Free Solar Panel Scheme: ನಮಸ್ಕಾರ ಸ್ನೇಹಿತರೇ, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ(Pradhan mantri Surya Ghar Yojana)ಯ ಉದ್ದೇಶವು ದೇಶದ ಮನೆಗಳ ಮೇಲೆ ಸೌರ ಫಲಕಗಳ ಸ್ಥಾಪನೆಯನ್ನು ಮಾಡುವುದಾಗಿದೆ. ಈ ಲೇಖನದಲ್ಲಿ ಮಾಹಿತಿಯನ್ನು ನೀಡಿರುತ್ತೆ ಕೊನೆಯವರೆಗೂ ಓದಿ!
ಯಾವ ಬ್ಯಾಂಕ್(Bank)ಗಳು ಸೌರ ಫಲಕ ಅಳವಡಿಕೆಗೆ ಸಾಲ ನೀಡುತ್ತಿವೆ? ಎಂದು ತಿಳಿಸಲಾಗಿದೆ! [Free Solar Panel Scheme]
1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India):- ಸೌರ ಫಲಕ ಅಳವಡಿಕೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವು ಷರತ್ತುಗಳ ಮೇರೆಗೆ ಸಾಲವನ್ನು ನೀಡುತ್ತಿದೆ. ಅರ್ಜಿ ಸಲ್ಲಿಸಿದ ಫಲಾನುಭವಿಗೆ ಗರಿಷ್ಠ 2 ಲಕ್ಷ ರೂ. ಸಾಲವನ್ನು ನೀಡಲಾಗುವುದು ಎಂದು ತಿಳಸಲಾಗಿದೆ.
2)ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(Central Bank of India):- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 3 kW ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಿದವರಿಗೆ ಗರಿಷ್ಠ ₹6 ಲಕ್ಷ ರೂ. ಗಳ ವರೆಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಸಾಲವನ್ನು ನೀಡಲಾಗುವುದು ಎಂದು ಕೂಡ ತಿಳಿಸಲಾಗಿದೆ.
3) ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank):- ಪ್ರಧಾನ ಮಂತ್ರಿ ಸೂರ್ಯ ಘರ್(Pradhan mantri Surya Ghar)ಯೋಜನೆಡಿ 10kw ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು 6 ಲಕ್ಷ ರೂ. ಸಾಲವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಲಿದೆ ಎಂದು ಕೂಡ ತಿಳಿಸಲಾಗಿದೆ.
4) ಕೆನರಾ ಬ್ಯಾಂಕ್ (Canara Bank):- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 3kw ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು 2 ಲಕ್ಷ ರೂ. ಗಳ ವರೆಗೂ ಸಾಲ ನೀಡಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ.
ಸ್ನೇಹಿತರೆ,ಇದರ ಪ್ರಕಾರ ದೇಶದ 1 ಕೋಟಿಗೂ ಅಧಿಕ ಮನೆಗಳ ಮೇಲೆ ಸೌರ ಫಲಕ ಅಳವಡಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ ಎಂದೇ ಹೇಳಬಹುದು. ಸಚಿವ ಸಂಪುಟದಲ್ಲಿ ಈ ಯೋಜನೆಯ ಸಲುವಾಗಿ ಬರೋಬ್ಬರಿ 75,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿದು ಬಂದಿದೆ.
[Free Solar Panel Scheme] ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ಏನು ಲಾಭ?
- ಮನೆಯ ಮೇಲ್ಛಾವಣಿಯ(Rooftop)ಮೇಲೆ ಸೌರ ಫಲಕವನ್ನು ಅಳವಡಿಕೆ ಮಾಡುವುದರಿಂದ ನಿಮಗೆ ಕರೆಂಟ್ ಬಿಲ್ ಇರುವುದಿಲ್ಲ ಎನ್ನುವುದು ಖುಷಿ ವಿಚಾರ.
- ನೀವು ಕೂಡ ಬೇರೆಯವರಿಗೆ ಅಥವಾ ಸರ್ಕಾರಕ್ಕೆ ವಿದ್ಯುತ್ ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದು ಎಂದೇ ಹೇಳಬಹುದು.
- ಈ ವಿದ್ಯುತ್ ಪ್ಯಾನಲ್( Solar Panel) ಅಳವಡಿಸಿಕೊಂಡರೆ ನಿಮಗೆ ಪ್ರತಿ ತಿಂಗಳು ಯಶಸ್ವಿಯಾಗಿ 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುತ್ತದೆ, ಎಂದೇ ಹೇಳಬಹುದು!