Gold Price: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ಬಂಗಾರ ಕೊಳ್ಳಬೇಕೆಂದು ಕಾಯುತ್ತಿದ್ದೀರಾ? ಹಾಗೂ ನಿಮ್ಮ ಯಾವುದೇ ಅವಶ್ಯಕತೆಗಳಿಗೆ ಬಂಗಾರವನ್ನು ಕೊಳ್ಳಲು ನೀವು ಕಾಯುತ್ತಿದ್ದೀರ? ಅಂದರೆ ನಿಮಗೆ ಒಂದು ಸಿಹಿ ಸುದ್ದಿ ಎಂದು ಹೇಳಬಹುದು.
ಯಾಕೆಂದರೆ ಕೇಂದ್ರ ಬಜೆಟ್ ನಂತರ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಇಳಿಕೆ ಕಂಡು ಬಂದಿರುತ್ತದೆ. ಸತತವಾಗಿ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿದೆ. ಇವತ್ತು ಕೂಡ ಬಂಗಾರದ ಬೆಲೆಯಲ್ಲಿ ಇಳಿಕೆಯನ್ನು ಕಂಡಿರಬಹುದು. ಬಹುದಿನಗಳಿಂದ ನೀವೇನಾದರೂ ಚಿನ್ನ ಕೊಳ್ಳಬೇಕೆಂದು ಬಯಸುತ್ತಿದ್ದರೆ, ಇದು ಒಂದು ಒಳ್ಳೆಯ ಸಮಯ ಎಂದು ಹೇಳಬಹುದು.
ಹಾಗೂ ಚಿನ್ನವನ್ನು ಹೂಡಿಕೆಯ ವಸ್ತುವನ್ನಾಗಿ ಬಳಸುವವರಿಗೂ ಕೂಡ ಒಂದು ಉತ್ತಮವಾದ ತಮಗೆ ಎಂದು ಹೇಳಬಹುದು. ಈ ಸಮಯದಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಕೆಲವು ದಿನಗಳ ನಂತರ ಚಿನ್ನದ ಮೌಲ್ಯವು ಹೆಚ್ಚಾಗುತ್ತಿದ್ದಂತೆಯೇ ನಿಮ್ಮ ಬಂಗಾರದ ಮೇಲೆ ಹಣ ಹೂಡಿಕೆ ಮಾಡಿದ್ದಲ್ಲಿ ಒಳ್ಳೆಯ ಲಾಭವಿದೆ.
ಹಾಗಾದರೆ, ಕರ್ನಾಟಕದಲ್ಲಿ ಇವತ್ತಿನ 22ಗ್ರಾಂ, 18 ಗ್ರಾಂ, ಹಾಗೂ 24 ಗ್ರಾಂ ಗೆ ಎಷ್ಟು ಬೆಲೆ ಇದೆ? ಎಂಬುದನ್ನು ಈ ಕೆಳಗೆ ನೀಡಿರುತ್ತೇನೆ ನೋಡಿ. ನೀವು ಚಿನ್ನ ಕೊಳ್ಳಬೇಕು ಎಂದು ಬಯಸಿದ್ದರೆ ಈ ಕೆಳಗಿನ ಬೆಲೆಗಳನ್ನು ಮೊದಲು ತಿಳಿದುಕೊಳ್ಳಿ.
ಕರ್ನಾಟಕದಲ್ಲಿ ಇವತ್ತಿನ ಬಂಗಾರದ ಬೆಲೆ:
- 18 ಕ್ಯಾರೆಟ್ ಬಂಗಾರ: ₹51,750/- (10 ಗ್ರಾಂ ಬಂಗಾರಕ್ಕೆ)
- 22 ಕ್ಯಾರೆಟ್ ಬಂಗಾರ: ₹63,250/- (10 ಗ್ರಾಂ ಬಂಗಾರಕ್ಕೆ)
- 24 ಕ್ಯಾರೆಟ್ ಬಂಗಾರ: ₹69,000/-(10 ಗ್ರಾಂ ಬಂಗಾರಕ್ಕೆ)
ಸ್ನೇಹಿತರೆ, ಮೇಲೆ ನೀಡಿರುವ ಹಾಗೆ ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಇರುತ್ತದೆ ನೀವೇನಾದರೂ ಚಿನ್ನ ಕೊಳ್ಳಬೇಕು ಎಂದುಕೊಂಡಿದ್ದರೆ ಈ ಬೆಲೆಗಳನ್ನು ನೀವು ಗಮನಿಸಬೇಕಾಗುತ್ತದೆ.
ಓದುಗರ ಗಮನಕ್ಕೆ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಹಾಗೂ ಏರಿಕೆಯನ್ನು ಕಾಣುತ್ತಿರುತ್ತದೆ. ಮೇಲೆ ಕೊಟ್ಟಿರುವ ಬೆಲೆಗಳಲ್ಲಿ ಸ್ವಲ್ಪ ಮಟ್ಟದಲ್ಲಿ ಇಳಿಕೆ ಹಾಗೂ ಏರಿಕೆ ಇರಬಹುದು. ಮೇಲೆ ಕೊಟ್ಟಿರುವ ಬೆಲೆಗಳು ಇವತ್ತಿನ ಚಿನ್ನದ ಬೆಲೆಗಳಾಗಿರುತ್ತದೆ.