ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ರೂ.2000 ಹಣವೂ ಮನೆಯ ಯಜಮಾನಿಯ ಖಾತೆಗೆ ಜಮಾ ಆಗಿರುತ್ತದೆ ಅಂತ ತಿಳಿಸಲಾಗಿದೆ. ಯಾವ ರೀತಿ ಚೆಕ್ ಮಾಡಿ ಕೊಡಬೇಕು ಮತ್ತು ಹಣ ಜಮಾ ಆಗಿದೆಯಾ ಇಲ್ಲವಾ ಅಂತ ತಿಳಿದುಕೊಳ್ಳಲು ಈ ಒಂದು ಲೇಖನದಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ಡಿ ಬಿ ಟಿ ಕರ್ನಾಟಕ ಆಪ್ ನ ಮೂಲಕ ಯಾವ ರೀತಿ ಹಣವನ್ನು ಚೆಕ್ ಮಾಡಿಕೊಳ್ಳಬೇಕು ಎಂದು ಮಾಹಿತಿ ಕೆಳಗೆ ತಿಳಿಸಿ ಕೊಟ್ಟಿರುತ್ತೇವೆ.
ಫಲಾನುಭವಿಗಳು ತಮ್ಮ ಖಾತೆಗೆ ಗೃಹಲಕ್ಷ್ಮಿ ಜಮಾ ಆಗಿದೆಯಾ ಇಲ್ಲ ಅಂತ ಕೂಡ ತಿಳಿದುಕೊಳ್ಳಲು ಬಯಸುತ್ತಾರೆ. ಆದ್ದರಿಂದ ಯಾವ ರೀತಿ ಕಥೆಯಲ್ಲಿರುವ ಹಣವನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಜಮಾ ಆಗಿದೆಯಾ ಇಲ್ಲವಂತೆ ಹೇಗೆ ತಿಳಿದುಕೊಳ್ಳಬೇಕು ಈ ಕೆಳಗಿನ ಹಂತಗಳನ್ನು ಗಮನಿಸಿ.
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ಯಾ? ಇಲ್ಲ ಅಂತ ತಿಳಿದುಕೊಳ್ಳಲು ನಿಮಗೆ ಒಂದು ಅಪ್ಲಿಕೇಶನ್ ಬೇಕಾಗುತ್ತದೆ. ಅದರ ಹೆಸರು ಡಿಬಿಟಿ (DBT) ಕರ್ನಾಟಕ ಅಂತ ಡೌನ್ಲೋಡ್ ಮಾಡಿಕೊಳ್ಳಿ ಪ್ಲೇ ಸ್ಟೋರ್ ನಲ್ಲಿ ಕೂಡ ಸಿಗುತ್ತದೆ.
1. ಮೊದಲನೇದಾಗಿ ಪ್ಲೇ ಸ್ಟೋರ್ ನಿಂದ ಡಿಬಿಟಿ ಕರ್ನಾಟಕ (DBT Karnataka) ಆಪ್ ಡೌನ್ಲೋಡ್ ಮಾಡಿಕೊಳ್ಳಿ.
2. ನಂತರ ಆಪ್ ನ ಓಪನ್ ಮಾಡಿ ಅಲ್ಲಿ ಆಧಾರ್ ಕಾರ್ಡ್ (aadhar card) ನಂಬರ್ ಕೇಳುತ್ತದೆ ಆಧಾರ್ ಕಾರ್ಡ್ ನಂಬರ್ ಹಾಕಿ ಕೆಳಗೆ ಟಿಕ್ ಮಾರ್ಕ್ ಮಾಡಬೇಕು ಮತ್ತು ಗೆಟ್ ಓಟಿಪಿ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
3. ಫಲಾನುಭವಿ ಲಿಂಕ್ ಇರುವ ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ಗೆ ಓಟಿಪಿ (OTP) ಬರುತ್ತದೆ. ಓಟಿಪಿಯನ್ನು ಅಲ್ಲಿ ಹಾಕುವ ಮೂಲಕ ವೇರಿಫೈ (Verify) ಬಟನ್ ಮೇಲೆ ಕ್ಲಿಕ್ ಮಾಡಬೇಕು.
4. ನಂತರ ಮುಂದೆ ಫಲಾನುಭವಿಯ ವಿವರವೂ ಕಾಣುತ್ತದೆ ಅದರ ನಂತರ ವೇರಿಫೈ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಮೇಲಿನ ಟಿಕ್ ಮಾರ್ಕ್ ಅನ್ನು ಕೂಡ ಮಾಡಿಕೊಳ್ಳಿರಿ.
5. ನಂತರ ಎಂ ಪಿನ್(mPin) ಕ್ರಿಯೇಟ್ ಮಾಡಲು ಕೇಳುತ್ತದೆ ಮೊದಲು ಒಂದು ಸಲ ಎಂ ಪಿನ್ ಹಾಕಿ ಮತ್ತು ಇನ್ನೊಂದು ಸಲ ಕನ್ಫರ್ಮೇಶನ್ ಗೋಸ್ಕರ ಎರಡನೆಯ ಸಲ ಎಂ ಪಿ ನಾಯಕಿ ಕ್ರಿಯೇಟ್ ಮಾಡಿಕೊಳ್ಳಿರಿ.
6. ನಂತರ ಕೆಳಗೆ ಸೆಲೆಕ್ಟ್ ಬೆನಿಫಿಶಿಯರಿ ಅಂತ ಒಂದು ಆಪ್ಷನ್ ಕೂಡ ಬರುತ್ತದೆ ಅಲ್ಲಿ ನೀವು ಆಯ್ಕೆ ಮಾಡಿರುವ ಫಲಾನುಭವಿಯನ್ನು ಕೂಡ ಸೆಲೆಕ್ಟ್ ಮಾಡಿಕೊಳ್ಳಿ.
7. ಫಲಾನುಭವಿ ನ ಸೆಲೆಕ್ಟ್ ಮಾಡಿಕೊಂಡು mpin ಹಾಕಿಕೊಂಡು ಕೂಡ ಲಾಗಿನ್ ಆಗಬೇಕು.
8. ನಂತರ ಇಲ್ಲಿ ಪೇಮೆಂಟ್ (payment) ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
9. ಈ ಕೆಳಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಸ್ಕೀಮ್ ಎಂತ ಎರಡು ಆಪ್ಷನ್ ಇರುತ್ತೆ ನಿಮಗೆ ಯಾವ ಆಪ್ಷನ್ ನಲ್ಲಿ ಹಣ ಚೆಕ್ ಮಾಡಬೇಕು ಅನ್ನೋದನ್ನ ಕೂಡ ತಿಳಿದುಕೊಳ್ಳಿ ನೀವು ಚೆಕ್ ಮಾಡಿಕೊಳ್ಳಿ.
10. ಈ ಕೆಳಗಿನ ಕಾಣಬಹುದು ಬೆನಿಫಿಶಿಯರಿ ಹೆಸರು ಮತ್ತು ಅಂದ್ರೆ ಫಲಾನುಭವಿಯ (benifits) ಹೆಸರು ಮತ್ತು ಹಾಗೂ ಯಾವ ದಿನಾಂಕದಂದು ಎಷ್ಟು ಹಣ ಜಮಾ ಆಗಿದೆ ಅನ್ನೋದನ್ನ ಕೂಡ ನಾವು ತಿಳಿದುಕೊಳ್ಳುತ್ತೇವೆ.
ಸ್ನೇಹಿತರೆ ಈ ಒಂದು ಲೇಖನವ ತಮಗೆ ಮಾಹಿತಿಯನ್ನು ನೀಡಿದ್ದಲ್ಲಿ ಈ ಲೇಖನವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿರಿ ಮತ್ತು ಇತರೆ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದಾದಾರರಾಗಿ.