Gold Rate: ನಮಸ್ಕಾರ ಸ್ನೇಹಿತರೆ, ಚಿನ್ನವನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಗುಡ್ ನ್ಯೂಸ್ ಇದೆ ಎಂದು ಹೇಳಬಹುದು. ಏಕೆಂದರೆ, ಚಿನ್ನದ ಬೆಲೆ(Gold Rate)ಯಲ್ಲಿ ಒಂದೇ ದಿನದಲ್ಲಿ ಬಾರಿ ಕುಸಿತ ಕಾಣಬಹುದಾಗಿದೆ. ಕೇಂದ್ರ ಸರ್ಕಾರವು ಮಂಡಿಸಿರುವ ಬಜೆಟ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಮೇಲಿನ ಕಸ್ಟಮ್ ತೆರಿಗೆಗಳನ್ನು ಕಡಿಮೆ ಮಾಡಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಚಿನ್ನದ ಬೆಲೆ ತುಂಬಾ ಕಡಿಮೆಯಾಗಿರುತ್ತದೆ.
ಕೆಲವು ದಿನಗಳಲ್ಲಿ ಚಿನ್ನದ ಬೆಲೆಗೆ ಸತತವಾಗಿ ಹೇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಸಂತೋಷವನ್ನು ಉಂಟುಮಾಡಿದೆ ಎಂದು ಹೇಳಬಹುದು. ನೀವೇನಾದರೂ ಬಹು ದಿನಗಳಿಂದ ನಿಮ್ಮ ಸಂಭ್ರಮಾಚರಣೆಗಳಿಗೆ ಹಾಗೂ ನಿಮ್ಮ ಹೂಡಿಕೆಗಾಗಿ ಚಿನ್ನವನ್ನು ಖರೀದಿಸಿಕೊಳ್ಳುತ್ತಿದ್ದರೆ, ಇದು ಒಂದು ಸುವರ್ಣ ಅವಕಾಶ ಎಂದು ಹೇಳಬಹುದು.
ಸ್ನೇಹಿತರೆ, ನಿನ್ನೆ ನಡೆದ ಬಜೆಟ್ ಮಂಡನೆಯಲ್ಲಿ ಚಿನ್ನದ ಮೇಲಿನ ಕಸ್ಟಮ್ ಶುಲ್ಕ 6% ನಷ್ಟು ಕಡಿತಗೊಳಿಸಿರುವ ಸುದ್ದಿ ತಿಳಿದಿರುತ್ತದೆ ₹3,000 ಇಳಿಕೆ ಕಂಡಿರುತ್ತದೆ. ಇದು ಒಂದೇ ದಿನದಲ್ಲಿ ಆಗಿರುವ ಚಿನ್ನದ ಬೆಳೆ ಮೇಲೆ ಭಾರಿ ಕುಸಿತ ಆಗಿದೆ. ಇವತ್ತಿನ ದಿನ ಕರ್ನಾಟಕದಲ್ಲಿ ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ಈ ಕೆಳಗೆ ನೀವು ತಿಳಿದುಕೊಳ್ಳಬಹುದಾಗಿರುತ್ತದೆ.
ಹೌದು ಸ್ನೇಹಿತರೆ, ಜುಲೈ 23ನೇ ತಾರೀಕಿನಂದು ಬಂಗಾರದ ಬೆಲೆಯು 22 ಕ್ಯಾರೆಟ್ ಚಿನ್ನ 10 ಗ್ರಾಂ ಗೆ ₹2,750 ಇಳಿಕೆ ಆಗಿರುತ್ತದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ ₹2,990 ರೂಪಾಯಿ ಇಳಿಕೆ ಆಗಿರುತ್ತದೆ. ಹಾಗೂ 18 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ₹2050 ಇಳಿಕೆ ಕಂಡಿರುತ್ತದೆ, ಎಂದು ತಿಳಿದು ಬಂದಿದೆ.
ಇಂದಿನ ಚಿನ್ನದ ಬೆಲೆ! (Today Gold Rate)
- 18 ಕ್ಯಾರೆಟ್ ಚಿನ್ನದ ಬೆಲೆ: 10 ಗ್ರಾಂ ₹53,140
- 22 ಕ್ಯಾರೆಟ್ ಚಿನ್ನದ ಬೆಲೆ: 10 ಗ್ರಾಂ ₹64,950
- 24 ಕ್ಯಾರೆಟ್ ಚಿನ್ನದ ಬೆಲೆ: 10 ಗ್ರಾಂ ₹70,860
ಸ್ನೇಹಿತರೆ, ನಿಮಗೆ ಈ ಮೇಲೆ ಯಾವ ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಇದೆ ಇವತ್ತಿನ ದಿನ ಎಂದು ತಿಳಿಸಲಾಗಿರುತ್ತದೆ. ಹಾಗಾಗಿ ಮೇಲೆ ನೀಡಿರುವ ಚಿನ್ನದ ಬೆಲೆಯನ್ನು ನೀವು ಗಮನಿಸಿ. ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿರೋದು ನಿಮಗೆಲ್ಲ ಗೊತ್ತೇ ಇದೆ. ಹಾಗಾಗಿ ಚೆನ್ನ ಖರೀದಿಸಲು ಸರಿಯಾದ ಸಮಯ ಯಾವಾಗ ಎಂದು ನೀವೇ ನಿರ್ಧರಿಸಿ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭಾರತದಾದ್ಯಂತ 44,000 ಹುದ್ದೆಗಳು ಖಾಲಿ! ನೀವು ಕೂಡ ಬೇಗ ಅರ್ಜಿ ಸಲ್ಲಿಸಿ.
ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ ಹಾಗೂ ನಮ್ಮ ಜಾಲತಾಣದಲ್ಲಿ ಕರ್ನಾಟಕ ಸರ್ಕಾರದ ಯೋಜನೆಗಳು ಮತ್ತು ಇನ್ನಿತರ ವಿಷಯಗಳ ಬಗ್ಗೆ ನಮ್ಮ ಜಾಲತಾಣದಲ್ಲಿ ದಿನನಿತ್ಯವೂ ಕೂಡ ಹಾಕಲಾಗುತ್ತದೆ. ಆದ್ದರಿಂದ ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ತರಹದ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿರಿ.
ಇದನ್ನೂ ಓದಿ: LOAN: ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣವಾದ ಮಾಹಿತಿ!