ಸ್ನೇಹಿತರೆ ಈ ಒಂದು ಲೇಖನದಲ್ಲಿ ತಮಗೆ ತಿಳಿಸುವುದೇನೆಂದರೆ ಗ್ರಾಮ ಪಂಚಾಯತಿಯಲ್ಲಿ ಹಣ ಕೊಡುತ್ತಿದ್ದಾರೆ
ಪಿಯುಸಿ ಮತ್ತು ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಖರೀದಿಸಲು ಅಂತ ಹಣ ಕೊಡುತ್ತಿದ್ದಾರೆ ಅದನ್ನು ಹೇಗೆ ಸಧ್ಯಪಯೋಗಪಡಿಸಿಕೊಳ್ಳಬೇಕು ಹಾಗೂ ಗ್ರಾಮ ಪಂಚಾಯತಿಯಿಂದ ಹಣವನ್ನು ಹೇಗೆ ಪಡೆದುಕೊಳ್ಳಬೇಕು ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಈ ಯೋಜನೆ ಯಾವುದು ಅಂತ ತಿಳಿದುಕೊಳ್ಳಿ.
ಇದೇ ರೀತಿ ಲೇಖನಗಳನ್ನು ಓದಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಮತ್ತು ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ಎಲ್ಲ ಮಾಹಿತಿಗಳು ದಿನವೇ ದೊರಕುತ್ತವೆ.
ಈ ಸ್ಕೀಮ್ ನ ಹೆಸರು ಗ್ರಾಮ ಪಂಚಾಯಿತಿ ವೋಚೆರ್ ಸ್ಕೀಮ ಅಂತ ಈ ಸ್ಕೀಮ್ ಅಲ್ಲಿ ನಿಮಗೆ ಪಿಯುಸಿ ಓದುತ್ತಿದ್ದರೆ 2500 ರೂಪಾಯಿಗಳು ಮತ್ತು ಡಿಗ್ರಿ ಓದುತ್ತಿದ್ದರೆ 3500 ರೂಪಾಯಿಗಳನ್ನು ನೀಡುತ್ತಾರೆ. ಅಗತ್ಯ ದಾಖಲೆಗಳನ್ನು ಈ ಕೆಳಗೆ ಪಟ್ಟಿ ಮಾಡಿರುತ್ತೇನೆ.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಹಿಂದಿನ ವರ್ಷದ ಅಂಕಪಟ್ಟಿ
- ಓಚರ್ ಫಾರ್ಮ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸ್ಟಡಿ ಸರ್ಟಿಫಿಕೇಟ್
ಈ ಎಲ್ಲ ಮೇಲಿನಿಂದ ಕಲೆಗಳನ್ನು ಸರಿಪಡಿಸಿಕೊಂಡು ನೀವು ಗ್ರಾಮ ಪಂಚಾಯತಿಗೆ ಹೋಗಿ ತಲುಪಿಸಬೇಕು ಮತ್ತು ಯಾರು ಅರ್ಹರು ಎಂದು ತಿಳಿದುಕೊಳ್ಳಿ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಹಣವನ್ನು ಪಡೆದುಕೊಳ್ಳಲು ಯಾರು ಎಂದು ಈ ಕೆಳಗೆ ಕೊಟ್ಟಿರುತ್ತೇನೆ.
ಗ್ರಾಮ ಪಂಚಾಯಿತಿ ವಚನಕ್ಕೆ ಅನ್ವಯಿಸುವವರು ಕೇವಲ ( ST )ಮತ್ತು (SC) ವಿದ್ಯಾರ್ಥಿಗಳು ಮಾತ್ರ, ಹಾಗಾಗಿ ಪಿಯುಸಿ ಮತ್ತು ಡಿಗ್ರಿ ಓದುತ್ತಿರುವ ಎಸ್ ಟಿ ಮತ್ತು ಎಸ್ ಸಿ ವಿದ್ಯಾರ್ಥಿಗಳು ಈ ಕೂಡಲೇ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡ ನಿಮ್ಮ ಗ್ರಾಮ ಪಂಚಾಯತಿಯಲ್ಲಿರುವ ಯಾರಾದರೂ ಒಬ್ಬ ಕಾರ್ಯಕರ್ತರನ್ನು ಸಂಪರ್ಕಿಸಿ.
ಸ್ನೇಹಿತರೆ ಈ ಲೇಖನವ ನಿಮಗೆ ಇಷ್ಟವಾದಲ್ಲಿ ನಮ್ಮ ಜಾಲತಾಣದ ಸಬ್ಸ್ಕ್ರೈಬ್ ಆಗಿ,ಹಾಗೂ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.ಅಲ್ಲಿ ಇದೇ ತರದ ಸುದ್ದಿಗಳು ತಲುಪುತ್ತವೆ.ಅಲ್ಲಿ ಎಲ್ಲಾ ತರದ ಸುದ್ದಿಗಳನ್ನು ದಿನಾಲು ಹಾಕುತ್ತಲೇ ಇರುತ್ತೇವೆ.