Grama panchayat recruitment job opportunities: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಮಗೆ ತಿಳಿಸುವುದೇನೆಂದರೆ ಈ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಹುದ್ದೆಗಳು ಖಾಲಿ ಇವೆ, ಆಸಕ್ತ ಅಭ್ಯರ್ಥಿಗಳು ಮತ್ತು ಅರ್ಹತೆಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹಾಗಾದರೆ ಯಾವುದು ಆ ಜಿಲ್ಲೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ಪೋಸ್ಟ್ಗಳು ಖಾಲಿ ಇವೆ ಮತ್ತು ಯಾವ ವಿದ್ಯಾರ್ಹತೆ ಬೇಕು ಎಂಬುದನ್ನ ಈ ಒಂದು ಲೆಕ್ಕದಲ್ಲಿ ನೀಡುತ್ತೇನೆ, ಆದಕಾರಣ ಕೊನೆಯವರೆಗೂ ಓದಿ.
ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಹುದ್ದೆಗಳು ಖಾಲಿಯಿದ್ದು ಆರು ಲೈಬ್ರರಿ ಸೂಪರ್ ವೈಸರ್ಗಳ, ಹುದ್ದೆಗಳು ಖಾಲಿ ಇವೆ, ಆಸಕ್ತ ಅಭ್ಯರ್ಥಿಗಳು ಮತ್ತು ಅರ್ಹತೆಯನ್ನು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಅರ್ಜಿ ಸಲ್ಲಿಸಲು ವಿದ್ಯಾರ್ಥಿ ಏನು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಿ.
ಚಿತ್ರದುರ್ಗ ಪಂಚಾಯತಿಯಲ್ಲಿ ಲೈಬ್ರರಿ ಸೂಪರ್ವೈಸರ್ ಆಗಿ ಕಾರ್ಯ ಸಲ್ಲಿಸಲು 12ನೇ ತರಗತಿ ಪಾಸ್ ಆಗಿರಬೇಕು ಮತ್ತು ಲೈಬ್ರರಿ ಸೆನ್ಸು ಸರ್ಟಿಫಿಕೇಷನ್ ಕೋರ್ಸ್ ಅನ್ನು ಕಂಪ್ಲೀಟ್ ಮಾಡಿರಬೇಕು ಅದು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಿಂದ ಮಾತ್ರ.
ಚಿತ್ರದುರ್ಗ ಗ್ರಾಮ ಪಂಚಾಯತಿಯಲ್ಲಿ ಲೈಬ್ರರಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸಲು ಅಭ್ಯರ್ಥಿಯು ಕನಿಷ್ಠ ವಯೋಮಿತಿ ಎಂದರೆ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 35 ವರ್ಷಗಳಾಗಿದೆ ಎಸ್‌ಟಿಎಸ್‌ಸಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಲಿಕ್ಕೆ ಯನ್ನು ಮಾಡಿಕೊಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಮೆರಿಟ್ ಲಿಸ್ಟ್ ನ ಆಧಾರದ ಮೇಲೆ ಇರುತ್ತದೆ ಹಾಗಾಗಿ ಮೆರಿಟ್ ಲಿಸ್ಟ್ ನಲ್ಲಿ ಟಾಪ್ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಿದ್ದಲ್ಲಿ ಮೆರಿಟ್ ನಲ್ಲಿ ಬಂದವರಿಗೆ ಹುದ್ದೆಯನ್ನು ನೀಡಲಾಗುವುದು.
ಹಾಗೂ ಚಿತ್ರದುರ್ಗ ಗ್ರಾಮ ಪಂಚಾಯಿತಿನಲ್ಲಿ ಲೈಬ್ರರಿ ಸೂಪರ್ ಆಗಿ ಆಯ್ಕೆ ಆದರೆ 17,170 ಸಂಬಳ ಇರುತ್ತದೆ ಅದು ಪ್ರತಿ ತಿಂಗಳಿಗೆ, ಮತ್ತು ಇದಕ್ಕೆ ಯಾವುದೇ ಜಿಲ್ಲೆಯಿಂದಲೂ ಕೂಡ ಅರ್ಜನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಿ ಮತ್ತು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಿ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 26 ನೇ ತಾರೀಕು 2023 ಆಗಿದ್ದು ಆಸಕ್ತ ಅಭ್ಯರ್ಥಿಗಳು ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳ ಅರ್ಜಿಯನ್ನು ಸಲ್ಲಿಸಬಹುದು ಹಾಗಾದರೆ ಈಗ ಆದಿ ಸಲ್ಲಿಸುವುದು ಅಂತ ತಿಳಿದುಕೊಳ್ಳಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಕೆಳಗಿನ ವಿಳಾಸಕ್ಕೆ ನೀವು ಪೋಸ್ಟನ್ನು ಮಾಡತಕ್ಕದ್ದು.
ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಉಪ ಭದ್ರತೆಗಳು, ಜಿಲ್ಲಾ ಪಂಚಾಯತ್
ಕ್ರೀಡಾಂಗಣ ರಸ್ತೆ, ಚಿತ್ರದುರ್ಗ