ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೋ ಅಂತವರಿಗೆ ಸರ್ಕಾರದಿಂದ 46 ದಾನ್ಯಗಳು ಕೂಡ ಉಚಿತವಾಗಿಯೇ ಸಿಗುತ್ತಿದೆ. ಯಾರು ಈ ಒಂದು ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂಬುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿರಿ. ಅರ್ಧದಲ್ಲಿಯೇ ಲೇಖನವನ್ನು ಓದದೆ ಹೋಗಬೇಡಿ. ಈ ಒಂದು ಮಾಹಿತಿಯು ಕೂಡ ನಿಮಗೆ ತಿಳಿಯುವುದಿಲ್ಲ. ಆದಕಾರಣ ಹೆಚ್ಚಿನ ಮಾಹಿತಿಯನ್ನು ಈ ಒಂದು 46 ಧಾನ್ಯಗಳ ಬಗ್ಗೆ ತಿಳಿದು ನೀವು ಕೂಡ ಪಡೆದುಕೊಳ್ಳಲು ಮುಂದಾಗಿರಿ.
ಪ್ರಸ್ತುತವಾಗಿ ಇಷ್ಟು ಧಾನ್ಯಗಳು ಪೂರೈಕೆ ಆಗುತ್ತಿವೆ !
ಹೌದು ಸ್ನೇಹಿತರೆ, ಸರ್ಕಾರವು ಹಲವಾರು ವರ್ಷಗಳಿಂದಲೂ ಕೂಡ ಅಕ್ಕಿ ರಾಗಿ ಧಾನ್ಯವನ್ನು ಪ್ರತಿ ತಿಂಗಳು ನೀಡುತ್ತಿದೆ. ಕೆಲವೊಂದು ವರ್ಷಗಳಲ್ಲಿ ಸಕ್ಕರೆ ಹಾಗೂ ಬೇಳೆ ಇನ್ನಿತರ ಧಾನ್ಯಗಳನ್ನು ಕೂಡ ನೀಡುತ್ತಿತ್ತು. ಮತ್ತು ಅಡುಗೆ ಎಣ್ಣೆಯನ್ನು ಕೂಡ ನೀಡುತ್ತಿದ್ದು, ಆದರೆ ಇತ್ತೀಚಿನ ಕೆಲ ವರ್ಷಗಳ ನಂತರ ಯಾವುದೇ ರೀತಿಯ ಅಡುಗೆ ಎಣ್ಣೆಯನ್ನು ಕೂಡ ನೀಡಲು ಮುಂದಾಗಲಿಲ್ಲ. ಏಕೆಂದರೆ ಆ ಧಾನ್ಯದ ದಾಸ್ತಾನು ಕೊರತೆಯಿಂದ ಆ ರೀತಿ ಒಂದು ಕ್ರಮವನ್ನು ಕೂಡ ಸರ್ಕಾರ ತೆಗೆದುಕೊಂಡಿತ್ತು,
ಯಾವ ರೀತಿಯ ಕ್ರಮ ಎಂದರೆ ಅಕ್ಕಿಯನ್ನು ಮಾತ್ರ ಎಲ್ಲಾ ಅಭ್ಯರ್ಥಿಗಳಿಗೆ ಪೂರೈಕೆ ಮಾಡಬೇಕು ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಕೂಡ ಪ್ರಸ್ತುತ ದಿನಗಳಲ್ಲಿ ಐದು ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಸರ್ಕಾರ ಉಳಿದ 5 ಕೆಜಿ ಅಕ್ಕಿಗೆ 170 ರೂ ಅಂತ ಡಿಬಿಟಿಗಳ ಮುಖಾಂತರ ಅಭ್ಯರ್ಥಿಗಳ ಖಾತೆಗೂ ಕೂಡ ಜಮಾ ಮಾಡಲು ಮುಂದಾಗುತ್ತಿದೆ. ಈಗಾಗಲೇ ಸಾಕಷ್ಟು ಕಂತಿನ ಹಣವು ಕೂಡ ಅರ್ಹರಿಗೆ ಜಮಾ ಆಗಿದೆ.
ಅಂತವರು 5 ಕೆ.ಜಿ ಅಕ್ಕಿಯನ್ನು ಕೂಡ ಖಾಸಗಿ ವಲಯಗಳಲ್ಲಿ ಖರೀದಿ ಮಾಡಬಹುದಾಗಿದೆ. ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದೀರಿ, ಅಂತ್ಯೋದಯ ರೇಷನ್ ಕಾರ್ಡ್ಗಳನ್ನು ಹೊಂದಿದ್ದೀರಿ ಎಂದರೆ ನೀವು ಪ್ರಸ್ತುತ ದಿನಗಳಲ್ಲಿ ಇದೇ ರೀತಿಯ ಒಂದು ಧಾನ್ಯಗಳನ್ನು ಪಡೆಯುತ್ತಿದ್ದೀರಿ ಎಂದರ್ಥ. ಇನ್ಮುಂದೆ ನಿಮಗೆ ಬೇರೆ ರೀತಿಯ ವಿವಿಧ ಧಾನ್ಯಗಳು ಕೂಡ ವಿತರಣೆ ಆಗುತ್ತದೆ. ಆ ಧಾನ್ಯಗಳು ಯಾವವು ಎಂದರೆ ಪ್ರಸ್ತುತ ದಿನಗಳಲ್ಲಿ ಅಕ್ಕಿ ರಾಗಿಯನ್ನು ಮಾತ್ರ ನೀಡಲಾಗುತ್ತಿತ್ತು.
