Free Solar pump to farmers: ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಉಚಿತ ಸೋಲಾರ್ ಸರ್ಕಾರವು ನೀಡುತ್ತಿದ್ದು ಇದನ್ನು ರೈತರು ಹೇಗೆ ಪಡೆದುಕೊಳ್ಳಬೇಕು ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.
ಕುಸುಮ ಬಿ ಯೋಜನೆ..!
ಹೌದು ಸ್ನೇಹಿತರೆ, ಕುಸುಮ ಬಿ ಯೋಜನೆ ಯೋಜನೆಯ ಅಡಿಯಲ್ಲಿ ₹40,000 ಸೋಲಾರ್ ಪಂಪ್ ವಿತರಣೆಗೆ ರಾಜ್ಯ ಸರ್ಕಾರ ಯೋಜನೆಯನ್ನು ಹಾಕಿದ್ದು ಈ ಯೋಜನಾ ಅಡಿಯಲ್ಲಿ ನಿಮಗೆ ₹40,000 ಸೋಲಾರ್ ಪಂಪ್ಸೆಟ್ ರೈತರಿಗೆ ವಿತರಿಸುವುದಾಗಿ ಈ ಯೋಜನೆಯಿಂದ ತಿಳಿದು ಬಂದಿದೆ.
ಈ ರೈತರಿಗೆ ಮಾತ್ರ ಅವಕಾಶ ಸಿಗಲಿದೆ ಎಂದು ತಿಳಿಸಲಾಗಿದೆ!
ಆದ್ಯತೆ 1 : ರಾಜ್ಯದಲ್ಲಿ ಹಲವು ಕಡೆ ಎಲ್ಲಾ ರೈತರು ಅಕ್ರಮ ಪಂಪ್‌ಸೆಟ್ ಗಳನ್ನು ಅಳವಡಿಸಲು ಯೋಜನೆಯ ಅಡಿಯಲ್ಲಿ ₹10,000ಕ್ಕಿಂತ ಅಧಿಕ ಮೊತ್ತವನ್ನು ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ರೈತರು ಕೊರೆದ ಅಥವಾ ತೆರೆದ ಬಾವಿಗಳ ಟ್ರಾನ್ಸಫಾರ್ಮೆರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಕೂಡ ತಿಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸಿಗಲಿದೆ ₹15,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಲು ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ!
ಕೃಷಿ ಪಂಪ್‌ಸೆಟ್(Farming Pumpset)ಸೋಲಾರ್ ಘಟಕ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವುದಾದರೆ ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ನೀವು ಕೂಡ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಡೈರೆಕ್ಟ ಲಿಂಕ್ ಮೇಲೆ ಒತ್ತಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ನಂತರ ನೀವು ಅರ್ಜಿ ಸಲ್ಲಿಸಿ.
https://souramitra.com/solar/beneficiary/register/Kusum-Yojana-Component-B
ಸ್ನೇಹಿತರೆ, ಈಗಾಗಲೇ ನಿಮಗೆ ತಿಳಿದಿರುವಂತೆ ಸರಿಸುಮಾರು ಎಲ್ಲಾ ರೈತರು ಬಳಸುವಂತಹ ಮೋಟರ್ ಪಂಪ್ಗಳು ವಿದ್ಯುತ್ ಚಾಲಕವಾಗಿದ್ದು ಇದೀಗ ಸೋಲಾರ್ ವಿದ್ಯುತ್ತನ್ನು ಬಳಸಿಗಳು ಬಳಕೆಯಲ್ಲಿ ಮಾಡಬಹುದು ಎಂದು ಈ ಯೋಜನಾ ಅಡಿಯಲ್ಲಿ ರೈತರಿಗೆ ತಿಳಿದು ಬಂದಿದ್ದು ಅದಕ್ಕಾಗಿ ಈ ಕುಸುಮ ವಿ ಯೋಜನಾ ಅಡಿಯಲ್ಲಿ ₹40,000 ಸೋಲಾರ್ ಪಂಪ ಸೆಟ್ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ರೈತರಿಗೆ ತಿಳಿಸಿದೆ!
8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವವರು ತಕ್ಷಣವೇ ಈ ಕೆಲಸವನ್ನು ಮಾಡಿ!
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
https://raitamitra.karnataka.gov.in/
ಈ ಮೇಲ್ಕಂಡ ಲಿಂಕ್ ಮೇಲೆ ಒತ್ತಿ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಕೂಡ ತಿಳಿಸಲಾಗಿದೆ.