Gruhalakshmi money news: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಕೋಟ್ಯಾಂತರ ಮಹಿಳೆಯರ ರಾಜ್ಯ ಸರ್ಕಾರವು ಜಾರಿಗೆ ತಂದು ಆರು ತಿಂಗಳ ಹಿಂದೆಯೇ ಅರ್ಜಿಯನ್ನು ಸಲ್ಲಿಸಿದರು ಇದರಲ್ಲಿ ಸರ್ಕಾರವು ತಿಳಿಸಿರುವಂತ ಮಾಹಿತಿಯ ಪ್ರಕಾರ ಶೇಕಡ 90% ರಷ್ಟು ಮಹಿಳೆಯರ ಖಾತೆಗೆ ಪ್ರತಿ ತಿಂಗಳೂ ಹಣವನ್ನು ವರ್ಗಾವಣೆ ಆಗುತ್ತಿದೆ.
ಆದಾಗು ಇನ್ನು 10% ನಷ್ಟು ಮಹಿಳೆಯರ ಖಾತೆಗಳಿಗೆ ಹಣ ಬಂದಿಲ್ಲ ಅಂದ್ರೆ 8 ಲಕ್ಷ ಅಧಿಕ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳೆ ಆಗಿದ್ದರು ಕೂಡಾ ಅವರ ಖಾತೆಗೆ ಹಣಗಳು ಬರುತ್ತಿಲ್ಲ.
ಇದಕ್ಕೆಲ್ಲ ಕಾರಣವಿಲ್ಲದೆ ಏನು ಹಾಗೂ ಪರಿಹಾರ ಏನು ಎಂಬುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಳರ್ ಅವರ ಉತ್ತರವನ್ನು ನೀಡಿದ್ದಾರೆ.
ನಿಜಕ್ಕೂ ಮಹಿಳೆಯರ ಖಾತೆಗಳಿಗೆ ಹಣವನ್ನು ವರ್ಗಾವಣೆಯನ್ನು ಆಗದೆ ಇರಲು ಇದೇ ಕಾರಣವಾಗುತ್ತದೆ :
* ಈಕೆ ವೈಸಿ ಆಗದೆ ಇದ್ದರೆಹಣ ವರ್ಗಾವಣೆಯಾಗುವುದಿಲ್ಲ ಇಂದು ಗೃಹಲಕ್ಷ್ಮಿ ಯೋಜನೆಯಡಿ ಮಾತ್ರವಲ್ಲದೇ ಬೇರೆ ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೂ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ.
ಹಾಗೂ ಆ ಖಾತೆಗೆ ಈ ಕೆ ವೈ ಸಿ ಅಪ್ಡೇಟ ಆಗಿರುವುದು ಕೂಡ ಕಡ್ಡಾಯವಾಗಿದ್ದು ಈಗ ಬಹುತೇಕವಾಗಿ ಎಲ್ಲಾ ಮಹಿಳೆಯರ ಖಾತೆಗಳಿಗೆ ಈಕೆ ವೈ ಸಿ ಯನ್ನು ಮಾಡಿಸಲಾಗಿದೆ ಉಳಿದವರು ತಕ್ಷಣವೇ ಬ್ಯಾಂಕಿಗೆ ಹೋಗಿ ಈ ಕೆಲಸವನ್ನು ಮಾಡಿಸಿಕೊಳ್ಳಬಹುದು.
ಮಹಿಳೆಯರ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರು ಕೂಡ ಅದು ಆಕ್ಟಿವ್ ಆಗಿಲ್ಲದೆ ಇರಬಹುದು ಬಹಳ ಹಳೆಯ ಬ್ಯಾಂಕ್ ಖಾತೆಯು ಆಗಿರಬಹುದು ಇಂತಹ ಸಂದರ್ಭದಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದರ ಮೂಲಕವೇ ಮತ್ತೆ ಈ ಖಾತೆಯನ್ನು ಆಕ್ಟಿವೇಟ್ ಮಾಡಿಕೊಂಡರೆ ಅಂತವರಿಗೆ ಖಾತೆಗೆ ಹಣ ಜಮಾ ಆಗುತ್ತದೆ.
