ಎಲ್ಲಾ ಸಾಮಾನ್ಯ ಜನರು ಕೂಡ ಕರೆಯುತ್ತಾರೆ. ಅದೇ ರೀತಿಯ ಹೆಸರಿನ ಯೋಜನೆ ಕೂಡ ಇದಾಗಿದೆ.
ತಾಂತ್ರಿಕ ಕೌಶಲ್ಯಾಭಿವೃದ್ಧಿಯಲ್ಲಿ ಯಾರಿಗೆ ಎಷ್ಟು ಆಸಕ್ತಿ ಇದೆಯೋ ಅಂತಹ ಅಭ್ಯರ್ಥಿಗಳು ಮಾತ್ರ ಈ ರೀತಿಯ ಒಂದು ಉಚಿತ ಲ್ಯಾಪ್ಟಾಪ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಕೆಲವೊಂದು ಅರ್ಹತಾಮಾನದಂಡಗಳನ್ನು ಕೂಡ ಆ ವಿದ್ಯಾರ್ಥಿಗಳು ಪಾಲಿಸತಕ್ಕದ್ದು. ಪಾಲಿಸುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮಾಣ ಪತ್ರವೂ ಕೂಡ ದೊರೆತು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಕೂಡ ಆಗಿ ಅಭ್ಯರ್ಥಿಗಳು ಆಯ್ಕೆಯಾಗುವ ಮುಖಾಂತರ ಉಚಿತ ಲ್ಯಾಪ್ಟಾಪ್ಗಳನ್ನು ಪಡೆಯುತ್ತಾರೆ.
ಅರ್ಜಿದಾರರಿಗೆ ಇರಬೇಕಾದಂತಹ ಅರ್ಹತೆಗಳು !
- ಭಾರತದ ನಿವಾಸಿಗಳು ಈ ವಿದ್ಯಾರ್ಥಿಗಳಾಗಿರಬೇಕು.
- ಪ್ರಸ್ತುತ ಐಟಿಐ ಕಾಲೇಜಿನಲ್ಲಿ ವ್ಯಾಸಂಗವನ್ನು ಮಾಡುತ್ತಿರಬೇಕಾಗುತ್ತದೆ.
- ಇಂಜಿನಿಯರಿಂಗ್ ಹಾಗೂ ಬಿ ಟೆಕ್ ಶಿಕ್ಷಣಕ್ಕೂ ಕೂಡ ಉಚಿತ ಲ್ಯಾಪ್ಟಾಪ್ಗಳು ದೊರೆಯುತ್ತವೆ.
- ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಕೆ ಮಾಡುವ ಮುಖಾಂತರ ಈ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆಯಬಹುದು.
- ಡಿಪ್ಲೋಮೋ ಅಭ್ಯರ್ಥಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿದಾರರು ಈ ರೀತಿಯ ಶಿಕ್ಷಣವನ್ನು ಪ್ರಸ್ತುತವಾಗಿ ವ್ಯಾಸಂಗ ಮಾಡುವಂತಹ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಲ್ಯಾಪ್ಟಾಪ್ಗಳನ್ನು ಪಡೆಯಲು ಸಾಧ್ಯ.
- ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿಯುವಂತಹ ವಿದ್ಯಾರ್ಥಿಗಳು ಅಥವಾ ಈಗಾಗಲೇ ಕಲಿತಿರುವಂತಹ ವಿದ್ಯಾರ್ಥಿಗಳು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ.
- ಎಲ್ಲಾ ವರ್ಗದ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ ಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು !
- ಆಧಾರ್ ಕಾರ್ಡ್
- ಕಾಲೇಜಿನ ಐಡಿ ಕಾರ್ಡ್
- ಖಾಯಂ ವಿಳಾಸದ ಪತ್ರ
- ಪ್ರಸ್ತುತ ಶೈಕ್ಷಣಿಕ ಮಾಹಿತಿಗಳು
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಇಮೇಲ್ ಐಡಿ
- ಪ್ರಸ್ತುತ ಮೊಬೈಲ್ ಸಂಖ್ಯೆ
- ಆನ್ಲೈನ್ ಮುಖಾಂತರವೇ ಈ ರೀತಿ ಅರ್ಜಿ ಸಲ್ಲಿಸಿರಿ.
ಮೊದಲು ವಿದ್ಯಾರ್ಥಿಗಳು ನಮಗೆ ಈ ಒಂದು ಉಚಿತ ಲ್ಯಾಪ್ಟಾಪ್ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ ಮೇಲ್ಕಂಡ ಅರ್ಹತಾಮಾನದಂಡಗಳನ್ನು ನೀವು ಕೂಡ ಪಾಲಿಸುತ್ತಿರಿ ಎಂದರೆ, ನಿಮಗೂ ಕೂಡ ಈ ಉಚಿತ ಲ್ಯಾಪ್ಟಾಪ್ ಯೋಜನೆಯ ಮುಖಾಂತರ ಲ್ಯಾಪ್ಟಾಪ್ಗಳು ಕೂಡ ದೊರೆಯುತ್ತದೆ. ಬಳಿಕ ಯೋಜನೆ ಮುಖಾಂತರ ಅರ್ಜಿ ಸಲ್ಲಿಕೆ ಮಾಡಿ ಲ್ಯಾಪ್ಟಾಪ್ಗಳನ್ನು ಕೂಡ ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೂಡ ಲ್ಯಾಪ್ಟಾಪ್ಗಳನ್ನು ಪಡೆಯಲು ಅರ್ಹರಲ್ಲ ಯಾರಿಗೆ ಈ ಲ್ಯಾಪ್ಟಾಪ್ಗಳು ಸಿಗುತ್ತದೆಯೋ ಅಂತಹ ಅರ್ಹರು ಮಾತ್ರ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆದುಕೊಳ್ಳುತ್ತಾರೆ.
ಮೊದಲಿಗೆ ಈ ವಿದ್ಯಾರ್ಥಿಗಳು ಈ ಒಂದು https:/www.aicte-india-org ವೆಬ್ಸೈಟ್ಗೆ ಭೇಟಿ ನೀಡಿರಿ. ಬಳಿಕ ಆ ವೆಬ್ಸೈಟ್ನಲ್ಲಿ ಉಚಿತ ಲ್ಯಾಪ್ಟಾಪ್ ಯೋಜನೆ ಎಂಬುದನ್ನು ಹುಡುಕಿರಿ. ಹುಡುಕಿದ ನಂತರ AICTE ಯೋಜನೆಯ ಲಿಂಕನ್ನು ಕ್ಲಿಕ್ಕಿಸಿ. ನಂತರ ಅರ್ಜಿ ನಮೂನೆ ತೆರೆಯುತ್ತದೆ. ಆ ಒಂದು ಅರ್ಜಿ ನಮೂನೆಯಲ್ಲಿ ಬೇಕಾಗುವಂತಹ ಎಲ್ಲಾ ದಾಖಲಾತಿಗಳನ್ನು ನೀವು ಒದಗಿಸಬೇಕಾಗುತ್ತದೆ. ದಾಖಲಾತಿಗಳನ್ನೆಲ್ಲ ಸಲ್ಲಿಕೆ ಮಾಡಿದ ನಂತರ ಅರ್ಜಿ ಸಲ್ಲಿಸಿ ಎಂಬುದನ್ನು ಕ್ಲಿಕ್ಕಿಸುವ ಮುಖಾಂತರ ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಕೂಡ ಮುಕ್ತಾಯಗೊಳಿಸಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….