lpg subsidy : ಪ್ರತಿ ತಿಂಗಳು 300 ಹಣವನ್ನು ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣವಾಗಿ ಪಡೆಯಲು ಈ ಒಂದು ಕೆಲಸ ಕಡ್ಡಾಯ !

ನಮಸ್ಕಾರ ಸ್ನೇಹಿತರೇ… 9 ಕೋಟಿಗೂ ಹೆಚ್ಚು ಜನರು ಎಲ್‌ಪಿಜಿ ಗ್ಯಾಸ್ ಗಳನ್ನು ಕೂಡ ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರು ಪ್ರತಿ ತಿಂಗಳು 300 ಹಣವನ್ನು ಸಬ್ಸಿಡಿ ಹಣವಾಗಿ ಪಡೆದಿದ್ದಾರೆ. ಮಾರ್ಚ್ ತಿಂಗಳಿನಿಂದಲೂ ಕೂಡ ಈ ಒಂದು ಹೊಸ ನಿಯಮ ಜಾರಿಯಾಗಿದೆ ಅಂದರೆ ಒಂದು ವರ್ಷಗಳವರೆಗೂ ಕೂಡ ಈ ಫಲಾನುಭವಿಗಳು 300 ಹಣವನ್ನು ಪ್ರತಿ ತಿಂಗಳು ಕೂಡ ಪಡೆಯುತ್ತಾರೆ.

ಯಾವಾಗ ಗ್ಯಾಸ್ ಗಳನ್ನು ಖರೀದಿ ಮಾಡುತ್ತಾರೋ, ಆ ಸಮಯದಲ್ಲಿ ಅವರ ಬ್ಯಾಂಕ್ ಖಾತೆಗೆ ಈ ಸಬ್ಸಿಡಿ ಹಣ ಕೂಡ ಜಮಾ ಆಗಿರುತ್ತದೆ. ಆ ಒಂದು ಹಣ ಪ್ರತಿ ತಿಂಗಳು ಕೂಡ ಜಮಾ ಆಗಬೇಕು ಎಂದರೆ, ಏನು ಮಾಡಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಆ ಒಂದು ಕೆಲಸ ಎಲ್ಲರಿಗೂ ಕೂಡ ಕಡ್ಡಾಯವಾಗಿದೆ. ನೀವು ಕೂಡ ಮಾಡುವ ಮುಖಾಂತರ ಪ್ರತಿ ತಿಂಗಳು 300 ಹಣವನ್ನು ಸಬ್ಸಿಡಿ ಹಣವಾಗಿ ಪಡೆದುಕೊಳ್ಳಿ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಹಣ !

ಸ್ನೇಹಿತರೆ 2016ನೇ ಸಾಲಿನಲ್ಲಿ ಪ್ರಧಾನಮಂತ್ರಿಯವರು ಉಜ್ವಲ ಯೋಜನೆಯನ್ನು ಜಾರಿಗೊಳಿಸಿದರು. ಆ ವರ್ಷದಿಂದಲೇ ಸಾಕಷ್ಟು ಬಡ ಕುಟುಂಬದ ಮಹಿಳೆಯರು ಈವರೆಗೂ ಕೂಡ ಉಚಿತ ಗ್ಯಾಸ್ ಗಳನ್ನು ಕೂಡ ಪಡೆಯುತ್ತಿದ್ದಾರೆ. ಹಾಗೂ ಜೊತೆಗೆ ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆದಿದ್ದಾರೆ.

ಇದನ್ನು ಓದಿ :- ಮೇ 31ರೊಳಗೆ ಆಧಾರ್ ಕಾರ್ಡ್ ದಾರರು ಪ್ಯಾನ್ ಕಾರ್ಡ್ಗಳೊಂದಿಗೆ ಲಿಂಕ್ ಮಾಡದೇ ಇದ್ದರೆ 2 ಪಟ್ಟು ಟಿಡಿಎಸ್ ಕಡಿತವಾಗುತ್ತೆ.