ಆದರೆ ಇನ್ಮುಂದೆ 46 ಧಾನ್ಯಗಳನ್ನು ನೀಡಲಾಗುತ್ತದೆ. ಹಲವಾರು ರಾಜ್ಯಗಳಲ್ಲೂ ಕೂಡ ಈ ಒಂದು ಧಾನ್ಯಗಳು ವಿತರಣೆ ಆಗುತ್ತಿದೆ. ಆದಕಾರಣ ನಮ್ಮ ರಾಜ್ಯದಲ್ಲೂ ಕೂಡ ಇದೇ ರೀತಿಯ ಒಂದು ಧಾನ್ಯಗಳು ಪೂರೈಕೆ ಆದರೆ ನಮ್ಮ ರಾಜ್ಯದ ಜನರಿಗೂ ಕೂಡ ಸರ್ಕಾರ ವಿತರಣೆ ಮಾಡಲು ಮುಂದಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವು ಕೂಡ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಹಲವಾರು ಜನರಿಗೂ ಪ್ರಯೋಜನಕಾರಿ ಆದಂತಹ ಸಹಾಯವನ್ನು ಮಾಡಲು ಮುಂದಾಗಿದೆ.
ಕೆಲವೊಂದು ಯೋಜನೆಗಳು ಕೂಡ ನಾನಾ ರೀತಿಯ ವಿವಿಧ ಸೌಲಭ್ಯವನ್ನು ನೀಡುತ್ತದೆ. ಒಂದೊಂದು ರೀತಿಯ ಯೋಜನೆಯಡಿಯನ್ನು ಒಂದೊಂದು ರೀತಿಯ ಸೌಲಭ್ಯಗಳು ಇದ್ದೇ ಇರುತ್ತದೆ. ಆ ಪ್ರಯೋಜನಕಾರಿಯಾದ ಸೌಲಭ್ಯವನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಗಳೇ ಪುಣ್ಯವಂತರು ಪಡೆದುಕೊಳ್ಳದಿದ್ದವರು ನಿಮ್ಮ ಅರ್ಜಿ ಸ್ಥಿತಿಗೆ ಏನಾಗಿದೆ ಎಂಬುದನ್ನು ಕೂಡ ಒಂದೊಮ್ಮೆ ಪರಿಶೀಲನೆ ಮಾಡಿರಿ.
ಕರ್ನಾಟಕದಲ್ಲಿ ಯಾವಾಗ 46 ಧಾನ್ಯಗಳು ವಿತರಣೆ ಆಗುತ್ತವೆ.
ಸ್ನೇಹಿತರೆ 46 ಧಾನ್ಯಗಳನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ರವರು ತಮ್ಮ ನೇತೃತ್ವದೊಂದಿಗೆ 46 ಧಾನ್ಯಗಳನ್ನು ಕೂಡ ನೀಡಲು ಮುಂದಾಗಿದ್ದಾರೆ. ಯಾರೆಲ್ಲ ಆ ಒಂದು ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿದ್ದು ರೇಷನ್ ಕಾರ್ಡ್ಗಳನ್ನು ಪಡೆದುಕೊಂಡಿರುತ್ತಾರೆ, ಅಂತಹ ಅಭ್ಯರ್ಥಿಗಳಿಗೆ 46 ದಾನ್ಯಗಳು ಕೂಡ ವಿತರಣೆ ಆಗುತ್ತದೆ.
ಒಂದೊಂದು ಕುಟುಂಬಕ್ಕೂ ಕೂಡ ಬೇರೆ ರೀತಿಯ ಧಾನ್ಯಗಳನ್ನು ನೀಡಲು ಮುಂದಾಗಿದೆ ಉತ್ತರ ಪ್ರದೇಶ. ಇನ್ನು ಹಲವರಿಗೆ ಈ ಧಾನ್ಯಗಳು ದೊರೆತಿದೆ. ಇನ್ಮುಂದೆ ಕೂಡ ಪ್ರದೇಶದಲ್ಲಿ ಇರುವಂತಹ ಎಲ್ಲಾ ಜನರಿಗೂ ಕೂಡ 46 ಧಾನ್ಯಗಳು ವಿತರಣೆ ಆಗುತ್ತದೆ.
ನಮ್ಮ ರಾಜ್ಯದಲ್ಲಿಯೂ ಕೂಡ ಮುಂದಿನ ದಿನಗಳಲ್ಲಿ 46 ಧಾನ್ಯಗಳು ವಿತರಣೆಯಾದರು ಆಗಬಹುದು ಆ ಎಲ್ಲಾ 46 ದಾನಿಗಳು ಕೂಡ ಜನರಿಗೆ ಉಪಯೋಗ ವಾಗುವಂತಹ ವಸ್ತುಗಳೆ ಇದೆ. ಯಾವ ರೀತಿಯ ವಸ್ತುಗಳು ಎಂದರೆ ಸಾಬೂನು ಶಾಂಪು ಬಿಸ್ಕೆಟ್ ಇನ್ನಿತರ ಅಡುಗೆ ಸಾಮಾಗ್ರಿಗಳನ್ನು ಕೂಡ ವಿತರಣೆ ಮಾಡಲಾಗುತ್ತಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…