google pay loan: ಗೂಗಲ್ ಪೇ ಗ್ರಾಹಕರಿಗೆ ಗುಡ್ ನ್ಯೂಸ್, ಗೂಗಲ್ ಪೇ ಇಂದ ಸಿಗುತ್ತೆ 9 ಲಕ್ಷ ರೂಪಾಯಿ

google pay loan: ನಮಸ್ಕಾರ ಸ್ನೇಹಿತರೇ… ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಗೂಗಲ್ ಪೇ ಗ್ರಹಕರಿಗೆ ಇದೊಂದು ರೀತಿಯ ಗುಡ್ ನ್ಯೂಸ್ ಎಂದು ಹೇಳಬಹುದು. ಏಕೆಂದರೆ ಗೂಗಲ್ ಪೇಯಿಂದ ಸಿಗುತ್ತೆ ಲೋನ್, ಎಷ್ಟು ಮೊತ್ತಕ್ಕೆ ಲೋನ್ ಸಿಗುತ್ತದೆ ಎಂದರೆ ನೀವು 10,000 ದಿಂದಲೂ ಒಂಬತ್ತು ಲಕ್ಷದ ವರೆಗೂ ಕೂಡ ಸಾಲವನ್ನು ಪಡೆಯಬಹುದು. ಗೂಗಲ್ ಪೇ ತಮ್ಮ ಗ್ರಾಹಕರಿಗಾಗಿ ಒಂದು ಅವಕಾಶವನ್ನು ನೀಡಿದೆ, ನಿಮಗೂ ಕೂಡ ಗೂಗಲ್ ಪೇಯಿಂದ ಸಾಲ ಬೇಕಾ ಆಗಿದ್ದರೆ ನೀವು ಯಾವ ರೀತಿಯಾಗಿ ಗೂಗಲ್ ಪೇಯಿಂದ ಲೋನ್ ಅನ್ನು ಪಡೆಯಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇನೆ. ಲೇಖನವನ್ನು ಕೊನೆವರೆಗೂ ಓದಿ ಉಪಯುಕ್ತವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.

ಸ್ನೇಹಿತರೆ ಗೂಗಲ್ ಪೇ ಗ್ರಾಹಕರಿಗೆ ಒಂದು ರೀತಿಯ ಗುಡ್ ನ್ಯೂಸ್ ಅನ್ನು ನೀಡಿದೆ. ಏನಪ್ಪಾ ಗುಡ್ ನ್ಯೂಸ್ ಎಂದು ನಿಮಗೆ ಈಗಾಗಲೇ ತಿಳಿದಿದೆ, ಎಲ್ಲರೂ ಕೂಡ ಕಷ್ಟದ ಸಮಯದಲ್ಲಿ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಯಾರೂ ಕೂಡ ಸಾಲವನ್ನು ನೀಡುವುದಿಲ್ಲ. ಜೊತೆಗೆ ಹಣಕಾಸಿನ ನೆರವನ್ನು ಕೂಡ ಮಾಡುವುದಿಲ್ಲ, ಕೆಲವರ ಹತ್ತಿರ ನಾವು ಸಾಲವನ್ನು ಕೇಳಿದರೆ ಇವರು ಸಾಲವನ್ನು ತೀರಿಸುತ್ತಾರೋ ಇಲ್ಲವೋ ಎಂಬ ಆತಂಕದಿಂದಲೇ ಹಣವನ್ನು ಕೊಡದೆ ಇರುವಂತಹ ಸಂಬಂಧಗಳು ಕೂಡ ಇರುತ್ತದೆ, ಹಣಕಾಸಿನ ನೆರವು ಬೇಕು ಎಂದರೆ ಯಾವ ಕುಟುಂಬ ಸಂಬಂಧವೂ ಕೂಡ ನೀಡುವುದಿಲ್ಲ.

ಎಲ್ಲರೂ ದೂರವಾಗಿ ಬಿಡುತ್ತಾರೆ ವಿನಹ ಯಾರು ಕೂಡ ಹತ್ತಿರ ಬಂದು ನಿಮ್ಮ ಕಷ್ಟ ಏನು ನಿಮಗೆ ಎಷ್ಟು ಹಣ ಬೇಕು ತೆಗೆದುಕೊಳ್ಳಿ ಎಂಬ ಮಮಕಾರವನ್ನು ತೋರುವುದಿಲ್ಲ. ಆದ್ದರಿಂದಾಗಿ ನೀವು ಗೂಗಲ್ ಪೇ ನಾ ಮುಖಾಂತರ ನಿಮಗೆ ಹಣಕಾಸಿನ ನೆರವು ಬೇಕು ಎಂದರೆ ಗೂಗಲ್ ಮುಖಾಂತರ 10,000 ದಿಂದ 9 ಲಕ್ಷದವರೆಗೂ ಕೂಡ ಸಾಲವನ್ನು ಪಡೆಯಬಹುದು.

ಗೂಗಲ್ ಪೇ ನಲ್ಲಿ, ನೀವು ಗೂಗಲ್ ಪೇ ನಲ್ಲಿಯೂ ಕೂಡ ಇಎಂಐಯನ್ನು ಕಟ್ಟಬೇಕಾ ತೆಗೆದುಕೊಳ್ಳುವ ಸಾಲಕ್ಕೆ ಎಂದರೆ ಹೌದು ಕಟ್ಟಬೇಕು ಆ ಎಷ್ಟು ಕಟ್ಟಬೇಕು ಎಂದು ನೀವು ಕೇಳುವುದಾದರೆ ಇದಕ್ಕೆ ಇಷ್ಟು ಅಷ್ಟು ಅಂತ ಏನಿಲ್ಲ ನೀವು ಎಷ್ಟು ಹಣವನ್ನು ತೆಗೆದುಕೊಂಡಿರುತ್ತೀರೋ ಅದಕ್ಕೆ ಆಧಾರದ ಮೇಲೆ ಅವರು ನಿಮಗೆ ಎಷ್ಟು ಯಾಮಯನು ಕಟ್ಟಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಾರೆ. ನೀವು ಅವರ ಇವರ ಬಳಿ ಹಣವನ್ನು ಕೊಡಿ ಎಂದು ಕೇಳುವ ಬದಲು ಈ ರೀತಿಯ ಮ್ಯಾಪ್ ಗಳ ಮುಖಾಂತರ ಸಾಲವನ್ನು ಪಡೆದುಕೊಳ್ಳಬಹುದು, ಆರಾಮಾಗಿಯೂ ಕೂಡ ತೀರಿಸಿಕೊಳ್ಳಬಹುದು.

ಒಟ್ಟಾರೆ ತಕ್ಷಣಕ್ಕೆ ಹಣ ಬೇಕು, ಗೂಗಲ್ ಪೇ ನಲ್ಲಿ ತಕ್ಷಣಕ್ಕೆ ಹಣವನ್ನು ನೀಡುತ್ತಾರೆ ನೀವು ಯಾವಾಗ ಗೂಗಲ್ ಪೇ ಗೆ ಹೋಗಿ ಅರ್ಜಿಯನ್ನು ಸಲ್ಲಿಸುತ್ತೀರಾ ಅವರು ನೀವು ನೀಡಿರುವಂತಹ ಎಲ್ಲ ಅರ್ಜಿಗಳನ್ನು ಕೂಡ ಪರಿಶೀಲನೆ ಮಾಡಿ ಇವರಿಗೆ ನಾವು ಗೂಗಲ್ ಪೇನಾ ಮುಖಾಂತರ ಲೋನ್ ಅನ್ನು ನೀಡಬಹುದಾ, ಇಲ್ಲವಾ ಎಂಬ ನಿರ್ಧಾರವನ್ನು ತಿಳಿಸುತ್ತಾರೆ, ನಿರ್ಧಾರದ ಬಳಿಕವೇ ನಿಮಗೆ ಸಾಲವನ್ನು ನೀಡಲಾಗುತ್ತದೆ ನೀವು ಎಷ್ಟು ಹಣವನ್ನು ಪಡೆದುಕೊಳ್ಳುತ್ತೀರಾ ಅದಕ್ಕೆ ಇಎಂಐಯನ್ನು ಕೂಡ ಹೇಳುತ್ತಾರೆ. ಇಎಂಐ ಬಂದು ಸ್ಟಾರ್ಟ್ ಆಗುವುದು ಒಂದು ಸಾವಿರ ರೂಪಾಯಿಯಿಂದ ನೀವು ಎಷ್ಟು ಹಣವನ್ನು ಪಡೆದುಕೊಳ್ಳುತ್ತೀರಾ ಅದರ ಮೇಲೆ ಡಿಪೆಂಡ್ ಆಗುತ್ತದೆ ಇಎಂಐ.