ಕೆಲ ಅಭ್ಯರ್ಥಿಗಳ ಖಾತೆಗೆ ಮಾತ್ರ 300 ಹಣ ಸಬ್ಸಿಡಿಯಾಗಿ ಜಮಾ ಆಗುತ್ತಿಲ್ಲ, ಅಂತವರು ಯಾವೆಲ್ಲ ನಿಯಮವನ್ನು ಪಾಲಿಸಿ ಹಣವನ್ನು ಕೂಡ ಪಡೆಯಬಹುದು ಎಂಬುದನ್ನು ಕೂಡ ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗೂ ಪ್ರಸ್ತುತವಾಗಿ ಪಡೆಯುತ್ತಿರುವಂತಹ 300ರೂ ಹಣ ಪ್ರತಿ ತಿಂಗಳು ಬರುವ ರೀತಿ ಮಾಡಬೇಕು ಎಂಬುದು ಕೂಡ ಈ ಲೇಖನದಲ್ಲಿಯೇ ಮಾಹಿತಿ ಇದೆ.

ನೀವು ಕೂಡ ಸಾಕಷ್ಟು ವರ್ಷಗಳಿಂದ ಉಜ್ವಲ ಯೋಜನೆ ಮುಖಾಂತರ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಗಳನ್ನು ಕೂಡ ಪಡೆಯುತ್ತಿದ್ದೀರಿ ಎಂದರೆ, ನಿಮಗೂ ಕೂಡ ಈ ಒಂದು ನಿಯಮ ಅನ್ವಯವಾಗುತ್ತದೆ. ಆ ಒಂದು ನಿಯಮವನ್ನು ಪಾಲಿಸುವ ಮುಖಾಂತರ ಹಣವನ್ನು ಕೂಡ ಪಡೆದುಕೊಳ್ಳಿ ನಿಮ್ಮ ಖಾತೆಗೆ ನೇರವಾಗಿ ಈ ಒಂದು ಸಬ್ಸಿಡಿ ಹಣ ಕೂಡ ಜಮಾ ಆಗುತ್ತದೆ.

ಯಾರೆಲ್ಲಾ ಎಲ್‌ಪಿಜಿ ಗ್ಯಾಸ್ ಗಳನ್ನು ಪಡೆಯುತ್ತಾರೋ ಅಂತವರಿಗೆ ಮಾತ್ರ ಈ ಒಂದು ಈಕೆ ವೈಸಿ ನಿಯಮ ಕಡ್ಡಾಯವಾಗಿದೆ. ಈ ಹಿಂದೆ ಕೂಡ ಈ ರೀತಿಯ ಒಂದು ಸುದ್ದಿ ಬಂದಿತ್ತು, ಆದರೆ ಅದು ನಕಲಿಯಾಗಿ ಹೊರ ಬಂದಿದೆ. ಆದರೆ ಈ ಒಂದು ಮಾಹಿತಿ ಎಲ್ಲರಿಗೂ ಕೂಡ ಅನ್ವಯವಾಗಲಿದೆ ಎಲ್ಲಾ ಅಭ್ಯರ್ಥಿಗಳು ಕೂಡ ತಪ್ಪದೇ ನಿಮ್ಮ ಏಜೆನ್ಸಿಗಳ ಬಳಿ ಹೋಗಿ ಈಕೆವೈಸಿ ಯನ್ನು ಕೂಡ ಮಾಡಿಸಿಕೊಳ್ಳಿರಿ.

ಈಕೆವೈಸಿ ಮಾಡಿಸುವ ಸುಲಭ ವಿಧಾನ ಇಲ್ಲಿದೆ ನೋಡಿ !

