Grama panchayat voucher scheme for students: ನಮಸ್ಕಾರ ಸ್ನೇಹಿತರೆ, ಈ ಲೇಖನವನ್ನು ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಕರ್ನಾಟಕ ಸರ್ಕಾರದ ಒಂದು ಯೋಜನೆಯದ ಗ್ರಾಮ ಪಂಚಾಯಿತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆಯಾ ಗ್ರಾಮಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬುಕ್ ವಿತರಣೆಯನ್ನು ಹಮ್ಮಿಕೊಳ್ಳುತ್ತಾರೆ.
ಸ್ನೇಹಿತರೆ ಗ್ರಾಮ ಪಂಚಾಯಿತಿಯಲ್ಲಿ ನೀಡುವ ಓಚರ್ ಹಣದ ಬಗ್ಗೆ ಈ ಒಂದು ಲೇಖನದ ಮಾಹಿತಿಯನ್ನು ತಮಗೆ ತಿಳಿಸಿರುತ್ತೇನೆ. ಈ ಮಾಹಿತಿಯು ಬಹಳ ಜನಕ್ಕೆ ಗೊತ್ತಿಲ್ಲ ಮತ್ತು ಗೊತ್ತಿರುವ ಜನರು ಈ ಮಾಹಿತಿಯನ್ನು ಉಪಯೋಗಿಸಿಕೊಳ್ಳಿ ಮತ್ತು ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು ಮತ್ತು ಯಾರು ಅನರ್ಹರು ಅರ್ಜಿ ಸಲ್ಲಿಸಲು ಈ ಮೂಲಕ ತಿಳಿದುಕೊಳ್ಳಿ.
ಸ್ನೇಹಿತರೆ ಗ್ರಾಮ ಪಂಚಾಯಿತಿಯಲ್ಲಿ ವೋಚರ್ ಫಾರ್ಮ್ ಮತ್ತು ದಾಖಲೆಗಳನ್ನು ತುಂಬಿ ಕೊಡುವ ಮೂಲಕ ಇಂತಿಷ್ಟು ಹಣ ಅಂತ ಕೊಡುತ್ತಾರೆ ತಿಳಿದಿರುವ ಮಟ್ಟಕ್ಕೆ ಪಿಯುಸಿ ಮತ್ತು 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು ಒಂದುವರೆ ಸಾವಿರ ಹಾಗೂ ಡಿಗ್ರಿ ಅಥವಾ ಪದವೀಧರ ವಿದ್ಯಾರ್ಥಿಗಳಿಗೆ ಸುಮಾರು ಮೂರುವರೆ ಸಾವಿರ ಹಣವನ್ನು ಗ್ರಾಮ ಪಂಚಾಯತಿಯಲ್ಲಿ ಪ್ರತಿ ವಿದ್ಯಾರ್ಥಿಗೆ ನೀಡುತ್ತಾರೆ. ನೆನಪಿರಲಿ ಎಸ್ ಟಿ ಮತ್ತು ಎಸ್ ಸಿ ವಿದ್ಯಾರ್ಥಿಗಳಿಗೆ ಮಾತ್ರ.
ಹಾಗಾದರೆ ಈಗ ತಿಳಿಯೋಣ ಓಚರ್ ಫಾರ್ಮ್ ತುಂಬಿ ಯಾವ ರೀತಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಹಣವನ್ನು ಅಥವಾ ಪುಸ್ತಕಗಳನ್ನು ಹೇಗೆ ಪಡೆದುಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ವೋಚರ್ ಫಾರ್ಮ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸ್ಟಡಿ ಸರ್ಟಿಫಿಕೇಟ್
ಈ ಮೇಲಿನ ದಾಖಲೆಗಳನ್ನು ಜೆರಾಕ್ಸ್ ಪ್ರತಿಗಳನ್ನು ಗ್ರಾಮ ಪಂಚಾಯಿತಿಗೆ ನೀಡುವ ಮೂಲಕ ಎಸ್ ಟಿ ಮತ್ತು ಎಸ್ ಸಿ ವರ್ಗದ ವಿದ್ಯಾರ್ಥಿಗಳು ಉಚಿತವಾಗಿ ಪುಸ್ತಕಗಳನ್ನು ಪಡೆದುಕೊಳ್ಳಬಹುದು ಇಲ್ಲದಿದ್ದಲ್ಲಿ ಪುಸ್ತಕದ ಕೊಡಿಸಲು ಆಗದಿದ್ದಲ್ಲಿ ಗ್ರಾಮ ಪಂಚಾಯತಿ ಕಡೆಯಿಂದ ಪ್ರತಿ ವಿದ್ಯಾರ್ಥಿಗೆ ಮೇಲೆ ನೀಡಿದ ಹಾಗೆ ಇಂತಿಷ್ಟು ಅಂತ ಹಣ ಕೊಡಲಾಗುತ್ತದೆ.
ಈ ಮಾಹಿತಿಯು ಇನ್ನು ಯಾರಿಗೂ ತಿಳಿದಿಲ್ಲ ಅವರು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಮತ್ತು ನೀವು ಎಸ್ ಟಿ ಮತ್ತು ಎಸ್ಸಿ ವರ್ಗದ ವಿದ್ಯಾರ್ಥಿಗಳಾಗಿದ್ದರೆ ನೀವು ಗ್ರಾಮ ಪಂಚಾಯತಿಯಲ್ಲಿ ಇದರ ಬಗ್ಗೆ ಕೇಳಿ ಮಾಹಿತಿ ತಿಳಿದುಕೊಳ್ಳಿ ಮತ್ತು ಬೇಕಾದ ದಾಖಲೆಗಳನ್ನು ಒದಗಿಸಿ ಪುಸ್ತಕ ಅಥವಾ ಹಣವನ್ನು ಪಡೆದುಕೊಳ್ಳಿ.
ಈ ಒಂದು ಮಾಹಿತಿ ಯಾರಿಗೂ ಇನ್ನು ತಿಳಿದಿಲ್ಲ ಅಂತವರು ಮತ್ತು ಇನ್ನು ಯಾರಿಗೆ ನಿಮ್ಮ ಸ್ನೇಹಿತರಲ್ಲಿ ಎಷ್ಟು ಮತ್ತು ಎಸ್ಸಿ ವರ್ಗದ ವಿದ್ಯಾರ್ಥಿಗಳು ಇದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ ಮತ್ತು ಅವರಿಗೂ ಕೂಡ ಗ್ರಾಮ ಪಂಚಾಯಿತಿ ವತಿಯಿಂದ ಪುಸ್ತಕಗಳನ್ನು ಮತ್ತು ಹಣವನ್ನು ಪಡೆದುಕೊಳ್ಳಲು ಸಹಾಯ ಮಾಡಿ ಎಂದು ತಿಳಿಸುತ್ತೇನೆ.