ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ವಿದ್ಯಾರ್ಥಿಗಳಿಗಾಗಿ ಸಿಗುತ್ತಿರುವಂತಹ ಉಚಿತ ಲ್ಯಾಪ್ಟಾಪ್ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ನೀವು ಕೂಡ ಲೇಖನವನ್ನು ಓದುವ ಮುಖಾಂತರ ಯಾವ ರೀತಿ ಈ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡು, ನೀವು ಕೂಡ ಅರ್ಜಿ ಸಲ್ಲಿಸಿ ಲ್ಯಾಪ್ಟಾಪ್ಗಳನ್ನು ಕೂಡ ಪಡೆಯಿರಿ. ಯಾವುದೇ ರೀತಿಯ ಹಣವನ್ನು ಕೂಡ ಪಾವತಿಸುವ ಹಾಗಿಲ್ಲ ಈ ಒಂದು ಲ್ಯಾಪ್ಟಾಪ್ಗಳನ್ನು ಪಡೆಯಲು, ಇನ್ನೇಕೆ ತಡ ಮಾಡಬೇಕು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿರಿ.
ಉಚಿತ ಲ್ಯಾಪ್ಟಾಪ್ ಯೋಜನೆ 2024 !
ಪ್ರಸ್ತುತವಾಗಿ ಯಾರೆಲ್ಲಾ ಪದವಿ ಶಿಕ್ಷಣವನ್ನು ಮಾಡುತ್ತಿದ್ದಾರೋ ಅಂತವರಿಗೂ ಕೂಡ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ಗಳು ಕೂಡ ದೊರೆಯುತ್ತವೆ. ಕಳೆದ ವರ್ಷದಂದು ಈ ರೀತಿಯ ಯೋಜನೆಯನ್ನು ಕೂಡ ಸರಕಾರ ಅನುಮೋದನೆ ಮಾಡಿತ್ತು, ಆದರೂ ಕೂಡ ಯಾವ ವಿದ್ಯಾರ್ಥಿಗಳು ಈ ರೀತಿಯ ಒಂದು ಉಚಿತ ಲ್ಯಾಪ್ಟಾಪ್ಗಳು ಆ ವರ್ಷದಂದು ವಿತರಣೆ ಆಗಲಿಲ್ಲ.
ಆದರೆ 2023-24 ನೇ ಸಾಲಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಉಚಿತ ಲ್ಯಾಪ್ಟಾಪ್ ಯೋಜನೆ ಕಡೆಯಿಂದ ಲ್ಯಾಪ್ಟಾಪ್ಗಳು ಕೂಡ ವಿತರಣೆ ಆಗುತ್ತದೆ. ಆ ಒಂದು ಲ್ಯಾಪ್ಟಾಪ್ಗಳನ್ನು ಬಳಕೆ ಮಾಡಿಕೊಂಡು ನೀವು ಶಿಕ್ಷಣಕ್ಕೆ ಅನುಕೂಲವಾಗುವಂತಹ ಮಾಹಿತಿಯನ್ನು ತಿಳಿಯಬಹುದು. ಮುಂದಿನ ಉನ್ನತ ಶಿಕ್ಷಣಕ್ಕು ಕೂಡ ಈ ಒಂದು ಲ್ಯಾಪ್ಟಾಪ್ ಉಪಯೋಗಕರವಾಗುತ್ತದೆ.
ಆದ ಕಾರಣ ಸರ್ಕಾರವು ವಿದ್ಯಾರ್ಥಿಗಳಿಗೆ ಈ ಉಚಿತ ಲ್ಯಾಪ್ಟಾಪ್ ಉಪಯೋಗ ಆಗಬೇಕು ಕೆಲವೊಂದು ವಿದ್ಯಾರ್ಥಿಗಳು ಈ ರೀತಿಯ ಲ್ಯಾಪ್ಟಾಪ್ಗಳನ್ನು ಖರೀದಿಸಿದ ಕಾರಣದಿಂದಲೂ ಕೂಡ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆ ರೀತಿಯ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಸರ್ಕಾರ ಈ ಒಂದು ನಿರ್ಧಾರವನ್ನು ತೆಗೆದುಕೊಂಡು ಈ ಉಚಿತ ಲ್ಯಾಪ್ಟಾಪ್ ಯೋಜನೆಗೂ ಕೂಡ ಅರ್ಜಿ ಸಲ್ಲಿಕೆ ಮಾಡಿಕೊಳ್ಳಲು ಮುಂದಾಗಿದೆ.
ಉಚಿತ ಲ್ಯಾಪ್ಟಾಪ್ ಪಡೆಯಲು ಇವರು ಮಾತ್ರ ಅರ್ಹರಾಗಿರುತ್ತಾರೆ.
ಪ್ರಸ್ತುತವಾಗಿ ಪಿಯುಸಿಯನ್ನು ತೇರ್ಗಡೆ ಗೊಂಡಿರುವಂತಹ ವಿದ್ಯಾರ್ಥಿಗಳಿಗೆ ಈ ಉಚಿತ ಲ್ಯಾಪ್ಟಾಪ್ಗಳು ಕೂಡ ದೊರೆಯುತ್ತವೆ. ಹಾಗೂ ಪ್ರಸ್ತುತ ವರ್ಷದಲ್ಲಿ ಪದವಿಯನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೂ ಕೂಡ ಈ ಉಚಿತ ಲ್ಯಾಪ್ಟಾಪ್ಗಳು ವಿತರಣೆ ಆಗುತ್ತದೆ. ಆ ಲ್ಯಾಪ್ಟಾಪ್ ಗಳ ಮುಖಾಂತರ ನೀವು ಪಡೆದುಕೊಳ್ಳಬೇಕಾಗಿರುವಂತಹ ಶಿಕ್ಷಣವನ್ನು ಪಡೆಯಬಹುದು.
ಇನ್ನು ಮುಂದಿನ ಶಿಕ್ಷಣಕ್ಕೂ ಕೂಡ ಲ್ಯಾಪ್ಟಾಪ್ ಅನ್ನು ಕೂಡ ಬಳಕೆ ಮಾಡಬಹುದು. ನೀವು ಯಾವುದೇ ರೀತಿಯ ಹಣವನ್ನು ನೀಡಿ ಲ್ಯಾಪ್ಟಾಪ್ಗಳನ್ನು ಖರೀದಿಸುವಂತಿಲ್ಲ ಸರ್ಕಾರವೇ ಉಚಿತವಾಗಿ ಲ್ಯಾಪ್ಟಾಪ್ಗಳನ್ನು ಕೂಡ ವಿತರಣೆ ಮಾಡುತ್ತದೆ. ನೀವು ಅರ್ಜಿ ಸಲ್ಲಿಕೆ ಮಾಡಿದ್ರೆ ಸಾಕು ನಿಮ್ಮ ಶಿಕ್ಷಣಕ್ಕೆ ಅನುಕೂಲವಾಗುವಂತಹ ಲ್ಯಾಪ್ಟಾಪ್ಗಳು ಕೂಡ ನಿಮ್ಮ ಕೈ ಸೇರುತ್ತದೆ.
ಬೇಕಾಗುವಂತಹ ದಾಖಲಾತಿಗಳಿವು.
- ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಬೇಕಾಗುತ್ತದೆ.
- ಪ್ರಸ್ತುತ ಕಾಲೇಜಿನ ಪ್ರವೇಶಾತಿಪತ್ರ
- ಶಿಕ್ಷಣದ ಮಾಹಿತಿ
- ಐಡಿ ಕಾರ್ಡ್
- ಮೊಬೈಲ್ ಸಂಖ್ಯೆ
- ಇ-ಮೇಲ್ ಐಡಿ
ಪ್ರಸ್ತುತವಾಗಿ ಅರ್ಜಿ ಸಲ್ಲಿಕೆ ಮಾಡಬಹುದಾ ?
ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆದರೆ ರಾಜ್ಯ ಸರ್ಕಾರವು ನಿಮಗೆ ಇದೇ ವರ್ಷದಂದು ಈ ಒಂದು ಯೋಜನೆ ಕಡೆಯಿಂದ ಉಚಿತ ಲ್ಯಾಪ್ಟಾಪ್ ಗಳನ್ನು ವಿತರಣೆ ಮಾಡಲು ಅರ್ಜಿ ಸಲ್ಲಿಕೆಗಳನ್ನು ಕೂಡ ಮಾಡಿಕೊಳ್ಳುತ್ತದೆ. ದಾಖಲಾತಿಗಳನ್ನೆಲ್ಲ ಸಲ್ಲಿಕೆ ಮಾಡುವ ಮೂಲಕ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡುವಂತಹ https://dce.karnataka.gov.in/ ಲಿಂಕನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಇನ್ನೂ ಕೂಡ ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆ ಮಾಹಿತಿಯು ಅಧಿಕೃತವಾಗಿ ಘೋಷಣೆಗೊಂಡಿದ್ದಲ್ಲಿ ನೀವು ಆ ದಿನದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….