* ಮಹಿಳೆಯರಿಗೆ ಖಾತೆಗೆ ಹಣ ಬರಬೇಕು ಅಂದ್ರೆ ದಾಖಲೆಗಳು ಸರಿಯಾಗಿ ಇರಬೇಕು ಉದಾಹರಣೆಗೆ ಬ್ಯಾಂಕ್ ಖಾತೆಯಲ್ಲಿ ಇರುವಂತ ಹೆಸರಿಗೂ ರೇಷನ್ ಕಾರ್ಡ್ ನಲ್ಲಿ ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವಂತ ಹೆಸರಿಗೂ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿದೆ.
ಈ ರೀತಿ ಹೆಸರಿನಲ್ಲಿ ಬದಲಾವಣೆಗಳನ್ನು ಇದ್ದರೆ ಸರ್ಕಾರದ ಡೇಟಾಬೇಸ್ ನಲ್ಲಿ ತಪ್ಪಾಗಿದೆ ತೋರಿಸಬಹುದು ಹಾಗಾಗಿ ಆಧಾರ್ ಕಾರ್ಡ್ಗಳನ್ನು ಅಥವಾ ರೇಷನ್ ಕಾರ್ಡ್ಗಳನ್ನು ನಲ್ಲಿ ಅಗತ್ಯ ಇರುವಂತ ಬದಲಾವಣೆಗಳನ್ನು ಮಾಡಿಕೊಂಡು ನಂತರದಲ್ಲಿ ಖಾತೆಗೆ ಲಿಂಕ್ ಮಾಡಿದ್ರೆ ಗೃಹಲಕ್ಷ್ಮಿ ಹಣವನ್ನು ಬಾರದೆ ಇರುವುದಿಲ್ಲ.
* ಮತ್ತೆ ಅರ್ಜಿಯನ್ನು ಸಲ್ಲಿಸಿದ ನೋ ಪ್ರಾಬ್ಲಮ್- ಹಣ ಬಂದಿಲ್ಲ ಅಂತ ಬೇಸರದ ವ್ಯಕ್ತಪಡಿಸಿಕೊಳ್ಳುವುದಕ್ಕಿಂತ ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಸರಿಯಾಗಿಯೇ ಇಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿದ ಆಗ ಮಿಸ್ ಆಗದೆ ನಿಮ್ಮ ಖಾತೆಗಳಿಗೆ ಹಣ ಜಮಾ ಆಗುತ್ತದೆ.
ಏಳನೇ ಕಂತಿನ ಹಣವನ್ನು ಕೂಡ ಬಿಡುಗಡೆ :
ಸರ್ಕಾರವು ಈಗಾಗಲೇ ತಿಳಿದಿರುವಂತೆ ಫೆಬ್ರವರಿ ತಿಂಗಳಿನಲ್ಲಿ ಹಣವನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಮಾರ್ಚ್ 15 – 20 ನೇ ತಾರೀಖಿನ ಒಳಕ್ಕೆ ನೀವು ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ಬಿಡುಗಡೆಯಾಗಲಿದೆ ಮಾಡಬಹುದು.
ಇನ್ನು ಸರ್ಕಾರದಿಂದ ಮಾಹಿತಿಯ ಪ್ರಕಾರ ಇದುವರೆಗೆ ಒಂದೇ ಒಂದು ಹಣವು ಕೂಡ ಜಮಾ ಆಗದೇ ಇರುವಂತ ಮಹಿಳೆಯರ ಖಾತೆಯಲ್ಲಿ ಇರುವಂತ ಸಮಸ್ಯೆ ಪರಿಹಾರವಾದರೆ ಪೆಂಡಿಂಗ್ ಇರುವಂತ ಹಣವನ್ನು ಜಮಾ ಮಾಡಲಾಗುವುದು.
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು :