GooglePay Loan: ಸ್ನೇಹಿತರೆ, ನೀವೇನಾದರೂ ಗೂಗಲ್ ಪೇ ಬಳಸುತ್ತಿದ್ದೀರಾ ಹಾಗೂ ಇತ್ತೀಚಿನ ದಿನಮಾನಗಳಲ್ಲಿ ಎಲ್ಲರೂ ಯುಪಿಐ ಮೂಲಕ ಆನ್ಲೈನ್ ಟ್ರಾನ್ಸ್ಯಾಕ್ಷನ್ ಗಳನ್ನು ಮಾಡುವ ಸಲುವಾಗಿ ಗೂಗಲ್ ಪೇಯನ್ನು ಬಳಸುತ್ತಾ ಇರುತ್ತಾರೆ. ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಬಹುದು ಎಂದರೆ ನೀವು ನಂಬುತ್ತೀರಾ ಹೌದು ನಿಜ ನಂಬಲೇಬೇಕು 5 ಲಕ್ಷದವರೆಗೆ ಪರ್ಸನಲ್ ಲೋನ್ ಪಡೆಯಬಹುದಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣವಾದ ವಿವರ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
Table of Contents
ಹೌದು ನೀವು ಗೂಗಲ್ ಪೇ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಗೂಗಲ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಲು ಇಲ್ಲಿ ನಿಮಗೆ ಎಲ್ಲ ರೀತಿಯ ಸಂಪೂರ್ಣವಾದ ವಿವರವನ್ನು ತಿಳಿಸಿಕೊಡಲಾಗಿರುತ್ತದೆ. ಈ ಲೇಖನವನ್ನು ಕೊನೆಯವರೆಗೂ ಓದುವ ಮೂಲಕ ನೀವು ಗೂಗಲ್ ಪೆ ಲೋನಿಗೆ ಅಪ್ಲೈ ಮಾಡಬಹುದಾಗಿದೆ.
GooglePay Loan ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು!
ಹೌದು ಸ್ನೇಹಿತರೆ ನೀವೇನಾದರೂ ಗೂಗಲ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ನೀವು ಕೆಳಗಿರುವ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
- ಗೂಗಲ್ ಪೇ ಲೋನ್ ಪಡೆಯಲು ನೀವು ಭಾರತೀಯ ನಾಗರಿಕನಾಗಿರಬೇಕು.
- ಗೂಗಲ್ ಪೇ ನಲ್ಲಿ ಸಾಲವನ್ನು ಪಡೆಯಲು ನೀವು ಗೂಗಲ್ ಪೇ ಬಳಕೆದಾರರಾಗಿರಬೇಕು.
- ಸಾಲವನ್ನು ಪಡೆದುಕೊಳ್ಳಲು ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು ಎಂಬುದು ಮಾತ್ರ ನಿಜ.
- ಗೂಗಲ್ ಪೇ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಬಯಸುವ ಅಭ್ಯರ್ಥಿಯು 21 ವರ್ಷ ಮೇಲ್ಪಟ್ಟಿರಬೇಕು ಹಾಗೂ 57 ವರ್ಷದ ಒಳಗಿರಬೇಕು ಎಂದು ತಿಳಿಸಲಾಗಿದೆ.
- ಸಾಲವನ್ನು ಪಡೆದುಕೊಳ್ಳಲು ನಿಮ್ಮ ವೈಯಕ್ತಿಕವಾದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಸಾಲ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು!
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಇಮೇಲ್ ಐಡಿ
- ಮೊಬೈಲ್ ನಂಬರ್
ಮೇಲೆ ನೀಡಿರುವ ದಾಖಲೆಗಳು ನಿಮ್ಮ ಹತ್ತಿರವಿದ್ದರೆ ನೀವು ಗೂಗಲ್ ಪೇ ಮೂಲಕ ಆರಾಮವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ.
GooglePay Loan ಹೇಗೆ ಪಡೆಯಬಹುದು?
ಸ್ನೇಹಿತರೆ, ನೀವು ಸಾಲವನ್ನು ಪಡೆಯುವುದರಲ್ಲಿ ತುಂಬಾ ಎಚ್ಚರಿಕೆವಹಿಸಿ ಸಾಲವನ್ನು ಪಡೆಯಿರಿ ಎಂದು ಹೇಳಲು ಬಯಸುತ್ತೇನೆ. ನಿಮ್ಮ ಹತ್ತಿರ ಗೂಗಲ್ ಪೇ ಇದ್ದರೆ ಸಾಕು ನೀವು ಸಾಲವನ್ನು ಪಡೆಯಬಹುದು. ನೀವು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಮೊದಲು ಸೈನ್ ಇನ್ ಆಗಿ. ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ ತಕ್ಷಣ ನಿಮಗೆ ಒಂದು ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಇನ್ನು 2 ದಿನ ಮಾತ್ರ ಕಾಲಾವಕಾಶ!
ಡ್ಯಾಶ್ ಬೋರ್ಡ್ ನಲ್ಲಿ ನಿಮಗೆ ಸಾಲದ ಆಯ್ಕೆಯನ್ನು ನೀವು ಕಾಣಬಹುದಾಗಿರುತ್ತದೆ. ನೀವು ಸಾಲದ ಆಯ್ಕೆಯ ಕಡೆಗೆ ಹೋದಾಗ ನೀವು ಅರ್ಜಿಯ ನಮೂನೆಯನ್ನು ಕಾಣಬಹುದಾಗಿರುತ್ತದೆ. ಅಲ್ಲಿ ಕೇಳಲಾದ ಮಾಹಿತಿಯನ್ನು ಒದಗಿಸಿಕೊಡಿ ಹಾಗೂ ಬೇಕಾದ ದಾಖಲೆಗಳನ್ನು ಕೂಡ ಒದಗಿಸಿ. ನಂತರ ಮೊಬೈಲ್ ಸಂಖ್ಯೆ ದೃಢೀಕರಿಸಿ ಮತ್ತು ಓಟಿಪಿಯನ್ನು ಕೂಡ ನಮೂದಿಸಿ. ನಿಮ್ಮ ಅರ್ಜಿ ಏನಾದರೂ ಸರಿಯಾಗಿದ್ದರೆ ನಿಮಗೆ ರೂ.10,000 ದಿಂದ 5 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ!