Free Sewing Machine: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಯನ್ನು ಮಾಡಲಾಗುತ್ತಿದ್ದು ಅರ್ಹತೆ ಮತ್ತು ಆಸಕ್ತಿಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಲೇಖನವನ್ನು ಕೊನೆಯವರೆಗೂ ಓದಿ.
ನಮ್ಮ ಈ ಜಲತನದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹೊರಡಿಸುವುದಿಲ್ಲ ! ಹಾಗಾಗಿ ದಿನನಿತ್ಯವೂ ನೀವು ಇದೇ ತರದ ಸುದ್ದಿಗಳನ್ನು ದಿನನಿತ್ಯ ಓದಲು ನಮ್ಮ ಜಾಲತಾಣದ ಚಂದದಾರರಾಗಿ ಇಲ್ಲವೇ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
[Free Sewing Machine] ಉಚಿತ ಹೊಲಿಗೆ ಯಂತ್ರ ಯೋಜನೆಯ ಬಗ್ಗೆ ಇನ್ನಷ್ಟು ವಿವರ!
ಉಚಿತ ಹೊಲಿಗೆ ಯಂತ್ರ ಯೋಜನೆಯು ಮಹಿಳೆಯರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಮನೆಯಲ್ಲಿ ಕುಳಿತು ಇನ್ನೊಂದು ಬಯ್ಯ ಆದಾಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ಯಂತ್ರದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.
Gruhalaxmi Scheme: ಗೃಹಲಕ್ಷ್ಮಿ 8ನೇ ಕಂತಿನ ಹಣ ಜಮಾ ಆಗುತ್ತಾ ಇದೇ! 7ನೇ ಕಂತಿನ ಹಣ ಬಂದಿಲ್ವಾ, ಈ ಕೆಲಸ ಮಾಡಿ!
ಮಹಿಳೆಯರಿಗೆ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಮತ್ತು ತಮ್ಮ ಕರಣ ಮೇಲೆ ತಾವು ನಿಂತುಕೊಳ್ಳಲು ಹಾಗೂ ಸ್ವಾವಲಂಬಿ ಜೀವನವನ್ನು ಮಹಿಳೆಯರು ಕೂಡ ನಡೆಸಬೇಕು ಎಂಬ ನಿಟ್ಟಿನಲ್ಲಿ ಉಚಿತ ಹೊಲಿಗೆ ಯಂತ್ರದ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದ್ದು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲು ಮುಂದಾಗಿದೆ.
{Free Sewing Machine} ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು?
- ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
- ಅರ್ಜಿ ಸಲ್ಲಿಸುವ ಮಹಿಳೆ ಕನಿಷ್ಠ 7ನೇ ತರಗತಿ ಓದಿರಬೇಕು.
- ಅರ್ಜಿದಾರಳ ಕುಟುಂಬದ ಆದಾಯ 2 ಲಕ್ಷಕ್ಕಿಂತ ಮೀರಬಾರದು.
{Free Sewing Machine} ಅರ್ಜಿ ಸಲ್ಲಿಸುವ ವಿಧಾನ!
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಮಹಿಳಾ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
- ಅರ್ಜಿದಾರ ಮಹಿಳೆಯು ಉಚಿತ ಹೊಲಿಗೆ ಯಂತ್ರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
- ಅರ್ಜಿ ಫಾರ್ಮನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಭರ್ತಿ ಮಾಡಬೇಕು.
- ಅಗತ್ಯವಿರುವ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.
ಉಚಿತ ಹೊಲಿಗೆ ಯಂತ್ರದ ಆನ್ಲೈನ್ ನಂದಣಿ ಮಾಡಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ!
- ಮೊದಲು ಈ ಕೆಳಗೆ ನೀಡಿರುವ ಜಾಲತಾಣಕ್ಕೆ ಭೇಟಿ ನೀಡಿ.
- https://www.india.gov.in/
- ನಂತರ ಮುಖಪುಟದಲ್ಲಿ ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ ಯನ್ನು ಹುಡುಕಿ.
- ಅದರ ಮೇಲೆ ಕ್ಲಿಕ್ ಮಾಡಿ ಅದು ನಿಮಗೆ ಆನ್ಲೈನ್ ಅರ್ಜಿ ನಮೂನೆಗೆ ಕರೆದೊಯ್ಯುತ್ತದೆ.
- ಅರ್ಜಿದಾರ ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ಎಲ್ಲಾ ಖಾಲಿ ಜಾಗಗಳನ್ನು ಭರ್ತಿ ಮಾಡಿ.
- ನಿಮ್ಮ ಹೆಸರು ವಯಸ್ಸು ಆಧಾರ್ ಕಾರ್ಡ್ ನಂಬರ್ ಹೀಗೆ ಇತ್ಯಾದಿ ಮೊಬೈಲ್ ನಂಬರ್ ಹೀಗೆ ಇತ್ಯಾದಿ ದಾಖಲೆಗಳನ್ನು ಸರಿಯಾಗಿ ತುಂಬಿ.
- ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಹಾಗೂ ಅಪ್ಲೋಡ್ ಮಾಡಿ ಅದರೊಂದಿಗೆ ಅಂಟಿಸಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ವಿಳಾಸದ ಪುರಾವೆ
- ವಯಸ್ಸಿನ ಪುರಾವೆ
- ಶೈಕ್ಷಣಿಕ ಅರ್ಹತೆ ಪುರಾವೆ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಎರಡು ಪಾಸ್ವರ್ಡ್ ಸೈಜ್ ಫೋಟೋ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
- ಟೋಲ್ ಫ್ರೀ ಸಂಖ್ಯೆ: 1800-180-1515
- ಸಹಾಯವಾಣಿ: 080-22288888
ಈ ಲೇಖನದಲ್ಲಿ ಮಹಿಳೆಯರಿಗೆ ಉಪಯುಕ್ತವಾಗುವಂತೆ ಒಂದು ಮಾಹಿತಿಯನ್ನು ನೀಡುತ್ತೇವೆ ಲೇಖನವನ್ನು ಕೊನೆಯವರೆಗೂ ಓದಿದಕ್ಕಾಗಿ ಧನ್ಯವಾದಗಳು.