ಉಚಿತ LPG ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ! ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?

Free LPG Gas Cylinder scheme: ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಪ್ರಧಾನಮಂತ್ರಿಯವರು ಉಜ್ವಲ ಯೋಜನೆ ಎಂಬ ಯೋಜನೆಯನ್ನು ಯಾವಾಗಲು ಜಾರಿಗೆ ತಂದಿದ್ದರು ಆಯೋಜನೆಯಲ್ಲಿ ನೀವು ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇನೆ ಲೇಖನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ ಏನಿದು ಉಜ್ವಲ ಯೋಜನೆ, ಈ ಯೋಜನೆಯ ಮಹತ್ವ ಬಂದು ರೇಷನ್ ಕಾರ್ಡ್ ಹೊಂದಿರುವ ಮಹಿಳೆಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ನೀಡುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ, ಈ ಯೋಜನೆಗೆ ಯಾರು ಬೇಕಾದರೂ ಕೂಡ ಅರ್ಜಿ ಸಲ್ಲಿಸಬಹುದು ಆದರೆ ಮಹಿಳೆಯರು ಮಾತ್ರ ಅವರ ರೇಷನ್ ಕಾರ್ಡ್ ನಲ್ಲಿ ಹೊಂದಿರಬೇಕು.

ಇದೇ ತರಹದ ಸುದ್ದಿಗಳಿಗಾಗಿ ನಮ್ಮ ಜಾಲತಾಣವನ್ನು ಚಂದದರಾಗಿ ಮತ್ತು ನಮ್ಮ ವಾಟ್ಸಪ್ ಗ್ರೂಪಲ್ಲಿ ಇದೇ ತರದ ಸುದ್ದಿಗಳನ್ನು ಹಾಕುತ್ತಲೇ ಇರುತ್ತೇವೆ ಆಸಕ್ತಿವುಳ್ಳ ಅಭ್ಯರ್ಥಿಗಳು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ( pradhan mantri ujjwala yojane )

ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಅಂದರೆ ಬಿಪಿಎಲ್ ಕಾರ್ಡ್ ಉಳ್ಳ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಮತ್ತು ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಲು ಈ ಕೆಳಗಿನ ಹಂತಗಳನ್ನು ಎಚ್ಚರದಿಂದ ಓದಿ.

https://chat.whatsapp.com/L1zhu2VGQqHA3pzkjx8xp4

ಬೇಕಾಗುವ ಅರ್ಹತೆಗಳು :

  • 18 ವರ್ಷ ಮೇಲ್ಪಟ್ಟ ಮಹಿಳೆ ಆಗಿರಬೇಕಾಗಿರುತ್ತದೆ.
  • ಬಡತನ ರೇಖೆಗಿಂತ ಕೆಳಗಿರುವ ಅಭ್ಯರ್ಥಿಗಳ ಅರ್ಜಿಯನ್ನು ಸಲ್ಲಿಸಬಹುದು

ಅಭ್ಯರ್ಥಿಗಳ ಮನೆಯಲ್ಲಿ ಈಗಾಗಲೇ ಮೊದಲಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕವಿದ್ದರೆ ಮತ್ತು ಒಎಂಸಿ ಸಂಪರ್ಕದಲ್ಲಿ ಅಂತವರಿಗೆ ನೀಡಲು ಸಾಧ್ಯವಾಗಲ್ಲ.

ST ಮತ್ತು SC ವರ್ಗಕ್ಕೆ ಸೇರಿದವರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು ( with KYC )
  • ಮೊಬೈಲ್ ನಂಬರ್

ಈ ಮೇಲೆ ನೀಡಿರುವ ದಾಖಲೆಗಳು ಉಚಿತ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಉಪಯೋಗವಾಗಲಿವೆ. ಈ ಎಲ್ಲಾ ದಾಖಲೆಗಳನ್ನು ಮೊದಲು ಸರಿಪಡಿಸಿಕೊಂಡು ನೀವು ಉಚಿತ ಎಲ್‌ಪಿಜಿ ಸಿಲಿಂಡರನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:

https://www.pmuy.gov.in/kn/ujjwala2.html

ಈ ಮೇಲೆ ಕೊಟ್ಟಿರುವ ಲಿಂಕನ್ನು ಬಳಸಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಲ್‌ಪಿಸಿ ಕನೆಕ್ಷನ್ ಟೂ ಪಾಯಿಂಟ್ ಝೀರೋ ಎಂದು ಈ ವೆಬ್ಸೈಟ್ ಓಪನ್ ಆಗುತ್ತದೆ ಅಲ್ಲಿ ನೀವು ಹೊಸ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಮೇಲೆ ಆಪ್ಷನ್ ಅನ್ನು ನೀಡಿರುತ್ತಾರೆ ಅದರ ಮೇಲೆ ಕ್ಲಿಕ್ ಮಾಡಿ ನೀವು ಬೇಕಾದ ದಾಖಲೆಗಳನ್ನು ಒದಗಿಸುವ ಮೂಲಕ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ.

ಸ್ನೇಹಿತರೆ ಇದಾಗಿತ್ತು ಇವತ್ತಿನ ಲೇಖನ ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಯಾಕಂದರೆ ಅವರಿಗೂ ಕೂಡ ಈ ಲೇಖನ ಉಪಯೋಗವಾಗಲಿ. ಹಾಗೂ ಇದೇ ತರದ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಈಗ ಸಂಪೂರ್ಣವಾದ ಮಾಹಿತಿ ದೊರಕಲ್ಲಿದೆ.

ಧನ್ಯವಾದಗಳು…..!

WhatsApp Group Join Now
Telegram Group Join Now

Leave a Reply

Your email address will not be published. Required fields are marked *