lpg subsidy: ಕಡಿಮೆ ಹಣದಲ್ಲಿ ಸಿಗುತ್ತೆ ಗ್ಯಾಸ್ ಸಿಲಿಂಡರ್ ! ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆಯಿರಿ.

gas subsidy amount: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಇದುವರೆಗೂ ಕೂಡ ಉಚಿತ ಗ್ಯಾಸ್ ಗಳನ್ನು ಪಡೆದುಕೊಂಡಿಲ್ಲವೋ ಅಂತವರು ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಗ್ಯಾಸ್ ಪಡೆಯಲು, ಎಂಬುದರ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ಒದಗಿಸಲಾಗುತ್ತಿದೆ. ಹಾಗೂ ಪ್ರತಿ ತಿಂಗಳು 300 ಹಣವನ್ನು ಸಬ್ಸಿಡಿ ಹಣವನ್ನು ಯಾವ ರೀತಿ ಪಡೆಯಬೇಕು ಎಂಬುದರ ಮಾಹಿತಿಯನ್ನು ಕೂಡ ತಿಳಿಸಲಾಗುತ್ತಿದೆ.

ನೀವು ಕೂಡ ಈ ಯೋಜನೆ ಮಾಹಿತಿಯನ್ನು ಕೂಡ ತೆಗೆದುಕೊಂಡು ಉಚಿತವಾಗಿರುವಂತಹ ಗ್ಯಾಸ್ ಗಳನ್ನು ಕೂಡ ಪಡೆದು ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಿ, ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಈ ಉಪಯುಕ್ತವಾದಂತಹ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಲು ಲೇಖನವನ್ನು ಕೊನೆವರೆಗೂ ಓದಿರಿ.

ಈ ಯೋಜನೆ ಮುಖಾಂತರ ಸಿಗುತ್ತೆ ಕಡಿಮೆ ಮೊತ್ತದ ಗ್ಯಾಸ್ !

ಎಲ್ಲಾ ಭಾರತೀಯರು ಕೂಡ ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಗಳನ್ನು ಬಳಕೆ ಮಾಡಿಯೇ ತಮ್ಮ ದಿನನಿತ್ಯದ ಅಡುಗೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರ ಮನೆಯಲ್ಲಿಯೂ ಕೂಡ ಒಂದೊಂದು ಗ್ಯಾಸ್ ಇದ್ದೇ ಇರುತ್ತದೆ. ಯಾವ ಅಭ್ಯರ್ಥಿಗಳು ಇನ್ನು ಪಡೆದುಕೊಂಡಿಲ್ಲವೋ ಅಂತವರು ಕೂಡ ಖಾಸಗಿ ವಲಯಗಳ ಸಿಲಿಂಡರ್ ಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿರುತ್ತಾರೆ. ಅಂತವರಿಗೆ ಸರ್ಕಾರವೇ ಉಚಿತವಾಗಿ ಗ್ಯಾಸ್ ಗಳನ್ನು ಕೂಡ ನೀಡುತ್ತದೆ.

ಆ ಗ್ಯಾಸ್ ಗಳನ್ನು ಪಡೆಯಲು ಆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಯನ್ನು ಕೂಡ ಹೊಂದಿರಬೇಕು ಆ ಅರ್ಹತೆಯನ್ನು ಪಾಲಿಸುವ ಮುಖಾಂತರವೂ ಕೂಡ ಉಚಿತವಾಗಿ ಗ್ಯಾಸ್ ಗಳನ್ನು ಪಡೆಯಬಹುದು. ನಿಮಗೆ ಕಡಿಮೆ ಹಣದಲ್ಲಿಯೇ ಗ್ಯಾಸ್ ಗಳು ಕೂಡ ದೊರೆಯುತ್ತದೆ. ಅದರಲ್ಲಿಯೂ ಸರ್ಕಾರವೇ ನಿಮಗೆ 300 ಹಣವನ್ನು ಸಬ್ಸಿಡಿ ಆಗಿ ನಿಮ್ಮ ಖಾತೆಗೆ ಜವ ಮಾಡುತ್ತದೆ. ಆ ಒಂದು ಹಣವನ್ನು ಕೂಡ ಬಳಕೆ ಮಾಡಿಕೊಂಡು ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಲು ಮುಂದಾಗಿದೆ.

