Gruha Lakshmi Scheme: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಇನ್ನು ಯಾರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಂದಿಲ್ಲ ಅಂತವರು ಈ ಲೇಖನವನ್ನು ಕೊನೆಯವರೆಗೂ ಓದಿ ಅದಕ್ಕೆ ಸೂಕ್ತ ಕಾರಣವನ್ನು ಇದೇ ಲೇಖನದಲ್ಲಿ ನೀಡಿರುತ್ತೇವೆ.
ಗೃಹಲಕ್ಷ್ಮಿ (Gruha Lakshmi Scheme) ಯೋಜನೆಯನ್ನು ಪ್ರಾರಂಭಿಸಿ ಈಗಾಗಲೇ 6 ತಿಂಗಳು ಯಶಸ್ವಿಯಾಗಿ ಮುಗಿಸಿದ್ದು ಇದೀಗ 7ನೇ ಕಂತಿನ ಹಣದ ಕುರಿತಾಗಿ ಜಾಸ್ತಿ ಗೊಂದಲಗಳು ಉಂಟಾಗಿವೆ ಎಂದೇ ಹೇಳಬಹುದು. ಇನ್ನು ಕೂಡ ಕೆಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2ನೇ, 3ನೇ, ಮತ್ತು 6ನೇ ಕಂತಿನ ಹಣವು ಕೂಡ ಸರಿಯಾಗಿ ದೊರಕಿಲ್ಲ.
ಗೃಹಲಕ್ಷ್ಮಿ[Gruha Lakshmi Scheme] ಹಣ ಬರೆದಿರಲು ಕಾರಣಗಳೇನು?
ಸ್ನೇಹಿತರೆ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬರದಿರಲು ತುಂಬಾ ಕಾರಣಗಳಿವೆ ಅದರಲ್ಲಿ ಮುಖ್ಯವಾದ ಎಂದರೆ ತಮ್ಮ ದಾಖಲೆಗಳು ಸರಿಯಾಗಿ ಅಪ್ಡೇಟ್ ಆಗಿರತಕ್ಕದ್ದು. ಇನ್ನೂ ಕೂಡ ಕೆಲವು ಪುರ ದಾಖಲೆಗಳು ಸರಿಯಾಗಿ ಅಪ್ಡೇಟ್ ಆಗಿರದ ಕಾರಣಕ್ಕಾಗಿ ಸರಿಯಾದ ಸಮಯದಲ್ಲಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿಲ್ಲ ಎಂದು ತಿಳಿಸಲಾಗಿದೆ.
ಸ್ವಂತ ಮನೆಯನ್ನು ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟಂತ ಹಲವು ಬ್ಯಾಂಕ್ ಗಳು ಇಲ್ಲಿದೆ ನೋಡಿ ಮಾಹಿತಿ!!
ಯಾರ ದಾಖಲೆಗಳು ಅಪ್ಡೇಟ್ ಆಗಿಲ್ಲ ಹಾಗೂ ಸರಿಯಾಗಿ ರಿಜಿಸ್ಟರ್ ಆಗದೆ ಇರುವ ದಾಖಲೆಗಳನ್ನು ಮತ್ತು ಪುನಃ ಮತ್ತೊಮ್ಮೆ ರಿಜಿಸ್ಟರ್ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಜೊತೆಗೆ ಇನ್ನು ಅರ್ಜಿ ಸಲ್ಲಿಸದವರೆಗೂ ಕೂಡ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
{Gruha Lakshmi Scheme}ದಾಖಲೆಗಳನ್ನು ಅಪ್ಡೇಟ್ ಮಾಡಿಸಿಕೊಳ್ಳುವುದು ಹೇಗೆ?
ಸ್ನೇಹಿತರೆ ನಿಮ್ಮ ಖಾತೆಗೆ ಗುರು ಲಕ್ಷ್ಮಿ ಹಣ ಬಂದಿಲ್ಲ ಅಂತ ಅಂದರೆ ನೀವು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್ ಅನ್ನು ಖಚಿತವಾಗಿ ಮಾಡಿರಬೇಕು! ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಮಹಿಳೆಯರ ಹೆಸರು ಒಂದೇ ಆಗಿರಬೇಕು ಮತ್ತು ಯಾವುದೇ ರೀತಿಯ ದೋಷಗಳು ಇರಬಾರದು.
ರೇಷನ್ ಕಾರ್ಡ್ ನ ಪರಿಮಿತಿಯನ್ನು ಮೀರಿ ರೇಷನ್ ಕಾರ್ಡನ್ನು ಹೊಂದಿರಬಹುದು ಹಾಗೂ ರೇಷನ್ ಕಾರ್ಡ್ ನ ಈಕೆ ವೈಸಿ ಯನ್ನು ಮಾಡಿಸತಿರುವುದು ಇವೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಅನರ್ಹರಾಗಿರುವ ಕಾರಣಗಳು.
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಜಮಾ ಮಾಡಲಾಗಿದೆ ಖಾತೆಯನ್ನು ಚೆಕ್ ಮಾಡಿಕೊಳ್ಳಿ!!
ಎಲ್ಲಾ ರೀತಿಯ ದಾಖಲೆಗಳು ಸರಿಯಾಗಿದ್ದು ಮತ್ತು ನಿಮ್ಮ ಖಾತೆಗೆ ಹಣ ಬಿದ್ದಿಲ್ಲ ಅಂದರೆ ನೀವು ಪೋಸ್ಟ್ ಆಫೀಸ್ನ ಸೇವಿಂಗ್ ಅಕೌಂಟ್ ಅನ್ನು ತೆಗೆದುಕೊಂಡು ಅದನ್ನು ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ನಲ್ಲಿ ಅಪ್ಡೇಟ್ ಮಾಡಿಸಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಎಂದು ತಿಳಿಸಿದ್ದಾರೆ.