ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನಿಮಗೆ ಗೃಹಲಕ್ಷ್ಮಿ ಹಣ ಬಂದಿಲ್ವಾ, ಹಾಗೇನೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವು ಕೂಡ ಬಂದಿಲ್ವಾ? ಈ ರೂಲ್ಸ್ ಅನ್ನು ಫಾಲೋ ಮಾಡಿ ನಿಮಗೆ ಪಕ್ಕ ಹಣ ಜಮಾ ಆಗುತ್ತದೆ ನಿಮ್ಮ ಸಮಸ್ಯೆಗಳಿಗೆ ಈ ಒಂದು ಲೇಖನವೂ ಉಪಯುಕ್ತವಾಗಲಿದೆ ಎಂದು ತಿಳಿದುಕೊಂಡಿದ್ದೇನೆ.
ಸ್ನೇಹಿತರೆ ಇದೇ ರೀತಿನ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಎಲ್ಲಾ ತರಹದ ಉದ್ಯೋಗದ ಮಾಹಿತಿಗಳು ಹಾಗೂ ಇದೇ ರೀತಿಯ ಕರ್ನಾಟಕ ಸರ್ಕಾರದ ಸ್ಕೀಮ್ ಗಳು ಇದರ ಬಗ್ಗೆ ಎಲ್ಲ ಮಾಹಿತಿಗಳು ನಿಮಗೆ ಪ್ರತಿನಿತ್ಯ ದೊರಕುತ್ತವೆ.
ನಿಮಗೆ ಗೃಹಲಕ್ಷ್ಮಿ ಹಣ ಮತ್ತು ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗದಿದ್ದಲ್ಲಿ ನೀವು ಏನು ತಪ್ಪು ಮಾಡಿದ್ದೀರಾ ಮತ್ತು ಇದರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ಇದೇ ಲೆಕ್ಕದಲ್ಲಿ ತಿಳಿಸಿಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ಗಮನದಿಂದ ಓದಿ.
ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಹಣ ಬರಬೇಕೆಂದರೆ ಏನು ಮಾಡಬೇಕು?
ಸ್ನೇಹಿತರೆ ನಿಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಕೆ ವೈ ಸಿ ಕಂಪ್ಲೀಟ್ ಆಗಿರಬೇಕು. ಅದನ್ನು ನೀವು ಪರಿಶೀಲಿಸಿಕೊಳ್ಳುವುದು ಹೇಗೆ ಎಂದರೆ ನಿಮ್ಮ ನ್ಯಾಯಬೆಲೆ ಅಂಗಡಿಯನ್ನು ಸಂಪರ್ಕಿಸಿ ಅಲ್ಲಿ ನಿಮ್ಮ ಕುಟುಂಬದ ಸದಸ್ಯರ ಈ ಕೆವೈಸಿ ಕಂಪ್ಲೀಟ್ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಿ.
ನಂತರ ನಿಮ್ಮ ಪಡಿತರ ಚೀಟಿಯಲ್ಲಿರುವ ಸದಸ್ಯರ ಈ ಕೆವೈಸಿ ಏನಾದರೂ ಆಗಿರದಿದ್ದರೆ. ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಅನ್ನು ಸಂಪರ್ಕಿಸಿ ಅಲ್ಲಿ ನೀವು ಮಾಡಿಸಿಕೊಳ್ಳಬಹುದಾಗಿದೆ ಅಂದಾಗ ಮಾತ್ರ ನಿಮಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ತಲುಪುತ್ತದೆ.
ನಿಮ್ಮ ಕುಟುಂಬದಲ್ಲಿರುವ ಕುಟುಂಬದ ಮುಖ್ಯಸ್ಥೆ ಅಥವಾ ಕುಟುಂಬದ ಮುಖ್ಯಸ್ಥ ಮಹಿಳೆ ಮನೆಯ ಯಜಮಾನಿ ಯಾವ ಹೆಸರಿನಿಂದಾದರೂ ಹೇಳಬಹುದು ಅಂತವರ ಈಕೆ ವಹಿಸಿ ಮಾತ್ರ ಕಡ್ಡಾಯವಾಗಿ ಆಗಿರಲೇಬೇಕು ಹಾಗೂ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರ ಕೆವೈಸಿ ಕೂಡ ಕಂಪ್ಲೀಟ್ ಆಗಿರಬೇಕು ಅಂದಾಗ ಮಾತ್ರ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುತ್ತದೆ. ಗೃಹಲಕ್ಷ್ಮಿ ಹಣವು ಕೂಡ ಜಮಾ ಆಗುತ್ತದೆ.
ಮನೆ ಯಜಮಾನಿಯ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು ಅಂದಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವು ಮನೆ ಯಜಮಾನ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಕೊನೆ ದಿನಾಂಕ ಯಾವಾಗ?
ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಈ – ಕೆ ವೈ ಸಿ ಯನ್ನು ಮಾಡಲು ಕೊನೆಯ ದಿನಾಂಕ ಫೆಬ್ರವರಿ 29 ನೇ ತಾರೀಕು 2024 ಕೊನೆಯ ದಿನಾಂಕ ವಾಗಿರುತ್ತದೆ ಅದರ ಒಳಗೆ ನೀವು ರೇಷನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಈಕೆ ವಹಿಸಿಯನ್ನು ಮಾಡಿಸಿಕೊಳ್ಳಿ ಅಂದಾಗ ನಿಮ್ಮ ಸಮಸ್ಯೆ ಬಗೆಹರಿಯಬಹುದು.