ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರಗಳು ಈ ಒಂದು ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ಅನ್ನು ನೀಡುತ್ತಿದೆ. ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ಅನ್ನು ನೀಡುತ್ತಿದೆ ಕಾರಣ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಉಪಯುಕ್ತವಾಗಲಿ ಎಂದು ಡಿಜಿಟಲ್ ಆಗಿ ವಿದ್ಯಾರ್ಥಿಗಳ ಮುಂದೆ ಸಾಗಲಿ ಎಂದು ಲ್ಯಾಪ್ಟಾಪ್ ಅನ್ನು ನೀಡಲಾಗುತ್ತಿದೆ.
ಹಾಗಾದರೆ ಬನ್ನಿ ಈ ಲ್ಯಾಪ್ಟಾಪ್ಸ್ ನಿಮಗೆ ಯಾರು ಅರ್ಹರಾಗಿರುತ್ತಾರೆ ಮತ್ತು ಲ್ಯಾಪ್ಟಾಪ್ ಯಾರಿಗೆ ಸಿಗಲಿದೆ ಹಾಗೂ ಲ್ಯಾಪ್ಟಾಪ್ ಸಿಗಲು ಯಾವ ಅರ್ಹತೆಗಳು ಇರಬೇಕು ಎಲ್ಲಾ ಒಂದು ಮಾಹಿತಿಯನ್ನು ಈ ಲೇಖನದ ಮೂಲಕ ತಮಗೆ ತಿಳಿಸುವ ಕಾರ್ಯ ಜರುಗಲಿದೆ ಈ ಕೆಳಗೆ ಎಲ್ಲ ಮಾಹಿತಿಯನ್ನು ನೀಡಿರುತ್ತೇನೆ. ಕೊನೆಯವರೆಗೂ ಓದಿ.
ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕ ಕಾರ್ಡ್ ಇರುವ ಪಿಯುಸಿ ಹೋದರು ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಫಲಾನುಭವಿ ಲಭಿಸಲಿದೆ ಈ ಒಂದು ಇದರ ಒಂದು ಫಲವು ತಮಗೆ ಮಾತ್ರ ಸಿಗಲಿದೆ ಉಳಿದವರಿಗೆ ಉಚಿತ ಲ್ಯಾಪ್ಟಾಪ್ ದೊರಕುವುದಿಲ್ಲ ಈ ವಿದ್ಯಾರ್ಥಿಗಳಿಗೆ ಮಾತ್ರ ತಲುಪುತ್ತದೆ.
ಅಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲ್ಯಾಪ್ಟಾಪ್ ಯೋಜನೆಯ ಬಗ್ಗೆ ಯೋಜನೆಯ ಮಾತುಗಳನ್ನು ಹೊರಡಿಸಿದ್ದಾರೆ ಯಾಕೆಂದರೆ ಕಾರ್ಮಿಕರ ಮತ್ತು ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ಈ ಒಂದು ಸ್ಕೀಮ್ ಅಥವಾ ಈ ಒಂದು ಯೋಜನೆಯು ಮುಖ್ಯ ವಹಿಸಲಿದೆ ಬಡವರ ಮಕ್ಕಳಿಗೆ ಲ್ಯಾಪ್ಟಾಪ್ ಅನ್ನು ನೀಡುವ ಮೂಲಕ ಅವರನ್ನು ಉತ್ತೇಜಿಸಲು ಮತ್ತು ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಅನುಕೂಲವಾಗಲಿ ಎಂದು ಉಚಿತವಾಗಿ ಲ್ಯಾಪ್ಟಾಪ್ ನೀಡಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ.
ಕಳಸಲ್ಲ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇನ್ನೇನು ಲ್ಯಾಪ್ಟಾಪ್ ಸಿಕ್ಕಿದೆ ಆದರೆ ಈ ಸಲ ಅರ್ಜಿ ಸಲ್ಲಿಸಿದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಲ್ಯಾಪ್ಟಾಪ್ ದೊರಕಲಿದೆ ಅರ್ಜಿ ಸಲ್ಲಿಸಲು ದಿನಾಂಕವನ್ನು ಇನ್ನೇನು ಕೆಲವೇ ದಿನಗಳಲ್ಲಿ ಹೊರಡಿಸುತ್ತಿದ್ದಾರೆ ಮತ್ತು ಮುಂದೆ ನಿಮಗೆ ಅರ್ಜಿ ಸಲ್ಲಿಸಲು ಒಂದು ನೋಟಿಫಿಕೇಶನ್ ಇರಲಿ ಎಂದು ಈ ಲೇಖನವನ್ನು ಸೃಷ್ಟಿಗೊಳಿಸಲಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಲ್ಯಾಪ್ಟಾಪ್ ಅನ್ನು ನೀಡಲು ಸರ್ಕಾರವು ಮುಂದಾಗಲಿದೆ ಇಂಥ ವಿದ್ಯಾರ್ಥಿಗಳು ಮಾತನಾಡಿ ಸಲ್ಲಿಸಬೇಕು ಎಂಬುದನ್ನು ತಿಳಿಸುತ್ತದೆ ಅರ್ಜಿ ಸಲ್ಲಿಸಲು ಕರೆದಾಗ ನಾನು ಅಪ್ಡೇಟ್ ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಅಲ್ಲಿಯವರೆಗೂ ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ನೋಟಿಫಿಕೇಶನ್ ಮುಖಾಂತರ ತಿಳಿಸುತ್ತೇನೆ.
ಸ್ನೇಹಿತರೆ ಇದೇ ರೀತಿಯ ಲೇಖನಗಳು ನಮ್ಮ ವಾಟ್ಸಪ್ ಗುಂಪಿನಲ್ಲಿ ಇರುತ್ತವೆ ನೀವು ಕೂಡ ಓದಲು ಯೋಚಿಸುತ್ತೀರಾ ಓದುವ ಹವ್ಯಾಸ ನಿಮಗಿದೆಯೇ ಹಂಗಾದರೆ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಲಿಂಕ್ ಕೊಟ್ಟಿರುತ್ತೇನೆ ನೋಡಿಕೊಂಡು ಜಾಯಿನ್ ಆಗಿ.