ಯಾವ ರೀತಿಯಾಗಿ ಫೋನ್ ಪೇಯ ಮುಖಾಂತರ ಹಣವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು ಎಂದರೆ :-

ಮೊದಲಿಗೆ ನೀವು ಗೂಗಲ್ ಪೇ ಅಪ್ಲಿಕೇಶನ್ ಗೆ ಭೇಟಿ ನೀಡಿ ಗೂಗಲ್ ಪೇ ಇಲ್ಲ ಎಂದರೆ ಡೌನ್ಲೋಡ್ ಮಾಡಿಕೊಳ್ಳಬಹುದು. ಗೂಗಲ್ ಪೇಗೆ ನೀವು ಭೇಟಿ ನೀಡಿದ ತಕ್ಷಣವೇ ನಿಮಗೆ ಅಲ್ಲಿ ಸಾಲ ಪಡೆಯುವ ಆಯ್ಕೆ ಕೂಡ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಎಲ್ಲಾ ವಿವರಗಳನ್ನು ಕೂಡ ತಿಳಿಸಲಾಗಿರುತ್ತದೆ, ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಿದ ನಂತರ ಅವರೇ ನಿಮಗೆ ಗೂಗಲ್ ಪೇನ ಎಲ್ಲ ಮಾಹಿತಿಯನ್ನು ಕೂಡ ತಿಳಿಸುತ್ತಾರೆ. ಜೊತೆಗೆ ಇಮ್ಮಾಯಿ ಬಗ್ಗೆಯೂ ಕೂಡ ಮಾಹಿತಿಯನ್ನು ನೀಡುತ್ತಾರೆ, ನೀವು ಎಷ್ಟು ಹಣವನ್ನು ಸಾಲವಾಗಿ ಪಡೆಯುತ್ತಿರೋ ಅದರ ಆಧಾರದ ಮೇಲೆ ಇಎಂಐ ಹಣವನ್ನು ಫಿಕ್ಸ್ ಮಾಡಲಾಗುತ್ತದೆ.

ಸಾಲದ ಅವಧಿಯು ಆರು ತಿಂಗಳಿಂದ ನಾಲ್ಕು ವರ್ಷದ ಒಳಗೆ ಇರುತ್ತದೆ ಇದರ ಒಳಗೆ ನೀವು ಯಾವಾಗಾದರೂ ಕೂಡ ಹಣವನ್ನು ಮರುಪಾವತಿ ಮಾಡಿ ಸಾಲವನ್ನು ತೀರಿಸಿಕೊಳ್ಳಬಹುದು. ನೋಡಿದ್ರಲ್ಲ ಸ್ನೇಹಿತರೆ ಯಾವ ರೀತಿಯಾಗಿ ಗೂಗಲ್ ಪೇ ನ ಮುಖಾಂತರ ಹಣವನ್ನು ಸಾಲವಾಗಿ ಪಡೆಯಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ…

WhatsApp Group Join Now
Telegram Group Join Now

Leave a Reply

Your email address will not be published. Required fields are marked *