ಇದು ಆನ್ಲೈನ್ ಮುಖಾಂತರವೇ ಫೋನಿನಲ್ಲಿ ಮಾಡುವಂತಹ ಕೆಲಸವಲ್ಲ, ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿಯೇ ಈಕೆ ವೈಸಿ ಯನ್ನು ಮಾಡಿಸಬೇಕಾಗುತ್ತದೆ. ಈಕೆ ವೈಸಿ ಮಾಡಿಸಲು ಏಜೆನ್ಸಿಗಳ ಬಳಿ ಹೋಗಿ ಆನಂತರ ನಿಮ್ಮ ದಾಖಲಾತಿಗಳನ್ನು ನೀವು ಈ ಕೆವೈಸಿ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕಾಗುತ್ತದೆ.

ಮೊದಲಿಗೆ ಈ ಕೆವೈಸಿ ಯ ಅರ್ಜಿ ನಮೂನೆಯನ್ನು ಏಜೆನ್ಸಿಗಳ ಬಳಿ ತೆಗೆದುಕೊಳ್ಳಿರಿ, ಆನಂತರ ನಿಮ್ಮ ದಾಖಲಾತಿಗಳನ್ನು ಕೂಡ ನೀವು ಆ ಒಂದು ಅರ್ಜಿ ನಮೂನೆಯಲ್ಲಿ ಫೀಲ್ ಮಾಡಬೇಕಾಗುತ್ತದೆ. ಯಾವೆಲ್ಲ ವಿವರವನ್ನು ಕೇಳುತ್ತದೆಯೋ ಆ ಎಲ್ಲಾ ವಿವರಗಳನ್ನು ನೀವು ಇಲ್ಲಿ ತುಂಬಬೇಕು. ಆನಂತರ ಬೇಕಾಗುವಂತಹ ದಾಖಲಾತಿಗಳನ್ನು ಕೂಡ ಸಾಫ್ಟ್ ಕಾಪಿಯನ್ನು ನೀಡಬೇಕಾಗುತ್ತದೆ. ಅರ್ಜಿ ಬರ್ತಿಯ ಪ್ರಕ್ರಿಯೆ ಮುಗಿದ ನಂತರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಸಲ್ಲಿಕೆ ಮಾಡಲು ಏಜೆನ್ಸಿಗಳ ಬಳಿಯೇ ಈ ಒಂದು ಅರ್ಜಿಯನ್ನು ನೀಡಿರಿ.

ಈ ರೀತಿಯ ಒಂದು ವಿಧಾನದಲ್ಲಿಯೇ ಎಲ್ಲಾ ಎಲ್‌ಪಿಜಿ ಫಲಾನುಭವಿಗಳು ಕೂಡ ಈಕೆವೈಸಿ ಯನ್ನು ಮಾಡಿಸಬೇಕಾಗುತ್ತದೆ. ಯಾರು ಕೂಡ ಫೋನಿನಲ್ಲಿ ಆನ್ಲೈನ್ ಮುಖಾಂತರ ಮಾಡಲು ಮುಂದಾಗಬೇಡಿ. ಕೆಲವೊಮ್ಮೆ ನಿಮ್ಮ ಮೊಬೈಲ್ ನಲ್ಲಿ ತಾಂತ್ರಿಕ ದೋಷಗಳು ನೆಟ್ವರ್ಕ್ ಪ್ರಾಬ್ಲಮ್ ಗಳು ಕೂಡ ಇರುತ್ತದೆ. ಆ ಸಂದರ್ಭದಲ್ಲಿ ನೀವು ಅರ್ಧದಲ್ಲಿಯೇ ಅರ್ಜಿ ನಮೂನೆಯ ಸ್ಥಿತಿಯಿಂದ ಹೊರಗೆ ಹೋಗಬೇಕಾಗುತ್ತದೆ. ಆನಂತರ ನೀವು ಆ ಒಂದು ಲಿಂಕಿನಲ್ಲಿ ಮತ್ತೆ ಲಾಗಿನ್ ಆಗಲು ಕೂಡ ಆಗುವುದಿಲ್ಲ. ಆದ್ದರಿಂದ ಎಲ್ಲರೂ ಕೂಡ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿಯೆ ಕೆವೈಸಿಯನ್ನು ಮಾಡಿಸಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *