ನಮಸ್ಕಾರ ಸ್ನೇಹಿತರೆ…. ಇವತ್ತಿನ ಈ ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, ಗೃಹಜೋತಿ ಫಲಾನುಭವಿಗಳಿಗೆ ಬಂದಿರುವಂತಹ ಬಿಗ್ ಅಪ್ಡೇಟ್ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ. ಲೇಖನವನ್ನು ಸಂಪೂರ್ಣವಾಗಿ ಓದುವ ಮುಖಾಂತರ ನೀವು ಕೂಡ ಯಾರಿಗೆ, ಈ ಉಚಿತ ವಿದ್ಯುತ್ ದೊರೆಯುತ್ತಿಲ್ಲ ಎಂಬುದನ್ನು ತಿಳಿಯಬಹುದಾಗಿದೆ.
ಗೃಹಜ್ಯೋತಿ ಫಲಾನುಭವಿಗಳಿಗೆ ಕಹಿ ಸುದ್ದಿ
ಕರ್ನಾಟಕದಲ್ಲಿರುವಂತಹ ಎಲ್ಲಾ ಜನರು ಕೂಡ ಈಗಾಗಲೇ ಹಲವಾರು ತಿಂಗಳಿನಿಂದ ಗೃಹಜೋತಿ ಯೋಜನೆ ಅಡಿಯಲ್ಲಿ, ಉಚಿತವಾದ ವಿದ್ಯುತ್ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಯಾವುದೇ ರೀತಿಯ ಕರೆಂಟ್ ಬಿಲ್ ಗಳನ್ನು ಕೂಡ ಪ್ರಸ್ತುತವಾಗಿ ಕಟ್ಟುವಂತಿಲ್ಲ. ಎಲ್ಲವೂ ಕೂಡ ಉಚಿತವಾಗಿಯೇ ಸಿಗುತ್ತಿದೆ. ಎಲ್ಲವೂ ಎಂದರೆ ಸರ್ಕಾರಿ ಯೋಜನೆ ಕಡೆಯಿಂದ ಗೃಹ ಜ್ಯೋತಿ ವಿದ್ಯುತ್ ಮಾತ್ರ ಉಚಿತವಾಗಿ ದೊರೆಯುತ್ತಿದೆ. 200 ಯೂನಿಟ್ ಗಳವರೆಗೂ ಕೂಡ ನಾವೆಲ್ಲರೂ ಉಚಿತ ವಿದ್ಯುತ್ಗಳನ್ನು ಬಳಕೆ ಮಾಡಬಹುದು.
ಇನ್ಮುಂದೆ ಈ ರೀತಿಯ ಒಂದು ಸೌಲಭ್ಯ ಎಲ್ಲಾ ಅಭ್ಯರ್ಥಿಗಳಿಗೂ ದೊರೆಯುವುದಿಲ್ಲ. ಏಕೆಂದರೆ ಸರ್ಕಾರವು ಈಗಾಗಲೇ ಮಾಹಿತಿಯನ್ನು ಕೂಡ ನೀಡಿದೆ. ಸಾಕಷ್ಟು ಗೃಹಜೋತಿ ಫಲಾನುಭವಿಗಳು 200 ಯೂನಿಟ್ ಗಿಂತ ಹೆಚ್ಚಿನ ಅಧಿಕವಾದ ವಿದ್ಯುತ್ಗಳನ್ನು ಬಳಕೆ ಮಾಡುತ್ತಿದ್ದರೆ, ಅಂತಹ ಅಭ್ಯರ್ಥಿಗಳ ವಿದ್ಯುತ್ ಶುಲ್ಕವು ಕೂಡ ಹೆಚ್ಚಾಗಲಿದೆ. ಅಂದರೆ ನೀವೇನಾದರೂ 150 ಯೂನಿಟ್ ವಿದ್ಯುತ್ತನ್ನು ಪ್ರತಿ ತಿಂಗಳು ಕೂಡ ಬಳಕೆ ಮಾಡುತ್ತೀರಿ ಎಂದರೆ, ಮಾತ್ರ ನಿಮಗೆ ಮುಂದಿನ ದಿನಗಳಲ್ಲಿ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ದೊರೆಯುತ್ತದೆ.
ಆದರೆ ನೀವು 200 ಯೂನಿಟ್ ಗಳಿಗಿಂತ ಹೆಚ್ಚಿನ ಅಧಿಕವಾದ ವಿದ್ಯುತ್ತನ್ನು ಬಳಕೆ ಮಾಡುತ್ತೀರಿ ಎಂದರೆ, ನಿಮಗೆ ಮುಂದಿನ ದಿನಗಳಲ್ಲಿ ಈ ಒಂದು ಗೃಹಜೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ದೊರೆಯುವುದಿಲ್ಲ. ದೊರೆತರೂ ಕೂಡ ಎಲ್ಲಾ ರೀತಿಯ ಶುಲ್ಕದ ಮೊತ್ತವನ್ನು ನೀವೇ ಕೂಡ ಪಾವತಿ ಮಾಡಬೇಕಾಗುತ್ತದೆ. ಯಾವ ರೀತಿ ಅಂತೀರಾ ? ಅಂದರೆ ನೀವು ಪ್ರಸ್ತುತ ಈ ತಿಂಗಳಿನಲ್ಲಿ 200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ತನ್ನು ಬಳಕೆ ಮಾಡಿದ್ದೀರಿ ಎಂದು ಭಾವಿಸಿರಿ. ಬಳಿಕ ಆ ಶುಲ್ಕದ ಮೊತ್ತವು ಕೂಡ ನಿಮ್ಮ ಮನೆಯ ಬಾಗಿಲಿಗೆ ರಶೀದಿಯಾಗಿ ಬರುತ್ತದೆ.
ಇನ್ಮುಂದೆ ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ.
ಆ ಬಂದಿರುವಂತಹ ಶುಲ್ಕದ ಮೊತ್ತವನ್ನು ನೀವು ಆ ನಿಗದಿ ತಿಂಗಳಿನಲ್ಲಿಯೇ ಕಟ್ಟಲೇಬೇಕಾಗುತ್ತದೆ. ಆ ಕಟ್ಟುವಂತಹ ಸಂದರ್ಭದಲ್ಲಿ ಶುಲ್ಕ ಮೊತ್ತ ಕೂಡ ಹೆಚ್ಚಾಗಿರುತ್ತದೆ. ಅಂದರೆ ಪ್ರತಿ ಯೂನಿಟ್ ಗೂ ಕೂಡ 7 ರೂ ಹಣವನ್ನು ಹೆಚ್ಚು ಮಾಡುತ್ತದೆ ವಿದ್ಯುತ್ ಇಲಾಖೆ, ಈ ರೀತಿಯಾಗಿ ಮಾಡುತ್ತೇವೆ ಎಂಬ ಮಾಹಿತಿಯನ್ನು ಕೂಡ ಈಗಾಗಲೇ ಹೊರಹಾಕಿದೆ. ಆ ಮಾಹಿತಿಯಂತೆ ಎಲ್ಲಾ ಗೃಹಜೋತಿ ಫಲಾನುಭವಿಗಳಿಗೆ ದೊಡ್ಡ ಮೊತ್ತದ ಹಣವನ್ನೇ ವಿಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಫ್ಯಾನ್ಗಳನ್ನು ಕೂಡ ಬಳಕೆ ಮಾಡುತ್ತಾರೆ. ಯಾಕೆಂದರೆ ಇದು ಬೇಸಿಗೆಕಾಲ.
ಬೇಸಿಗೆ ಕಾಲದಲ್ಲಿ ಎಲ್ಲಾ ಜನರು ಕೂಡ ಫ್ಯಾನ್ ಇಲ್ಲದೆ ಮಲಗಲು ಸಾಧ್ಯವೇ ಇಲ್ಲ, ಫ್ಯಾನ್ ಹಾಕುವುದರಿಂದಲೂ ಕೂಡ ವಿದ್ಯುತ್ ಬಳಕೆ ಆಗುತ್ತದೆ. ಆ ಸಂದರ್ಭದಲ್ಲಿ ಆ ತಿಂಗಳಿನಲ್ಲಿ ಹೆಚ್ಚಿನ ಅಧಿಕವಾದ ಶುಲ್ಕವು ಕೂಡ ಅನ್ವಯವಾಗುತ್ತದೆ. ಆದ್ದರಿಂದ ನೀವು ಕೂಡ ಎಚ್ಚರಿಕೆಯಿಂದ ನಿಮ್ಮ ಮನೆಗಳಲ್ಲಿ ವಿದ್ಯುತ್ಗಳನ್ನು ಬಳಕೆ ಮಾಡಿರಿ.
