Gruha Lakshmi: ಗೃಹಲಕ್ಷ್ಮಿ ಹಣ ಬಂದಿಲ್ವಾ? ಯಾವ ದಿನದಂದು ಹಣ ಜಮಾ ಆಗಲಿದೆ? ಇಲ್ಲಿದೆ ವಿವರ!

Gruha Lakshmi: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದರೆ, ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಎಂಬ ಮಾಹಿತಿಯನ್ನು ನೀಡಿರುತ್ತೇನೆ ಅಗತ್ಯತೆಯುಳ್ಳವರು ಲೇಖನವನ್ನು ಕೊನೆಯವರೆಗೂ ಓದಿ.

Gruha Lakshmi Scheme 

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದಲ್ಲಿ ಇದೀಗ 10 ಕಂತುಗಳನ್ನು ಪೂರೈಸಿ 11ನೇ ಕಂತಿನ ಹಣವನ್ನು ಜಮಾ ಮಾಡಲು ಮುಂದಾಗಿದೆ. 11ನೇ ಕಂತಿನ ಹಣ ಬರುವುದು ಸ್ವಲ್ಪ ತಡವಾಗಿದೆ ಅಷ್ಟೇ. ಇನ್ನೇನು ಕೆಲವೇ ದಿನಗಳಲ್ಲಿ 11ನೇ ಕಂತಿನ ಹಣವು ಕೂಡ ಜಮಾ ಆಗುವುದು ನಿಜ ಎಂದು ತಿಳಿದುಬಂದಿದೆ. 

ಗೃಹಲಕ್ಷ್ಮಿ ಹಣ (Gruha Lakshmi Money) ಬಾರದಿರಲು ಕಾರಣಗಳು? 

ಗೃಹಲಕ್ಷ್ಮಿ ಯೋಜನೆ ಹಣ ಬಾರದಿರಲು ಕೆಲವೊಂದಿಷ್ಟು ಪ್ರಮುಖ ಕಾರಣಗಳಿವೆ. ಅವುಗಳಲ್ಲಿ ಯಾವುದು ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಹಾಗೂ ಇನ್ನಿತರ ಸಮಸ್ಯೆಗಳು ಇಲ್ಲಿವೆ ನೋಡಿ.

ಇದನ್ನು ಸಹ ಓದಿ: ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅವಕಾಶ! Crop Insurance Application

Reasons For Gruha lakshmi Money Not Deposited Yet

  • ಬ್ಯಾಂಕ್ ಖಾತೆಯೊಂದಿಗೆ ಎನ್‌ಪಿಸಿಐ (NPCI) ಮ್ಯಾಪಿಂಗ್ ಆಗದಿರುವುದು.
  • ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು. 
  • ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೇ ಇರುವುದು. 
  • ರೇಷನ್ ಕಾರ್ಡ್ e-KYC ಮಾಡಿಸದೆ ಇರುವುದು.

ಈ ಎಲ್ಲ ಮೇಲಿನ ಕಾರಣಗಳು ನಿಮ್ಮ ಗೃಹಲಕ್ಷ್ಮಿ ಯೋಜನೆ ಹಣ ಬರದಿರಲು ಪ್ರಮುಖ ಅಂಶಗಳಾಗಿರಬಹುದು.

ಹೌದು ಸ್ನೇಹಿತರೆ, ಇನ್ನೇನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಜಮಾ ಆಗುತ್ತದೆ. ಹಾಗಾಗಿ ಫಲಾನುಭವಿಗಳು ಸ್ವಲ್ಪ ತಾಳ್ಮೆಯಿಂದ ಕಾಯಬೇಕಾಗಿರುತ್ತದೆ. ಯಾರ ಖಾತೆಗೆ ಹಣ ದ್ಯಾಮ ಆಗಿಲ್ಲ ಅಂತವರು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹಣ ಪಡೆದುಕೊಳ್ಳಿ.

ಇದನ್ನು ಸಹ ಓದಿ: ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸಿ! ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಬಂದ್!

ಓದುಗರ ಗಮನಕ್ಕೆ: ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿರುತ್ತೇನೆ. ಲೇಖನವ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅಥವಾ ನಮ್ಮ ಜಾಲತಾಣದ ಚಂದದಾರರಾಗಿ.

WhatsApp Group Join Now
Telegram Group Join Now
error: Content is protected !!