BPL ಹಾಗೂ APL ರೇಷನ್ ಕಾರ್ಡ್ದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಮಸ್ಕಾರ ಸ್ನೇಹಿತರೆ…. ಎಲ್ಲಾ ಭಾರತೀಯರು ಕೂಡ ಈಗಾಗಲೇ ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಎಲ್ಲಿ ನೋಡಿದರೂ ಕೂಡ ರೇಷನ್ ಕಾರ್ಡ್ಗಳ ಅಬ್ಬಹೆಚ್ಚಾಗಿದೆ. ಏಕೆಂದರೆ ಯಾವ ಯೋಜನೆಯನ್ನು ಪಡೆಯಲು ಕೂಡ ಈ ಒಂದು ದಾಖಲಾತಿ ಕಡ್ಡಾಯ. ಸರ್ಕಾರಿ ಯೋಜನೆ ಯಾಗಲಿ ಅಥವಾ ಬೇರೆ ರೀತಿಯ ಯೋಜನೆಗಳಾಗಲಿ ಹಾಗೂ ಇನ್ನಿತರ ದಾಖಲಾತಿಗಳನ್ನು ಮಾಡಿಸಲು ಕೂಡ ಈ ಕಾರ್ಡ್ ಕೂಡ ಬೇಕಾಗುತ್ತದೆ. ನೀವು ಯಾವುದೇ ರೇಷನ್ ಕಾರ್ಡ್ಗಳನ್ನು ಒಂದಿದ್ದೀರಿ ಎಂದರೆ ನಿಮಗೆ ಕೆಲವೊಂದು ರೇಷನ್ ಕಾರ್ಡ್ ಗಳ ಮುಖಾಂತರ ಮಾತ್ರ ಯೋಜನೆಯ ಹಣ ಹಾಗೂ ಇನ್ನಿತರ ಪಡಿತರ ಧಾನ್ಯ ದೊರೆಯುವುದು. ಇದೇ ರೀತಿಯ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರೇಷನ್ ಕಾರ್ಡ್ದಾರರಿಗೆ ಸಹಾಯವಾಣಿ ಸಂಖ್ಯೆ !

ಹೌದು ಸ್ನೇಹಿತರೆ ಈಗಾಗಲೇ ಸಾಕಷ್ಟು ಜನರು ರೇಷನ್ ಕಾರ್ಡ್ಗಳನ್ನು ಪಡೆದಿದ್ದರೂ ಕೂಡ ಹಲವಾರು ತೊಂದರೆಗಳನ್ನು ಈ ಪ್ರಸ್ತುತ ದಿನಗಳಲ್ಲಿ ಎದುರಿಸುತ್ತಿದ್ದಾರೆ. ಆ ಸಮಸ್ಯೆಗಳು ಯಾವ ರೀತಿ ಇರುತ್ತದೆ ಎಂದರೆ, ಕೆಲವೊಮ್ಮೆ ಪಡಿತರ ಧಾನ್ಯಗಳನ್ನು ಪಡೆಯಲು ಹೋದಾಗ ನ್ಯಾಯಬೆಲೆ ಅಂಗಡಿಯಲ್ಲಿ ಜಗಳ ಕೂಡ ಆದರೂ ಆಗಬಹುದು.

ನ್ಯಾಯ ಬೆಲೆ ಸಿಬ್ಬಂದಿಗಳ ಅಹಂ ಮಾತುಗಳಿಂದಲೂ ಕೂಡ ನಿಮಗೆ ಬೇಜಾರು ಅಥವಾ ಕೋಪ ಇನ್ನಿತರ ಮುಂಗೋಪದಿಂದ ಬೇರೆ ರೀತಿಯ ಸಮಸ್ಯೆಗಳು ಕೂಡ ಎದುರಾಗಬಹುದು. ನಿಮಗೆನಾದರೂ ಆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳು ಎದುರು ಮಾತು ಅಥವಾ ಇನ್ನಿತರ ವ್ಯಾನ್ಗ್ಯ ಮಾತುಗಳನ್ನು ಹಾಡಿದರೆ ಅವರ ಮೇಲೆ ನೀವು ದೂರು ದಾಖಲಿಸಬಹುದು.

ಆ ಒಂದು ದೂರನ್ನು ದಾಖಲಾಲಿಸಲು ಎಲ್ಲಿಯೂ ಹೋಗಬೇಕಿಲ್ಲ, ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳನ್ನು ಕೂಡ ಹೇಳಿಕೊಳ್ಳಿ ಯಾವ ರೀತಿ ತೊಂದರೆ ಆ ಒಂದು ಸಂದರ್ಭದಲ್ಲಿ ಆಗಿತ್ತು ಎಂಬುದನ್ನು ಕೂಡ ಸಹಾಯವಾಣಿ ಅಭ್ಯರ್ಥಿಗಳಿಗೆ ಹೇಳುವ ಮುಖಾಂತರ ನಿಮ್ಮ ಸಮಸ್ಯೆಗಳನ್ನು ಕೂಡ ಹೊರ ಆಗಬಹುದು. ಮುಂದಿನ ದಿನಗಳಲ್ಲಿ ಆ ಒಂದು ಪಡಿತರ ವಿತರಕರ ಮೇಲೆ ದೂರು ದಾಖಲಾಗಿ ಕ್ರಮ ಕೂಡ ಮುಂದಿನ ದಿನಗಳಲ್ಲಿ ಸರ್ಕಾರ ತೆಗೆದುಕೊಂಡು ನಿಮಗಾಗಿರುವಂತಹ ಸಮಸ್ಯೆಯನ್ನು ಕೂಡ ಬಗೆಹರಿಸುತ್ತದೆ.

