Gruhalakshmi Money Release: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವು ಯಾವಾಗ ಜಮಾ ಆಗಲಿದೆ ಇನ್ನು ಮೇಲೆ ಯಾವ ದಿನಾಂಕದಂದು ಜನ ಆಗಲಿದೆ ಎಂಬ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇನೆ, ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿದೆ ಎಂಬುದು ನಿಮಗೆಲ್ಲ ಗೊತ್ತಿದೆ. ಗೃಹಲಕ್ಷ್ಮಿ ಯೋಜನೆಯ 10:00 ಹಣಗಳು ಫಲಾನುಭವಿಗಳ ಖಾತೆಗೆ ಈಗಾಗಲೇ ಸಮ ಆಗಿದ್ದು, 11 ಮತ್ತು 12ನೇ ಕಂತಿನ ಹಣಗಳು ಲೋಕಸಭಾ ಚುನಾವಣೆಯ ಸಡಗರದಲ್ಲಿ ಹಣ ಜಮಾ ಆಗಿಲ್ಲ ಎಂದು ಹೇಳಬಹುದಾಗಿರುತ್ತದೆ. ಹಾಗಾಗಿ ಈ ದಿನಾಂಕದ ಒಳಗಾಗಿ ಹಣವಚನ ಆಗಲಿದೆ ಮಾಹಿತಿಗಳು ದೊರಕಿವೆ.
ಶೀಘ್ರವೇ ಜೂನ್ ಮತ್ತು ಜುಲೈ ತಿಂಗಳ ಎರಡು ಕಂತಿನ ಹಣವು ಜಮಾ ಆಗಲಿದೆ ಎಂಬ ಮಾಹಿತಿಗಳು ಕೇಳಿ ಬಂದಿವೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸ್ವಲ್ಪ ಸಮಯ ಕಾಯಬೇಕಿದೆ ಎಂದು ಹೇಳಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವು ಯಾವಾಗ ಜಮಾ ಆಗಲಿದೆ ಎಂಬುದರ ಬಗ್ಗೆ ಈ ಕೆಳಗೆ ಮಾಹಿತಿ ನೀಡಿದ್ದೇನೆ ನೋಡಿ.
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳಿನಿಂದ ಪೆಂಡಿಂಗ್ ಇರುತ್ತದೆ. ಪೆಂಡಿಂಗ್ ಇರುವ ಎರಡು ಗಂಟಿನ ಹಣವು ಈ ತಿಂಗಳ 20ರ ದಿನಾಂಕದ ಒಳಗೆ ಹಣ ಜಮ ಹಾಗೂ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿ ತಿಂಗಳು ಕೂಡ 20ನೇ ದಿನಾಂಕದ ಒಳಗಾಗಿ ಹಣ ಜಮಾ ಆಗುವ ಸಾಧ್ಯತೆ ಇರುತ್ತದೆ ಮಾಹಿತಿಗಳು ಕೇಳಿಬಂದಿವೆ. ಈ ಮಾಹಿತಿ ಎಷ್ಟು ನಿಜ ಎಂಬುದು ತಿಳಿದು ಬಂದಿಲ್ಲ ಆದರೆ ಈ ಸುದ್ದಿಗಳು ಮಾತ್ರ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರತಿ ತಿಂಗಳು ಕೂಡ ಸರಿಯಾದ ಸಮಯಕ್ಕೆ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುತ್ತಾರೆ. ಹಾಗಾಗಿ ಪ್ರತಿ ತಿಂಗಳು 20 ನೇ ದಿನಾಂಕದ ಒಳಗಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುತ್ತಾರೆ. ಹಾಗೂ ಇನ್ನು ಮುಂದೆ ಸರಿಯಾದ ಸಮಯಕ್ಕೆ ಹಣ ಜಮಾ ಆಗುವುದು ಎಂಬ ಮಾಹಿತಿ ಕೂಡ ಸಚಿವೆ ಲಕ್ಷ್ಮಿ ಹೆಬ್ಬಾಳಕಾರ ತಿಳಿಸಿರುತ್ತಾರೆ.
ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಅಂದರೆ ₹4000 ಹಣ ಈ ತಿಂಗಳ 20ನೇ ದಿನಾಂಕದೊಳಗೆ ಜಮ ಹಾಗೂ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಿಂದ “ಡಿ ಬಿ ಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಅನ್ನು ಪಡೆದುಕೊಂಡು ಅದರಲ್ಲಿ ಫಲಾನುಭವಿಗಳ ವಿವರವನ್ನು ತುಂಬುವ ಮೂಲಕ ನೀವು ಹಣವನ್ನು ಯಾವ ದಿನಾಂಕದಂದು ಜಮೆ ಆಗಿದೆ? ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಇದನ್ನು ಓದಿ: ಸ್ನೇಹಿತರೆ, ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಹಣವು ಇನ್ನು ಮುಂದೆ ಯಾವ ದಿನಾಂಕದಂದು ಖಾತೆಗೆ ಜಮಾ ಆಗಲಿದೆ ಮೊದಲ ಮಾಹಿತಿ ಹಾಗೂ ಪೆಂಡಿಂಗ್ ಇರುವ ಕಂತಿನ ಹಣಗಳು ಯಾವಾಗ ಜಮಾ ಆಗಲಿವೆ ಎಂಬ ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತೇನೆ. ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕಾಗಿ ಧನ್ಯವಾದಗಳು.