ಪ್ರತಿ ತಿಂಗಳು ನೀವು 300 ಹಣವನ್ನು ಸರ್ಕಾರದಿಂದ ಪಡೆದುಕೊಳ್ಳುತ್ತೀರಿ, ಎಂದರೆ ನಿಮ್ಮ ದಿನನಿತ್ಯ ಬಳಕೆಯ ಸಿಲಿಂಡರ್ ಗಳನ್ನು ಖರೀದಿಸಲು ನಿಮಗೆ ಹೆಚ್ಚಿನ ಮೊತ್ತ ಆಗುವುದಿಲ್ಲ. ಏಕೆಂದರೆ ನೀವು ಸರ್ಕಾರದಿಂದಲೇ 300 ಹಣವನ್ನು ಪಡೆದಿರುತ್ತೀರಿ ಆದಕಾರಣ ನೀವು ಒಂದು ಗ್ಯಾಸ್ ಪಡೆಯಲು 600 ಹಣವನ್ನು ಮಾತ್ರ ಸರ್ಕಾರಕ್ಕೆ ಪಾವತಿ ಮಾಡಿ ಗ್ಯಾಸ್ ಏಜೆನ್ಸಿಗಳ ಬಳಿ ಗ್ಯಾಸ್ ಗಳನ್ನು ಕೂಡ ಪಡೆಯಬಹುದಾಗಿದೆ.

ನೀವು ಈ ಸಬ್ಸಿಡಿ ಹಣವನ್ನು ಪಡೆಯದೆ ಗ್ಯಾಸ್ ಗಳನ್ನು ಖರೀದಿಸುವಿರಿ ಎಂದರೆ, ನಿಮಗೆ ಬರೋಬ್ಬರಿ 900 ಹಣ ಈ ಗ್ಯಾಸ್ ಮೊತ್ತ ವಾಗಿ ಬೀಳುತ್ತದೆ. ಆದ್ದರಿಂದ ಕಡಿಮೆ ಮೊತ್ತ ಆಗುವಂತಹ ವಿಧಾನವನ್ನು ಪಾಲಿಸುವ ಮೂಲಕ ಸಬ್ಸಿಡಿ ಹಣ ನಿಮಗೂ ಕೂಡ ಬರುವ ರೀತಿ ಮಾಡಿಕೊಳ್ಳಿ. ಎಲ್ಲರೂ ಕೂಡ ಸಬ್ಸಿಡಿ ಹಣ ಪಡೆಯಲು ಸಾಧ್ಯವಿಲ್ಲ ಯಾರೆಲ್ಲ ಕೆಲವೊಂದು ಅರ್ಹತೆಯನ್ನು ಹೊಂದಿರುತ್ತಾರೆ.

ಅಂತವರಿಗೆ ಮಾತ್ರ ಸರ್ಕಾರದಿಂದ ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಆ ಒಂದು ಸಬ್ಸಿಡಿ ಹಣವನ್ನು ಬಳಕೆ ಮಾಡಿಯೂ ಕೂಡ ಅಭ್ಯರ್ಥಿಗಳು ಕಡ್ಡಾಯವಾಗಿ ಕಡಿಮೆ ಮೊತ್ತದಲ್ಲಿಯೇ ಗ್ಯಾಸ್ ಗಳನ್ನು ಕೂಡ ಪ್ರತಿ ತಿಂಗಳು ಖರೀದಿ ಮಾಡಬಹುದಾಗಿದೆ.

ಗ್ಯಾಸ್ ಸಬ್ಸಿಡಿ ಹಣ ಪಡೆಯಲು ಈ ಅರ್ಹತೆ ಕಡ್ಡಾಯ !

  • 18ಕ್ಕಿಂತ ಹೆಚ್ಚಿನ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.
  • ಕುಟುಂಬದಲ್ಲಿ ಒಬ್ಬ ಮಹಿಳಾ ಅಭ್ಯರ್ಥಿಗೆ ಮಾತ್ರ ಈ ಸಬ್ಸಿಡಿ ಹಣ ದೊರೆಯುತ್ತದೆ.
  • ಬಡ ಕುಟುಂಬದ ಅಭ್ಯರ್ಥಿಗಳು ಮಾತ್ರ ಸಬ್ಸಿಡಿ ಹಣ ಪಡೆಯಲು ಸಾಧ್ಯ.
  • ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರಬೇಕು.

ಈ ಎಲ್ಲಾ ಅರ್ಹತೆಯೊಂದಿಗೆ ಗ್ಯಾಸ್ ಸಬ್ಸಿಡಿ ಹಣವನ್ನು ಕೂಡ ಪಡೆಯಲು ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದ್ದೀರೋ ಅಂತವರು ಈ ಒಂದು ಅಧಿಕೃತ ಭೇಟಿ ನೀಡಿಯೂ ಕೂಡ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದು ನೀವು ಇದುವರೆಗೂ ಕೂಡ ಉಚಿತ ಗ್ಯಾಸ್ ಗಳನ್ನು ಪಡೆದಿಲ್ಲ ಎಂದರು ಕೂಡ ಉಜ್ವಲ ಯೋಜನೆ ಮುಖಾಂತರ ಗ್ಯಾಸ್ ಗಳನ್ನ ಪಡೆಯಲು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು ನೀವು ಈ ಗ್ಯಾಸ್ ಪ್ರಯೋಜನಗಳನ್ನು ಪಡೆಯಲು ಎರಡು ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now
error: Content is protected !!