ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ಪಡೆಯುವಂತಹ ಫಲಾನುಭವಿಗಳ ಹೊಸ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಈ ಒಂದು ಲಿಸ್ಟಿನಲ್ಲಿ ಹೆಸರಿರುವಂತವರಿಗೆ ಈ ತಿಂಗಳಿನಿಂದಲೇ ಸಬ್ಸಿಡಿ ಹಣ ಕೂಡ ಅವರ ಖಾತೆಗೆ ಜಮಾ ಆಗುತ್ತದೆ. ನೀವು ಕೂಡ ಎಲ್ ಪಿ ಜಿ ಗ್ಯಾಸ್ ಗಳ ಸಬ್ಸಿಡಿ ಹಣವನ್ನು ಪಡೆಯಬೇಕಾ ? ಹಾಗಿದ್ದರೆ ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿ. ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ವ್ಯಕ್ತಿಗಳು ಕೂಡ ಹೊಸ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ಯ ಎಂದು ಚೆಕ್ ಮಾಡಿಕೊಳ್ಳಿ.
ಉಜ್ವಲ ಯೋಜನೆ ಮುಖಾಂತರ ಸಬ್ಸಿಡಿ ಹಣ !
2016ನೇ ಸಾಲಿನಲ್ಲಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂಬ ಹೆಸರಿನ ಯೋಜನೆಯನ್ನು ಕೂಡ ಜಾರಿಗೊಳಿಸಿದರು. ಈವರೆಗೂ ಕೂಡ ಕೋಟ್ಯಾಂತರ ಕುಟುಂಬಗಳು ಈ ಒಂದು ಉಜ್ವಲ ಯೋಜನೆ ಮುಖಾಂತರ ಉಚಿತ ಗ್ಯಾಸ್ ಗಳನ್ನು ಕೂಡ ಪಡೆಯುತ್ತಿದ್ದಾರೆ. ಮಹಿಳೆಯರಿಗೆ ಮಾತ್ರ ಯೋಜನೆ ಮುಖಾಂತರ ಉಚಿತವಾದ ಗ್ಯಾಸ್ ಗಳನ್ನು ನೀಡಲಾಗುತ್ತದೆ. ಮಹಿಳಾ ಫಲಾನುಭವಿಗಳಿಂದ ತಮ್ಮ ಕುಟುಂಬದ ಸದಸ್ಯರು ಕೂಡ ಈ ಒಂದು ಉಚಿತ ಗ್ಯಾಸ್ ಗಳ ಸೌಲಭ್ಯವನ್ನು ಪಡೆಯಬಹುದಾಗಿದೆ.
ಯಾರೆಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೋ ಅಂತವರಿಗೆ ಈ ಒಂದು ಯೋಜನೆ ಉಚಿತವಾಗಿ ಗ್ಯಾಸ್ ಹಾಗು ಸ್ಟವ್ಗಳನ್ನು ಕೂಡ ನೀಡುತ್ತದೆ. ಮತ್ತು ಬಡತನ ರೇಖೆಗಿಂತ ಕೆಳಗಿರುವಂತಹ ಮಹಿಳಾ ಅಭ್ಯರ್ಥಿಗಳಿಗೂ ಕೂಡ ಉಜ್ವಲ ಯೋಜನೆ ಮುಖಾಂತರ ಉಚಿತ ಗ್ಯಾಸ್ ಗಳ ಸೌಲಭ್ಯ ಹಾಗೂ ಪ್ರತಿ ತಿಂಗಳು ಸಬ್ಸಿಡಿ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ ಸರ್ಕಾರ. ಆ ಜಮಾ ಮಾಡಿಸಿಕೊಳ್ಳುವಂತಹ ಫಲಾನುಭವಿಗಳ ಹೊಸ ಲಿಸ್ಟ್ಗಳನ್ನು ಕೂಡ ಬಿಡುಗಡೆ ಮಾಡಿದೆ.
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ?
- 18 ವರ್ಷದ ಮೇಲ್ಪಟ್ಟ ವಯೋಮಿತಿ ಈ ಅಭ್ಯರ್ಥಿಗಳಿಗೆ ಆಗಿರಬೇಕು.
- ಮಹಿಳೆಯರು ಮಾತ್ರ ಈ ಒಂದು ಉಜ್ವಲ ಯೋಜನೆ ಮುಖಾಂತರ ಉಚಿತ ಗ್ಯಾಸ್ ಗಳನ್ನು ಪಡೆಯಲು ಸಾಧ್ಯ.
- ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.
- ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬವು ಅರ್ಜಿ ಸಲ್ಲಿಕೆ ಮಾಡಬಹುದು.
- ಈ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿ ಗ್ಯಾಸ್ ಗಳ ಜೊತೆ ಪ್ರತಿ ತಿಂಗಳು ಸಬ್ಸಿಡಿ ಹಣವನ್ನು ಪಡೆಯಬಹುದು.
ಸಬ್ಸಿಡಿ ಹೊಸ ಲಿಸ್ಟನ್ನು ಈ ರೀತಿ ಪರಿಶೀಲಿಸಿಕೊಳ್ಳಿ.
ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಸಿರಬೇಕು, ಅಥವಾ ಆಫ್ಲೈನ್ ಮುಖಾಂತರವಾದರೂ ಸಲ್ಲಿಸಿರಬೇಕಾಗುತ್ತದೆ. ಆನಂತರ ನೀವು ಸಬ್ಸಿಡಿ ಲಿಸ್ಟಿನಲ್ಲಿ ನಿಮ್ಮ ಹೆಸರನ್ನು ಕೂಡ ನೋಡುತ್ತೀರಿ ಲಿಸ್ಟ್ ಕೂಡ ಈ ತಿಂಗಳಿನಲ್ಲಿ ಬಿಡುಗಡೆಯಾಗಿದೆ.
- ಮೊದಲಿಗೆ ಈ https://mylpg.in/ ಒಂದು ವೆಬ್ ಸೈಟ್ ಗೆ ಭೇಟಿ ನೀಡಿ.
- ಆನಂತರ ಲಾಗಿನ್ ಪ್ರಕ್ರಿಯೆಯನ್ನು ನೋಡುತ್ತೀರಿ.
- ಲಾಗಿನ್ ಕೂಡ ಆಗಬೇಕು.
- ಲಾಗಿನ್ ಆಗಿದ ನಂತರ ಫಲಾನುಭವಿಗಳ ಪಟ್ಟಿ ಎಂದು ಇರುತ್ತದೆ.
- ಅದನ್ನು ಕ್ಲಿಕ್ ಮಾಡುವ ಮುಖಾಂತರ ನಿಮ್ಮ ಹೆಸರನ್ನು ನೀವು ನೋಡಬಹುದು.
- ನಿಮ್ಮ ಹೆಸರನ್ನು ನೋಡಲು ನೀವು ಸರ್ಚ್ ಮಾಡುವ ಮುಖಾಂತರ ಆಧಾರ್ ಕಾರ್ಡ್ ಸಂಖ್ಯೆ ಅಥವಾ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಆನಂತರ ನೀವು ಈ ಒಂದು ಲಿಸ್ಟ್ ನಲ್ಲಿ ಇದ್ದೀರಾ ಎಂಬ ಮಾಹಿತಿಯು ಕೂಡ ಇಳಿಯ ಲಭ್ಯವಾಗುತ್ತದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….