ನಮಸ್ಕಾರ ಸ್ನೇಹಿತರೆ… ಗೃಹಲಕ್ಷ್ಮಿಯರಿಗೆ ಒಳ್ಳೆಯ ಸಿಹಿ ಸುದ್ದಿ ಇದಾಗಿದೆ. ಏಪ್ರಿಲ್ ತಿಂಗಳಿನಲ್ಲಿಯೇ 8 ಹಾಗೂ 9ನೇ ಕಂತಿನ ಹಣ ಕೂಡ ಎಲ್ಲಾ ಫಲಾನುಭವಿಗಳ ಖಾತೆಗೆ ಈಗಾಗಲೇ ಜಮಾ ಆಗಿದೆ. ಇದುವರೆಗೂ ಹಣ ಯೋಜನೆ ಕಡೆಯಿಂದ ಬಂದಿದೆ. ಆದರೆ ಒಂಬತ್ತನೇ ಕಂತಿನ ಹಣ ಇನ್ನೂ ಕೂಡ ನಮ್ಮ ಖಾತೆಗೆ ಬಂದಿಲ್ಲ ಎನ್ನುವವರು ಇದೇ ತಿಂಗಳಿನಲ್ಲಿಯೇ ನಿಮಗೂ ಕೂಡ ಹಣ ಜಮಾ ಆಗುತ್ತದೆ. ಆ ಜಮ ಆದ ದಿನಾಂಕದಲ್ಲಿ ನೀವು ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ ಹಣ ಬಂದಿದೆಯೋ ಇಲ್ಲವೋ ಎಂದು, ಈ ಒಂದು ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಇದುವರೆಗೂ ಗೃಹಲಕ್ಷ್ಮಿ ಕಡೆಯಿಂದ ಎಷ್ಟು ಕಂತುಗಳು ಬಂದಿದೆ.
ಸ್ನೇಹಿತರೆ ಈ ಒಂದು ಯೋಜನೆಯನ್ನು 2023ನೇ ಸಾಲಿನಲ್ಲಿಯೇ ಜಾರಿಗೊಳಿಸಲಾಯಿತು. ಸರ್ಕಾರವೇ ಈ ಒಂದು ಯೋಜನೆಗೆ ಮನ್ನಣೆಯನ್ನು ನೀಡಿದೆ. ಈ ಒಂದು ಯೋಜನೆ ಮುಖಾಂತರ ಸಾಕಷ್ಟು ತಿಂಗಳಿನಿಂದ ಗೃಹಲಕ್ಷ್ಮಿಯರು ಮಾತ್ರ ಗೃಹಲಕ್ಷ್ಮಿ ಯೋಜನೆ ಮುಖಾಂತರ ಹಣ ಪಡೆಯುತ್ತಿದ್ದಾರೆ. ಮನೆಯ ಯಜಮಾನಿಯರು ಯಾರು ಇರುತ್ತಾರೆ ಅಂತವರಿಗೆ ಈ ಒಂದು ಹಣ ಕೂಡ ಪ್ರತಿ ತಿಂಗಳು ಜಮಾ ಆಗುತ್ತದೆ. ಇದುವರೆಗೂ ಒಂಬತ್ತು ಕಂತಿನ ಹಣವು ಕೂಡ ಜಮಾ ಆಗಿದೆ. ಪ್ರತಿ ತಿಂಗಳು 2000 ಹಣ ಎಂದು ಲೆಕ್ಕ ಹಾಕಿದರೆ ಇದುವರೆಗೂ ಜಮಾ ಆಗಿರುವಂತಹ ಹಣದ ಮೊತ್ತ 18,000.
ಈ 18,000 ಸಾವಿರದಲ್ಲಿ ನಿಮಗೆ ಒಂದು ಸಾವಿರ ಹಣವು ಕೂಡ ಇನ್ನೂ ಬಂದಿಲ್ಲ ಎನ್ನುವವರು ಹೊಸ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡುವ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಿರಿ. ಸಾಕಷ್ಟು ಮಹಿಳಾ ಅಭ್ಯರ್ಥಿಗಳು ಈ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಯಾವುದೇ ಕಂತಿನ ಹಣವನ್ನು ಕೂಡ ಪಡೆದಿಲ್ಲ. ಅಂತವರು ಯಾವೆಲ್ಲ ಕ್ರಮವನ್ನು ತೆಗೆದುಕೊಂಡು ಯಾವ ರೀತಿ ಹಣ ಬರುವ ರೀತಿ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಸಂಪೂರ್ಣವಾಗಿ ಲೇಖನವನ್ನು ಓದುವ ಮೂಲಕ ನೀವು ಕೂಡ ಹಣ ಪಡೆಯುವಂತಹ ಮಾಹಿತಿಯನ್ನು ಪಡೆದುಕೊಳ್ಳಿ.
ಇದನ್ನು ಓದಿ :- SSLC ರಿಸಲ್ಟ್ ಯಾವಾಗ ಪ್ರಕಟಣೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
9ನೇ ಕಂತಿನ ಹಣ ಇಷ್ಟು ಬೇಗ ಬರಲು ಕಾರಣವೇನು ?
