Gas Cylinder Subsidy: ನಮಸ್ಕಾರ ಸ್ನೇಹಿತರೇ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ,ಈಗ ಸಬ್ಸಿಡಿ ದರದಲ್ಲಿ ಗ್ಯಾಸ್ ಪಡೆದುಕೊಳ್ಳಿ ಕೇಂದ್ರ ಸರ್ಕಾರದಿಂದ ಮತ್ತೆ ಸಬ್ಸಿಡಿ ದರದಲ್ಲಿ ಎಲ್ಲರಿಗೂ ಗ್ಯಾಸ್ ವಿತರಿಸಲಾಗುತ್ತಿದ್ದು ಎಷ್ಟು ಹಣ ಕಡಿಮೆಯಾಗಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!
ಇದೀಗ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಲೆಯಲ್ಲಿ ಎಷ್ಟು ಇಳಿಕೆ ಮಾಡಲು ತಿಳಿಸಲಾಗಿದೆ?
ಹೌದು ನಮ್ಮ ದೇಶದ ಜನತೆ 2023 ರ ಆರಂಭದಿಂದ ಹಣದುಬ್ಬರತೆಯ ಪರಿಸ್ಥಿತಿಯನ್ನು ಕೂಡ ಜನ ಈಗ ಎದುರಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆಯೂ ಇದೀಗ ಹೆಚ್ಚಾಗುತ್ತಿದೆ. ಅದರಲ್ಲೂ ಕೂಡ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯೂ ಕೂಡ ಈ ಹಿಂದೆ ಕಂಡು ಬಂದಿತ್ತು ಎನ್ನಬಹುದು.
ಸ್ನೇಹಿತರೆ,ಸದ್ಯಕ್ಕೇ ಕೇಂದ್ರ ಸರ್ಕಾರ ಹೊಸ ವರ್ಷದ ವಿಶೇಷಕ್ಕೆ LPG ಸಿಲಿಂಡರ್ ನ ಬೆಲೆ ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ಒಳ್ಳೆಯ ಸುದ್ದಿಯನ್ನ ನೀಡಿತ್ತು ಎಂದೇ ಹೇಳಬಹುದು. ಸಧ್ಯ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ ಸಿಗಲಿದೆ ಎಂದು ಹೇಳಬಹುದು. ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆಗೆ ಮುಂದಾಗಿದೆ ಎಂದು ಕೂಡ ಜನತೆಗೆ ತಿಳಿಸಲಾಗಿದೆ.
ಆದರೆ ಗ್ಯಾಸ್ ಸಿಲಿಂಡರ್ ಬೆಲೆಯ ಏರಿಕೆಗೆ ಬ್ರೇಕ್ ಹಾಕಲು ಕೇಂದ್ರದ ಮೋದಿ ಸರ್ಕಾರ PMUY ಅನ್ನು ಪ್ರಾರಂಭಿಸಿತ್ತು ಎಂದೇ ಹೇಳಬಹುದು. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಕಡಿಮೆ ದುಡ್ಡಿನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ ಎಂದೇ ಹೇಳಬಹುದು. ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟೇ ಹೆಚ್ಚಾದರೂ PMUY ಯೋಜನೆಯಡಿ ಸಿಗುವ ಸಬ್ಸಿಡಿ ₹200 ರೂ. ಜನರಿಗೆ ಒಂದು ರೀತಿಯಲ್ಲಿ ಇದು ಸಹಕಾರಿಯಾಗುತ್ತಿತ್ತು ಎಂದು ಕೂಡ ತಿಳಿಸಲಾಗಿದೆ.
ಸ್ನೇಹಿತರೆ,ಸದ್ಯಕ್ಕೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ (LPG Gas Cylinder) ಬೆಲೆಯನ್ನು ಇಳಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದೇ ಹೇಳಬಹುದು. 2024 ರಲ್ಲಿ ಬರುವ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಜನತೆಗೆ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಸುದ್ದಿಯನ್ನು ನೀಡಬೇಕು ಎಂದು ಕೂಡ ಸರ್ಕಾರವೂ ಕೊಡ ಇದೀಗ ಚಿಂತಿಸಿದೆ. ಇನ್ನು PMUY ಯೋಜನೆಯ ಅಡಿ ನೀಡಲಾಗುವ ₹200 ರೂ. ಸಬ್ಸಿಡಿ(Subsidy)ಹಣ(Money)ವನ್ನು ₹300 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರ ವನ್ನೂ ಕೈಗೊಳ್ಳುತ್ತಿದೆ ಎಂದೇ ಹೇಳಬಹುದು. ಸ್ನೇಹಿತರೆ ಸದ್ಯದಲ್ಲೇ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬಗ್ಗೆ ಸರ್ಕಾರ ಘೋಷಣೆ(Announcement)ಹೊರಡಿಸಲಿದೆ ಎಂದು ಕೂಡ ತಿಳಿಸಲಾಗಿದೆ.