ನೀವು 200 ಯೂನಿಟ್ ಉಚಿತವಾಗಿ ದೊರೆಯುತ್ತದೆಯಲ್ಲ ಎಂದು ಫ್ಯಾನ್ ಗಳನ್ನು ಹಾಕುವುದು ಹಾಗೂ ಇನ್ನಿತರ ವಿದ್ಯುತ್ಗಳನ್ನು ಬಳಕೆ ಮಾಡುವುದರಿಂದಲೂ ಕೂಡ ನಿಮಗೆ ಹೆಚ್ಚಿನ ಶುಲ್ಕ ಅನ್ವಯವಾಗಲಿದೆ. ಸ್ನೇಹಿತರೆ ಇದು ಎಲ್ಲರಿಗೂ ಕೂಡ ಅನ್ವಯವಾಗುವುದಿಲ್ಲ. ಯಾರು 200 ಯೂನಿಟ್ ಕಿಂತ ಹೆಚ್ಚಿನ ಅಧಿಕವಾದ ವಿದ್ಯುತ್ಗಳನ್ನು ಬಳಕೆ ಮಾಡುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಈ ರೀತಿಯ ಒಂದು ನಿಯಮ ಅನ್ವಯವಾಗುತ್ತದೆ.
ಈ ರೀತಿಯ ಹೊಸ ನಿಯಮವನ್ನು ಇಲಾಖೆಯು ಏಕೆ ಜಾರಿಗೊಳಿಸಿದೆ ಅಂದರೆ, ವಿದ್ಯುತ್ ಪೂರೈಕೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಆ ಸಂದರ್ಭದಲ್ಲಿ ಎಲ್ಲಾ ರೀತಿಯ ಒಂದು ವಿವಿಧವಾದ ಹೊಸ ನಿಯಮಗಳನ್ನು ಜಾರಿಗೊಳಿಸಲೇಬೇಕಾಗುತ್ತದೆ. ಆ ಜಾರಿಗೊಳಿಸುವಂತಹ ನಿಯಮದಿಂದ ಕೆಲ ಅಭ್ಯರ್ಥಿಗಳು ಎಚ್ಚರಿಕೆಯಿಂದ ವಿದ್ಯುತ್ಗಳನ್ನು ಕೂಡ ಬಳಕೆ ಮಾಡುತ್ತಾರೆ. ತಮ್ಮ ಮನೆಗಳಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ಗಳನ್ನು ಕೂಡ ಬಳಕೆ ಮಾಡುವುದಿಲ್ಲ. ಅಂತಹ ಸಮಯದಲ್ಲಿ ಕೂಡ ವಿದ್ಯುತ್ ಗಳು ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ಆಗುವುದಿಲ್ಲ.
ಇದು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಅನ್ವಯವಾಗುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದೇವೆ. ನಿಮ್ಮ ಒಂದು ವರ್ಷದ ವಿದ್ಯುತ್ ಬಿಲ್ ಗಳನ್ನು ಲೆಕ್ಕಾಚಾರ ಮಾಡಿ ನಿಮಗೆ ಗೃಹಜೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ತನ್ನು ಪೂರೈಕೆ ಮಾಡುತ್ತಿದೆ ಸರ್ಕಾರ. ಇನ್ನೂರು ಯೂನಿಟ್ ಗಳವರೆಗೂ ಕೂಡ ಈವರೆಗೂ ನೀವು ಬಳಕೆ ಮಾಡಬಹುದು. ಇನ್ಮುಂದೆ ಆ ರೀತಿಯ ಒಂದು ನಿಯಮ ಇರುವುದಿಲ್ಲ, ಹೊಸ ನಿಯಮದೊಂದಿಗೆ ಮುನ್ನುಗ್ಗಲಿದೆ ಸರ್ಕಾರ ಹಾಗೂ ವಿದ್ಯುತ್ ಇಲಾಖೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…