ಸ್ನೇಹಿತರೆ ನಾಳೆ ದಿನದಂದೇ ಲೋಕಸಭಾ ಚುನಾವಣೆ ನಡೆಯಲಿದ್ದು ಆ ಒಂದು ಕಾರಣಕ್ಕಾಗಿ 9ನೇ ಕಂತಿನ ಹಣವನ್ನು ಕೂಡ ಕಾಂಗ್ರೆಸ್ ಸರ್ಕಾರವು ಆದಷ್ಟು ಬೇಗನೆ ಈ ಒಂದು ಹಣವನ್ನು ಕೂಡ ಎಲ್ಲಾ ಗೃಹಲಕ್ಷ್ಮಿಯರಿಗೆ ಜಮಾ ಮಾಡಿದೆ. ಕಳೆದ ತಿಂಗಳಿನಲ್ಲಷ್ಟೇ ಎಂಟನೇ ಕಂತಿನ ಹಣವನ್ನು ಕೂಡ ಮಹಿಳಾ ಅಭ್ಯರ್ಥಿಗಳ ಖಾತೆಗೆ ಜಮಾ ಮಾಡಲಾಗಿತ್ತು, ಆ ಒಂದು ತಿಂಗಳು ಕಳೆದ ನಂತರವೇ ಒಂಭತ್ತನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿದೆ. ಸರ್ಕಾರ ಇದೇ ಮೊದಲನೇ ಬಾರಿಗೆ ಈ ರೀತಿಯ ಒಂದು ಹೊಸ ಬದಲಾವಣೆಯನ್ನು ಈ ಯೋಜನೆ ಕಂಡಿದೆ.
ಏಕೆಂದರೆ ಸಾಕಷ್ಟು ಕಂತಿನ ಹಣವನ್ನು ಜಾಸ್ತಿ ಸಮಯವನ್ನು ತೆಗೆದುಕೊಂಡು ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿತ್ತು, ಆದರೆ ಈ ಒಂದು ತಿಂಗಳಿನಲ್ಲಿಯೇ ಆದಷ್ಟು ಬೇಗ ಹಣವನ್ನು ಕೂಡ ಎಲ್ಲಾ ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸವನ್ನು ಮಾಡಿದೆ. ಆ ಒಂದು ಹಣ ಇನ್ನೂ ಕೂಡ ಬಂದಿಲ್ಲ ಅಂದ್ರೆ ನಿಮ್ಗೂ ಕೂಡ ಮುಂದಿನ ದಿನಗಳಲ್ಲಿ ಬಂದರೂ ಬರಬಹುದು. ಬರದೇ ಇದ್ದವರು ಈ ರೀತಿಯ ಕ್ರಮವನ್ನು ತೆಗೆದುಕೊಂಡು ಏನಾಗಿದೆ ನಿಮ್ಮ ದಾಖಲಾತಿಗಳಿಗೆ ಹಾಗೂ ಅರ್ಜಿ ಸ್ಥಿತಿಯನ್ನು ಕೂಡ ಪರಿಶೀಲಿಸಿ ಒಂದೊಮ್ಮೆ ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿದೆಯಾ ಇಲ್ಲವೋ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಿ.
ಗೃಹಲಕ್ಷ್ಮಿ ಹಣ ಬರೆದಿದ್ದವರು ಈ ರೀತಿ ಮಾಡಿ !
ಸ್ನೇಹಿತರೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣ ಬಂದಿಲ್ವಾ ಹಾಗಿದ್ರೆ ನೀವು ಮೊದಲಿಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ಪರಿಶೀಲಿಸಿಕೊಳ್ಳಿ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಬ್ಯಾಂಕಿಗೆ ತೆರಳಿ ಆಧಾರ್ ಕಾರ್ಡ್ ಗಳನ್ನು ಕೂಡ ಲಿಂಕ್ ಮಾಡಿ ರೇಷನ್ ಕಾರ್ಡ್ ನಲ್ಲಿ ಯಾರ ಹೆಸರಿನಲ್ಲಿ ನಿಮ್ಮ ರೇಷನ್ ಕಾರ್ಡ್ ಇದೆ ಎಂಬುದನ್ನು ಮೊದಲು ನೋಡಿ.
ನಿಮ್ಮ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆ ಎಂದರೆ ಮಾತ್ರ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗುವುದು ಯಾವುದೇ ತೊಂದರೆಗಳನ್ನು ಕೂಡ ಈ ರೇಷನ್ ಕಾರ್ಡ್ ಹೊಂದಿದಂತಹ ಅಭ್ಯರ್ಥಿಗಳು ಹೊಂದುವುದಿಲ್ಲ, ರೇಷನ್ ಕಾರ್ಡ್ದಾರರಿಗೆ ಮಾತ್ರ ಈ ರೀತಿಯ ಒಂದು ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗೋದು.
ಇದುವರೆಗೂ ಸಾಕಷ್ಟು ಕಂತಿನ ಹಣ ಬಂದಿದೆ. ಆದರೆ ಕೆಲವೊಂದು ಕಂತಿನ ಹಣ ಬಂದಿಲ್ಲ ಎನ್ನುವವರು ಯಾವುದೇ ರೀತಿಯ ಚಿಂತೆಯನ್ನು ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಮುಂದಿನ ದಿನಗಳಲ್ಲಾದರೂ ಹಣ ನಿಮ್ಮ ಖಾತೆಗೆ ಬಂದರೂ ಬರಬಹುದು. ನಿಮ್ಮ ರೇಷನ್ ಕಾರ್ಡ್ ಅಸ್ತಿತ್ವದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ ಏಕೆಂದರೆ ಈಗಾಗಲೇ ಲಕ್ಷಾಂತರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿವೆ, ಆ ರದ್ದಾಗಿರುವಂತಹ ರೇಷನ್ ಕಾರ್ಡ್ ಗಳಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ನಿಮ್ಮ ರೇಷನ್ ಕಾರ್ಡ್ ಮುಖಾಂತರ ಪಡೆಯುತ್ತಿರುವಂತಹ ಧಾನ್ಯ ಹಾಗೂ ಹಲವಾರು ಯೋಜನೆಗಳ ಹಣ ಕೂಡ ಇನ್ಮುಂದೆ ಸಿಗುವುದಿಲ್ಲ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….