ಪ್ಲಾಸ್ಟಿಕ್ ಅಕ್ಕಿಗಳು ಹಾಗೂ ಇನ್ನಿತರ ಧಾನ್ಯಗಳು ಕೂಡ ಕಲಬೆರಕೆಯಾಗಿ ವಿತರಣೆ ಆಗುತ್ತಿದೆ. ಪ್ರತಿ ತಿಂಗಳು ಕೂಡ ಇದೇ ರೀತಿಯ ಒಂದು ಪದಾರ್ಥಗಳನ್ನೇ ವಿತರಕರು ವಿತರಣೆ ಮಾಡುತ್ತಿದ್ದಾರೆ. ಆ ಒಂದು ಕೆಲಸ ನಿಮ್ಮ ಗಮನಕ್ಕೆ ಬಂದಿದೆ ಎಂದರೆ, ಆ ವಿತರಕರ ಮೇಲು ಕೂಡ ನೀವು ದೂರನ್ನು ದಾಖಲಿಸಿ ನಿಮಗೆ ಸಿಗಬೇಕಾದಂತಹ ಎಲ್ಲಾ ಧಾನ್ಯಗಳನ್ನು ಕೂಡ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಹಾಗೂ ಪ್ರಸ್ತುತ ದಿನಗಳಲ್ಲಿ ಪಡೆದುಕೊಳ್ಳಬಹುದು. ಇದು ಅನ್ಯಾಯದ ಒಂದು ಕೃತ್ಯ ಈ ಅನ್ಯಾಯವನ್ನು ತಪ್ಪಿಸಲು ನೀವು ಎಲ್ಲಿಯೂ ಕೂಡ ಹೋಗಬೇಕಿಲ್ಲ ಈ ಒಂದು ಮೊಬೈಲ್ ಸಂಖ್ಯೆಗೆ ಕರೆ ಮಾಡಿ. 1800 4253 9339

ಈ ಪ್ರಸ್ತುತ ಕಲಿಯುಗದಲ್ಲಿ ಅದರಲ್ಲೂ ಮೂರು ವರ್ಷಗಳನ್ನು ತೆಗೆದುಕೊಂಡರೆ ಎಲ್ಲಿ ನೋಡಿದರೂ ಕೂಡ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವಂತಹ ಅಭ್ಯರ್ಥಿಗಳೇ ಇದ್ದಾರೆ. ಏಕೆಂದರೆ ಬಿಪಿಎಲ್ ಕಾರ್ಡ್ ಗಳಿಂದ ಹಲವಾರು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬೇಕು ಎಂಬ ಆಸೆಯಿಂದ ಬಿಪಿಎಲ್ ಕಾರ್ಡ್ಗಳನ್ನು ಪಡೆಯಲು ಬಡತನದ ರೇಖೆಗಿಂತ ಮೇಲಿರುವಂತಹ ಅಭ್ಯರ್ಥಿಗಳು ಕೂಡ ಮುಗಿಬಿದ್ದಿದ್ದಾರೆ. ಆದರೆ ಸರ್ಕಾರ ಈ ರೀತಿಯ ಒಂದು ಅಭ್ಯರ್ಥಿಗಳಿಗೂ ಕೂಡ ಇತ್ತೀಚಿನ ದಿನಗಳಲ್ಲಿ ಕಾರ್ಡುಗಳನ್ನು ವಿತರಣೆ ಮಾಡುತ್ತಿಲ್ಲ.

ಅವರ ಆದಾಯ ಎಷ್ಟು ಎಂಬ ಎಲ್ಲಾ ಮಾಹಿತಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ರೆ ಮಾತ್ರ ಆ ಅಭ್ಯರ್ಥಿಗಳಿಗೆ ರೇಷನ್ ಕಾರ್ಡ್ ಗಳು ದೊರೆಯುತ್ತದೆ. ಅಥವಾ ಬಿಪಿಎಲ್ ರೇಷನ್ ಕಾರ್ಡ್ ಗಳು ಕೂಡ ದೊರೆಯಬಹುದು. ಅವರ ಆದಾಯದ ಮಿತಿಗಳ ಮೇಲು ಕೂಡ ಈ ಒಂದು ರೇಷನ್ ಕಾರ್ಡ್ ಗಳ ಹೆಸರು ಕೂಡ ಬದಲಾವಣೆಯಾಗುತ್ತದೆ.

ಕಳೆದ ಎರಡು ಮೂರು ವರ್ಷಗಳ ಹಿಂದೆ ಎಪಿಎಲ್ ಕಾರ್ಡ್ಗಳನ್ನು ಹೊಂದಿರಬೇಕಾದಂತಹ ಅಭ್ಯರ್ಥಿಗಳು ಕೂಡ ಪ್ರಸ್ತುತ ದಿನಗಳಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿ ಸಾಕಷ್ಟು ಸರ್ಕಾರಿ ಯೋಜನೆಗಳ ಮುಖಾಂತರ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಅಂತವರ ರೇಷನ್ ಕಾರ್ಡ್ ಗಳು ಕೂಡ ಪ್ರಸ್ತುತ ದಿನಗಳಲ್ಲಿ ರದ್ದಾಗಿದೆ ಸರ್ಕಾರವೇ ಈ ಒಂದು ಅಕ್ರಮವನ್ನು ಗಮನಿಸಿ ಅಂತವರ ರೇಷನ್ ಕಾರ್ಡ್ಗಳನ್ನು ಕೂಡ ರದ್ದು ಮಾಡಿದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…..

WhatsApp Group Join Now
Telegram Group Join Now

Leave a Reply

Your email address will not be published. Required fields are marked *